ಯಶಸ್ವಿ ಜೀವನಕ್ಕಿಂತ ಮೌಲ್ಯಪೂರ್ಣ ಜೀವನ ಮೇಲು
ವಿಜಯಪುರ 12: ಸ್ವಾಮಿ ವಿವೇಕಾನಂದರು ಜೀವನವನ್ನು ನಿರಂತರ ಹೋರಾಟಕ್ಕೆ ಹೋಲಿಸುತ್ತಾರೆ ಅಲ್ಲದೆ ಪ್ರಕೃತಿ ನಮ್ಮ ಮುಂದಿರುವ ಸವಾಲು ಎಂದು ವ್ಯಾಖ್ಯಾನಿಸುತ್ತಾರೆ ಜೀವನಕ್ಕೆ ಚೈತನ್ಯ ದೊರಕ...
January 12, 05:08 PM   |   By Admin
ಪರೀಕ್ಷೆಯಲ್ಲಿ ಉತ್ತಮ ಸಾಧನೆ
ವಿಜಯಪುರ 12: ಬಿಎಲ್‍ಡಿಇ ಸಂಸ್ಥೆಯ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ರಾಜೀವ ಗಾಂಧಿ ವಿಶ್ವವಿದ್ಯಾಲಯ ನಡೆಸಿದ ಪಿಜಿಪಿಎಚ್‍ಎ (ಪೋಸ್ಟ್ ಗ್ರಾಜ್ಯುಯೇಟ್ ಇನ್ ಫಾರ್ಮಸಿ) ಪರೀಕ್ಷೆಯಲ್ಲ...
January 12, 02:56 PM   |   By Admin
ಆಧುನಿಕ ತಂತ್ರಜ್ಞಾನದಿಂದ ಅಧ್ಯಯನ ಸಾಮರ್ಥ್ಯ ಹೆಚ್ಚಳ: ಡಾ.ಶಾಂತಾದೇವಿ
ಲೋಕದರ್ಶನ ವರದಿವಿಜಯಪುರ 01 ಇಂದಿನ ಆಧುನಿಕ ತÀಂತ್ರಜ್ಞಾನದ ಯುಗದಲ್ಲಿ ಎಲ್ಲವೂ ಅಂತರ್ಜಾಲಮಯವಾಗುತ್ತಿದ್ದು, ಇದರಿಂದ ಶಿಕ್ಷಣ, ವ್ಯವಹಾರ, ಬ್ಯಾಂಕಿಂಗ್, ಲೈಬ್ರರಿ ಮತ್ತು ಮಾಹಿತಿ ತಂತ...
January 01, 03:03 PM   |   By Admin
ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲಾ-ಕಾಲೇಜುಗಳನ್ನು ಆರಂಭಿಸಿ: ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್
ವಿಜಯಪುರ 29 : ಇದೇ ಜನೇವರಿ 1 ರಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯು ತರಗತಿಗಳ ಆರಂಭಕ್ಕೆ ನಿರ್ಧರಿಸಲಾಗಿದ್ದು, ಇದಕ್ಕಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಕೊರೊನಾ ಹಿನ್ನೆಲೆ ಅವಶ್ಯಕ ಮುಂ...
December 29, 05:10 PM   |   By Admin
ಪಿಡಿಜೆ ಬಡಾವಣೆಯ ಉದ್ಯಾನವನ ಭೂಮಿ ಪೂಜೆ
ಲೋಕದರ್ಶನ ವರದಿವಿಜಯಪುರ 29: ವರುಣ ನಗರ ಹಾಗೂ ಪಿ.ಡಿ.ಜೆ. ಬಡಾವಣೆಯ ಉದ್ಯಾನವನ ಭೂಮಿ ಪೂಜೆ ಉದ್ಘಾಟಿಸಿ ಮಾತನಾಡಿದ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ವಿಜಯಪುರ ನಗರವನ್ನು ಸುಂದರ ...
December 29, 04:22 PM   |   By Admin
ಗ್ರಾಹಕರ ಹಣ ಮರುಪಾವತಿಸದಿದ್ದರೆ ಆತ್ಮಹತ್ಯೆಗೂ ಸಿದ್ಧ
ಲೋಕದರ್ಶನ ವರದಿವಿಜಯಪುರ 29: ಮುರುಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಕೋಟ್ಯಾಂತರ ಹಣ ತೊಡಗಿಸಿದ ಗ್ರಾಹಕರು ವಂಚನೆಗೆ ಒಳಗಾಗಿದ್ದು ಕೂಡಲೇ ಬಡ್ಡಿ ಸಮೇತ ಗ್ರಾಹಕರ...
December 29, 04:18 PM   |   By Admin
ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಪಿಂಚಣಿ ನೀಡಲು ಆಗ್ರಹ
ಲೋಕದರ್ಶನ ವರದಿವಿಜಯಪುರ 29: ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರಿಗೆ ಪಿಂಚಣಿ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ಇದೇ ಸರ್ಕಾರದ ಅವಧಿಯಲ್ಲಿ ಪತ್ರ ಚಳುವಳಿ, ಬೆಂಗಳೂರಿನ ಟ...
December 29, 04:13 PM   |   By Admin
30ನೇ ದಿನಕ್ಕೆ ಮುಂದುವರೆದ ಧರಣಿ
ಲೋಕದರ್ಶನ ವರದಿವಿಜಯಪುರ 25: ಸಹಕಾರಿ ಸಂಘಗಳ ಉಪನಿಬಂಧಕರ ಕಛೇರಿ ಆವರಣದಲ್ಲಿ ಹಣ ಕಳೆದುಕೊಂಡು ನೊಂದ ಗ್ರಾಹಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಇಂದಿಗೆ 30ನೇ ದಿನಕ್ಕೆ ಕಾಲಿರಿಸಿದೆ...
December 25, 04:31 PM   |   By Admin
ಗ್ರಾಹಕರ ಆಮರಣ ಉಪವಾಸ ಮುಂದೂಡಿಕೆ
ಲೋಕದರ್ಶನ ವರದಿವಿಜಯಪುರ 15: ಮುರುಗೇಶ ನಿರಾಣಿಯವರ ಹೆಸರಿನಿಂದ ಪ್ರಾರಂಭಗೊಂಡ ಕ್ರೆಡಿಟ್ ಸೌಹಾರ್ದದಲ್ಲಿ ಹಣ ತೊಡಗಿಸಿ ನೊಂದ ಗ್ರಾಹಕರು ಕಳೆದ 20 ದಿನಗಳಿಂದ ಸಹಕಾರ ಸಂಘಗಳ ಉಪನಿಬಂಧಕರ...
December 15, 05:02 PM   |   By Admin
ಮಾನಸಿಕ ನೆಮ್ಮದಿಗೆ ಕ್ರೀಡೆೆ ಸಹಕಾರಿ: ವರದರಾಜ
ವಿಜಯಪುರ 12:  ಕ್ರೀಡೆಯಿಂದ ದೈಹಿಕ ಬೆಳವಣಿಗೆಗೆ ಸಹಕಾರಿಯಾಗುವುದಲ್ಲದೇ ಮಾನಸಿಕವಾಗಿ ನೆಮ್ಮದಿಯನ್ನು ಕ್ರೀಡೆಯಿಂದ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಾದೇಶಿಕ ರಸ್ತೆ ಸಾರಿಗೆ ಅಧ...
December 12, 05:27 PM   |   By Admin

ಇತ್ತೀಚಿನ ಸುದ್ದಿ