ಜಿಲ್ಲಾ ರೋಟರಿ ಕ್ಲಬ್ವತಿಯಿಂದ 50 ಪಿಪಿಇ ಕಿಟ್, 150 ಫೇಸ್ಶೀಲ್ಡ್ ವಿತರಣೆ

ವಿಜಯಪುರ 10: ಕೋವಿಡ್-19 ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕರಿಗೆ ವಿತರಿಸಲು ಜಿಲ್ಲಾ ರೋಟರಿ ಕ್ಲಬ್ ವತಿಯಿಂದ 50 ಪಿಪಿಇ ಕಿಟ್ ಹಾಗೂ 150 ಫೇಸ್ಶೀಲ್ಡ್ಗಳನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಪಶು ಸಂಗೋಪನೆ ಇಲಾಖೆಯ ಉಪ ನಿದರ್ೇಶಕ ಪ್ರಾಣೇಶ ಜಹಾಗೀರದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.