ವಿಜಯಪುರ: ಮನತಣಿಸಿದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
ಲೋಕದರ್ಶನ ವರದಿವಿಜಯಪುರ 25: ಸುರಸಿಂಗಾರ ಹಾಗೂ ಮುಂಬಯಿನ ಹಾರ್ಮೋನಿ ಮ್ಯೂಸಿಕ್ ಫೌಂಡೇಶನ್ ಇವುಗಳ ಸಂಯುಕ್ತಾಶ್ರಯದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಇತ್ತೀಚೆಗೆ ದರಬ...
March 26, 07:52 AM   |   By Admin
ವಿಜಯಪುರ: ಸಾಧಕರನ್ನು ಗುರುತಿಸುವುದು ಸಾಮಾನ್ಯ ಕೆಲಸವಲ್ಲ: ನೇತ್ರತಜ್ಞರಾದ ಡಾ.ಪ್ರಭುಗೌಡ ಪಾಟೀಲ ಹೇಳಿದರು
ಲೋಕದರ್ಶನ ವರದಿವಿಜಯಪುರ 25: ಸದೃಢ ಸಮಾಜವನ್ನುನಿರ್ಮಾಣ  ಮಾಡುವ ಗುರುತರ ಜವಾಬ್ದಾರಿ ಇಂದು ಪ್ರತಿಯೊಬ್ಬರ ಮೇಲಿದೆ. ಅದಕ್ಕೆ ಪೂರಕ ಎನ್ನುವಂತೆ ನಾಡು ನುಡಿಯ ಸೇವೆ ಮಾಡಿ ರ...
March 26, 07:44 AM   |   By Admin
ವಿಜಯಪುರ: ಕಲಾವಿದರು ಅವಕಾಶಗಳನ್ನು ಬಳಸಿಕೊಳ್ಳಿ: ಸುನಂದಮ್ಮ ಹೇಳಿಕೆ
ಲೋಕದರ್ಶನ ವರದಿವಿಜಯಪುರ 24: ಕಲಾವಿದರು ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಉನ್ನತ ಸ್ಥಾನಕ್ಕೆ ತಲುಪಬೇಕು. ಕಲಾವಿದರು ಕಲೆಗಳನ್ನು ಪ್ರೀತಿಸಬೇಕು ಎಂದು ಕರ್ನಾಟಕ  ರಾ...
March 24, 02:45 PM   |   By Admin
ವಿಜಯಪುರ: ಚಿಂತನೆಗಳಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟವರು ಲೋಹಿಯಾ: ಜಂಬುನಾಥ ಹೇಳಿಕೆ
ಲೋಕದರ್ಶನ ವರದಿವಿಜಯಪುರ 24: ತಮ್ಮ ಪ್ರಖರ ಚಿಂತನೆಗಳ ಮೂಲಕ ಭಾರತದ ಸ್ವಾತಂತ್ರ್ಯ ದೊರಕಿಸಿಕೊಟ್ಟವರು ರಾಮಮನೋಹರ ಲೋಹಿಯಾ ಎಂದು ಸಾಹಿತಿ ಜಂಬುನಾಥ ಕಂಚ್ಯಾಣಿ ಹೇಳಿದರು. ಪ್ರಾ. ಎ.ಎಸ್....
March 24, 02:33 PM   |   By Admin
ವಿಜಯಪುರ: ಮತದಾನದ ಮಹತ್ವ ಕುರಿತು ಜಾಗೃತಿಗೆ ಕರೆ
ವಿಜಯಪುರ 24: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯುವ ಜನಾಂಗ ತಪ್ಪದೇ ಮತದಾನ ಮಾಡುವ ಜೊತೆಗೆ ನಗರ ಹಾಗೂ ಗ್ರಾಮಾಂತರ ಪ್ರದೇಶದ ನಾಗರಿಕರಲ್ಲಿ ಸಾಮಾಜಿಕ ಸೇವೆ ಎಂದು ಭಾವಿಸಿ ಮತದಾನದ ಮಹತ...
