ಸಿಡಿಪಿಓ ನಿರ್ಮಲಾ ಸುರಪೂರನ್ನು ವಿಮುಕ್ತಿಗೊಳಿಸಬೇಕೆಂದು ಮನವಿ
ವಿಜಯಪುರ  07:   ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆಯುವ ಅನ್ಯಾಯಗಳನ್ನು ಸರಿಪಡಿಸುವ ಹಾಗೂ ಪ್ರಬಾರ ವಹಿಸಿಕೊಂಡಿರುವ ಸಿಡಿಪಿಓ ನಿರ್ಮಲಾ ಸುರಪೂರ ಇವರನ್ನು ವ...
July 07, 02:31 PM   |   By Admin
'ನಿಧನಾನಂತರ ಶರೀರದ ಉಪಯೋಗ ಇನ್ನೊಬ್ಬರಿಗೆ ದೊರೆಯಲಿ'
ಲೋಕದರ್ಶನ ವರದಿವಿಜಯಪುರ 07. ನಿಧನಾನಂತರ ಶರೀರದ ಉಪಯೋಗವು, ಇನ್ನೊಬ್ಬರಿಗೆ ದೊರೆಯಲಿ ಎಂಬ ಸದುದ್ದೇಶವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ದೇಹದಾನದ ರಾಯಭಾರಿ, ಕೆ.ಎಲ್.ಇ, ಬಿ.ಎಂ....
July 07, 02:29 PM   |   By Admin
ಮಕ್ಕಳ ರಕ್ಷಣೆಗೆ ಸಂಬಂಧಿಸಿದ ದೂರುಗಳಿಗೆ ಸ್ಪಂದಿಸಲು ಸೂಚನೆ
ವಿಜಯಪುರ:07 ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಸ್ವೀಕರಿಸಲಾಗುವ ದೂರುಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ...
July 07, 02:29 PM   |   By Admin
ಪಡಗಾನೂರ ಪೋಸ್ಟಮನ್-ಪೋಸ್ಟಮಾಸ್ಟರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲೆಗೆ ಆದೇಶ
ವಿಜಯಪುರ:07 ಸಿಂದಗಿ ತಾಲೂಕಿನ ಪಡಗಾನೂರ ಗ್ರಾಮದಲ್ಲಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಪಿಂಚಣಿ ನೀಡದಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪ...
July 07, 02:24 PM   |   By Admin
ವಿದ್ಯಾಥರ್ಿ ಉತ್ತಮ ಸಾಧನೆ
ಲೋಕದರ್ಶನ ವರದಿವಿಜಯಪುರ 06:  ಸ್ಥಳೀಯ ತುಂಗಳ ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾಥರ್ಿಗಳು ಕ್ರಮವಾಗಿ ಐಐಟಿ ಹಾಗೂ ಎನ್ಐಟಿ ಕಾಲೇಜುಗಳಿಗೆ ಆಯ್ಕೆಯಾಗುವ ...
July 06, 03:19 PM   |   By Admin
ನಾಳೆ ಅಹಿಲ್ಯಾಬಾಯಿ ಹೋಳ್ಕರ ಜಯಂತ್ಯೋತ್ಸವ
ಲೋಕದರ್ಶನ ವರದಿವಿಜಯಪುರ 06:  ಜಿಲ್ಲಾ ಕುರುಬ (ಹಾಲುಮತ) ನೌಕರರ ಸಂಘ ಹಾಗೂ ಜಿಲ್ಲಾ ಕುರುಬರ ಸಂಘ ಮತ್ತು ಹಾಲುಮತ ಮಹಾಸಭಾ ಇವರ ಸಂಯುಕ್ತಾಶ್ರಯದಲ್ಲಿ ದಿ.  8ರಂದು ರವಿವಾರ...
July 06, 03:14 PM   |   By Admin
ರಾಜ್ಯಸರಕಾರದ ಸತ್ವಹೀನ ಬಜೆಟ್ನ್ನು ಖಂಡಿಸಿ ಮನವಿ
ವಿಜಯಪುರ 06:   ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿರುವ ರಾಜ್ಯಸರಕಾರದ ಸತ್ವಹೀನ ಬಜೆಟ್ನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್, ಕನರ್ಾಟಕ ಜಿಲ್ಲಾ...
July 06, 03:09 PM   |   By Admin
ಕಾಂಗ್ರೆಸ್ ಅಧ್ಯಕ್ಷರಾಗಿ ಜಮೀರ ಭಕ್ಷಿ ನೇಮಕ
 ವಿಜಯಪುರ 06:   ಕನರ್ಾಟಕ ಪ್ರದೇಶ ಕಾಂಗ್ರೆಸ್ ಕಮೀಟಿಯ ರಾಜ್ಯಾಧ್ಯಕ್ಷರಾದ ಡಾ. ಜಿ.ಪರಮೇಶ್ವರ ರವರು ವಿಜಯಪುರ ನಗರ ಬ್ಲಾಕ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಜಮೀರ ಭಕ್...
July 06, 03:02 PM   |   By Admin
ಪೆಟ್ರೋಲ್- ಡಿಸೈಲ್ ಹೆಚ್ಚಿನ ತೆರೆಗೆ ಕಡಿತಗೊಳಿಸುವಂತೆ ಆಗ್ರಹ
ಲೋಕದರ್ಶನ ವರದಿವಿಜಯಪುರ 06:  ಪೆಟ್ರೋಲ್ ಮತ್ತು ಡಿಸೈಲ್ ಹೆಚ್ಚಿನ ತೆರಿಗೆ ನೀಡಿದ್ದು ಮತ್ತೊಮ್ಮೆ ಮುಖ್ಯಮಂತ್ರಿಗಳು ಪುನರ ಪರಿಶೀಲನೆ ಮಾಡಿ ಜನಸಾಮಾನ್ಯರ ಮೇಲೆ ಆಗುವ ಹೊರೆಯನ್ನ...
July 06, 02:51 PM   |   By Admin
ಅಂತರಾಷ್ಟ್ರೀಯ ಮಟ್ಟದ ಸ್ಪಧರ್ೆಗೆ ಆಯ್ಕೆ
ಧಾರವಾಡ 06: ನಗರದ ಮರಾಠ ವಿದ್ಯಾಪ್ರಸಾರಕ ಮಂಡಳದ ಛತ್ರಪತಿ ಶಿವಾಜಿ ಮಹಾರಾಜ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಬಿ.ಎ.ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಪ್...
July 06, 01:16 PM   |   By Admin