ವಿಷಪೂರಿತ ಆಹಾರ ಸೇವಿಸಿ ಕುರಿ, ಆಡು ಸಾವು ಶಂಕೆ
ಲೋಕದರ್ಶನ ವರದಿಬಸವನಬಾಗೇವಾಡಿ 18:  ವಿಷಮಿಶ್ರಿತ ನೀರು ಕುಡಿದ ಇಲ್ಲವೆ ವಿಷಕಾರಿ ಸಸ್ಯ ಸೇವನೆಯಿಂದ ತಾಲೂಕಿನ ಯರನಾಳ ಗ್ರಾಮದ ಕುರಿಗಾರರ 13ಕುರಿಗಳು, 1ಆಡು ಸೇರಿದಂತೆ ಒಟ್ಟು 1...
July 19, 01:39 PM   |   By Admin
ಇಂದಿನಿಂದ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ
ಲೋಕದರ್ಶನ ವರದಿತಾಳಿಕೋಟೆ 19:  ಸುಕ್ಷೇತ್ರ ತಾಳಿಕೋಟೆ ಪಟ್ಟಣದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರಗುತ್ತಾ ಸಾಗಿ ಬಂದಿರುವ ಗ್ರಾಮದೇವಿ ಜಾತ್ರಾ ಮಹೋತ್ಸವವು ಈ ಸಲ ಜುಲೈ 20 ಶು...
July 19, 12:53 PM   |   By Admin
ಸರಗಳ್ಳನ ಬಂಧನ: 9ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ವಿಜಯಪುರ 18:  ನಗರದ ವಿವಿಧೆಡೆ ನಡೆದ ಸರಗಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಓರ್ವ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಪುರ ಕೀತರ್ಿನಗರ ನಿವಾಸಿ...
July 18, 03:24 PM   |   By Admin
ಗುಂಡಿನ ಸದ್ದು ಫುಲ್ ಸ್ಟಾಪ್ ಮಾಡಲು ಭೀಮಾತೀರದಲ್ಲಿ ಜಾಗೃತಿ ಶಿಬಿರ: ಐಜಿಪಿ ಅಲೋಕ ಕುಮಾರ
ವಿಜಯಪುರ 18 : ಭೀಮಾತೀರದಲ್ಲಿ 1959 ರಿಂದಲೂ ಬಂದೂಕು ಸಂಸ್ಕೃತಿ, ಅಪರಾಧಿಕ ಚಟುವಟಿಕೆಗಳು ನಡೆಯುತ್ತಲೇ ಇವೆ. ಆ ಭಾಗದಲ್ಲಿ ಗುಂಡಿನ ಸದ್ದು ಫುಲ್ಸ್ಟಾಪ್ ಆಗಬೇಕಾಗಿದೆ. ಈ ಹಿನ್ನೆಲೆಯ...
July 18, 03:23 PM   |   By Admin
ವಿದ್ಯಾಥರ್ಿ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ
ಲೋಕದರ್ಶನ ವರದಿಹೂವಿನಹಿಪ್ಪರಗಿ 18:  ರಾಜ್ಯದ ಬಡ ಪ್ರತಿಭಾನ್ವಿತ ಗ್ರಾಮೀಣ ವಿದ್ಯಾಥರ್ಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡದಿರುವ ರಾಜ್ಯ ಸರಕಾರದ ವಿದ್ಯಾಥರ್ಿ ವಿರೋಧಿ ನೀತಿಯ...
July 18, 02:29 PM   |   By Admin
'ಕೇಂದ್ರ ಸರಕಾರದ ಮಹತ್ತರ ಜವಾಬ್ದಾರಿ ಬಿಜೆಪಿ ಕಾರ್ಯಕರ್ತರ ಮೇಲಿದೆ'
ಲೋಕದರ್ಶನ ವರದಿಇಂಡಿ 18: ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ ಎಂದು ಇಂಡಿ ಲೋಕ ಸಭಾ ಚುನಾವಣಾ ಸಂಘಟನಾ ಉಸ್ತ...
July 18, 02:27 PM   |   By Admin
ಸಾಲಬಾಧೆ ರೈತ ಆತ್ಮಹತ್ಯೆ
ಬಸವನಬಾಗೇವಾಡಿ 18:  ಜಮೀನದಲ್ಲಿ ಭಾವಿ ತೆಗೆಸಲು ಹಾಗೂ ಜಮೀನ ಅಭಿವೃದ್ದಿಗಾಗಿ ಸಾಲ ಮಾಡಿದ ತಾಲೂಕಿನ ತಡಲಗಿ ಗ್ರಾಮದ ರೈತನೋರ್ವ ಸಾಲಬಾಧೆಗೆ ಬಸಪ್ಪ ಚಂದ್ರಪ್ಪ ಮಧಕವಿ (60) ಆತ್ಮ...
July 18, 02:23 PM   |   By Admin
ಧಾರಾಕಾರ ಮಳೆ: ತುಂಬಿದ ಹಿಪ್ಪರಗಿ
ಅಥಣಿ ; ಈಗ ಕಳೇದೆರಡು ದಿನಗಳಿಂದ ಪಟ್ಟಣ -ತಾಲೂಕಿನಾದ್ಯಂತ ಬೆಳೆಗ್ಗೆಯಿಂದಲೇ ಜಿಟಿ ಜಿಟಿ ಮಳೆ ಆರಂಭವಾಗಿ ಮಧ್ಯ್ನಾಹ- ಸಾಯಾಂಕಾಲ  ಅರ್ಧಗಂಟೆ ಜೋರಾಗಿ ಮಳೆ ಬೀಳುತ್ತಿತ್ತು. ಬಳಿಕ...
July 17, 03:29 PM   |   By Admin
ಮುದ್ದೇಬಿಹಾಳ-ತಾರನಾಳ ರಸ್ತೆ ಕಾಮಗಾರಿ ಮಾರುತಿನಗರದಿಂದ ಪ್ರಾರಂಭಿಸಲು ಮನವಿ
ಮುದ್ದೇಬಿಹಾಳ:ಪಟ್ಟಣದ ಮಾರುತಿನಗರದ ಅಂಬಿಗರ ಚೌಡಯ್ಯ ದೇವಸ್ಥಾನದಿಂದ ಪ್ರಾರಂಭಿಸಲಾಗಿರುವ ರು.50 ಲಕ್ಷ ವೆಚ್ಚದ ಮುದ್ದೇಬಿಹಾಳ-ತಾರನಾಳ ರಸ್ತೆ ಕಾಮಗಾರಿಯನ್ನು ಮಾರುತಿನಗರದ ಈಳಗೇರ ಅವರ...
July 16, 01:38 PM   |   By Admin
ಅಕ್ರಮ ಮದ್ಯ ಮಾರಾಟ ತಡೆ ಹಿಡಿಯುವಂತೆ ಆಗ್ರಹಿಸಿ ಮನವಿ
ಸಿಂದಗಿ;  ತಾಲೂಕಿನ  ಯರಗಲ್ ಬಿ ಕೆ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ  ತಡೆ ಹಿಡಿಯುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಬಕಾರಿ ವೃತ್ತ ನಿರಿಕ...
July 14, 02:50 PM   |   By Admin