March 24, 02:29 PM   |   By Admin
ವಿಜಯಪುರ: ನ್ಯಾಯವಾದಿಗಳ ಸಂಘ: ನೂತನ ಅಧ್ಯಕ್ಷರಾಗಿ ಖಾಸನೀಸ ಆಯ್ಕೆ
ಲೋಕದರ್ಶನ ವರದಿವಿಜಯಪುರ 20: ವಿಜಯಪುರ ಜಿಲ್ಲಾ ನ್ಯಾಯವಾದಿಗಳ ಸಂಘದ 2019-20ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.      ನೂತನ ಅಧ್ಯಕ್ಷರಾಗಿ ಎಂ...
March 20, 02:42 PM   |   By Admin
ವಿಜಯಪುರ: ರೇಣುಕಾಚಾರ್ಯರ ಜಯಂತಿ ಆಚರಣೆ
ಲೋಕದರ್ಶನ ವರದಿವಿಜಯಪುರ 20: ನಗರದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ವಿಜಯಪೂರ ಜಿಲ್ಲಾ ಜಂಗಮ ಕ್ಷೇಮಾಭಿವೃದ್ಧಿ ಸಂಘ, ತಾಲ್ಲೂಕಾ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವೀ...
March 20, 02:39 PM   |   By Admin
ವಿಜಯಪುರ: ಶಾಂತಿ-ಸೌಹಾರ್ದಯುತವಾಗಿ ಹೋಳಿ ಹಬ್ಬ ಆಚರಣೆಗೆ ಮನವಿ
ಲೋಕದರ್ಶನ ವರದಿವಿಜಯಪುರ 20: ಹೋಳಿ ಹಬ್ಬವನ್ನು ಶಾಂತಿ-ಸೌಹಾರ್ದಯುತವಾಗಿ ಆಚರಿಸುವ ಜೊತೆಗೆ ಎಸ್.ಎಸ್.ಎಲ್.ಸಿ. ವಿದ್ಯಾಥರ್ಿಗಳ ಪರೀಕ್ಷೆ ಇರುವ ಹಿನ್ನಲೆಯಲ್ಲಿ ಪರೀಕ್ಷಾರ್ಥಿಗಳಿಗೆ&nb...
March 20, 02:08 PM   |   By Admin
ವಿಜಯಪುರ: ಜಿಂಗಲ್ಸ್ ಸ್ಟೀಕರ್ ಮೂಲಕ : ಮನದಾನ ಜಾಗೃತಿಗೆ ಚಾಲನೆ
ಲೋಕದರ್ಶನ ವರದಿವಿಜಯಪುರ 18: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಳವಾಗಲು ಅನುಕೂಲವಾಗುವಂತೆ ಮತದಾರರ ಪಟ್ಟಿಯಲ್ಲಿ ನೊಂದಣಿ ಹಾಗೂ ತಪ್ಪದೇ ಮತದಾನ ಮಾಡುವ ಕುರಿತ...
March 18, 02:57 PM   |   By Admin
ವಿಜಯಪುರ: ಸೃಜನಶೀಲತೆಯ ಸದುಪಯೋಗ ಪಡೆದುಕೊಳ್ಳಿ: ಡಿವೈಎಸ್ಪಿ ಗಜಾಕೋಶ ಹೇಳಿಕೆ
ಲೋಕದರ್ಶನ ವರದಿವಿಜಯಪುರ 14: ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಇದ್ದು, ಇದರ ಸದುಪಯೋಗವಾಗಬೇಕು. ಪ್ರತಿಯೊಂದು ಹಂತದಲ್ಲಿ ಸೃಜನಾತ್ಮಕತೆ ಬೆಳೆಸಿಕೊಂಡು ಮುಂದೆ ಬರಬೇಕು ಉತ್ತಮ ಸಮಾಜಮುಖಿ...
March 15, 08:58 AM   |   By Admin

ಇತ್ತೀಚಿನ ಸುದ್ದಿ