ವಿಜಯಪುರ: ಸ್ವಚ್ಚಭಾರತ ಮಿಷನ್ ಯೋಜನೆ ಅನುಷ್ಠಾನಕ್ಕೆ ಸೂಚನೆ
ಲೋಕದರ್ಶನ ವರದಿವಿಜಯಪುರ 05; ಜನರ ಆರೋಗ್ಯದ ಹಾಗೂ ಪರಿಸರ ಶುಚಿತ್ವದ ಹಿತದೃಷ್ಟಿಯಿಂದ ಜಾರಿಗೊಂಡಿರುವ ಸ್ವಚ್ಚಭಾರತ ಮಿಷನ್ ಅಡಿಯಲ್ಲಿ ನಿಗದಿತ ಗುರಿಯನ್ನು ಸಾಧಿಸುವಂತೆ ಈ ಮಾಸಾಂತ್ಯಂಕ...
November 05, 02:39 PM   |   By Admin
ಆಡಿಯೋ ಸೋರಿಕೆಯಿಂದ ಆಪರೇಷನ್ ಕಮಲದ ಸತ್ಯ ಬಯಲು: ಎಂ. ಬಿ. ಪಾಟೀಲ್
ವಿಜಯಪುರ, ನ 4:     ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಸತ್ಯ ಬಯಲಾಗಿದೆ ಎಂದು ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ. ವಿಜಯಪುರದ ಅ...
November 04, 03:00 PM   |   By Admin
ವ್ಯಸನ ಮುಕ್ತ ಸಮಾಜ ಕಟ್ಟುವುದು ಅವಶ್ಯ: ಎನ್.ಕೆ. ಮನಗೊಂಡ
ವಿಜಯಪುರ: ಮಾದಕ ವಸ್ತುಗಳಿಂದ ಯುವ ಜನಾಂಗ ದಾರಿ ತಪ್ಪಿದೆ, ಸದೃಡ ಭಾರತ ನಿಮರ್ಾಣದಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ ಆದ್ದರಿಂದ ವ್ಯಸನ ಮುಕ್ತ ಸಮಾಜ ಕಟ್ಟುವುದು ಅವಶ್ಯಕವಾಗಿದೆ ಎಂ...
November 04, 02:25 PM   |   By Admin
ಡಿಪಿಟಿ-ಟಿಡಿ ಲಸಿಕಾ ಕಾರ್ಯಕ್ರಮ ಯಶಸ್ವಿಗೆ ಸೂಚನೆ
ವಿಜಯಪುರ: 05 ರಿಂದ 16 ವರ್ಷರೊಳಗಿನ ಮಕ್ಕಳ ಆರೋಗ್ಯ ಅನುಕೂಲಕ್ಕಾಗಿ ಬರುವ ಡಿ.11ರಿಂದ 31ರ ವರೆಗೆ ಡಿ.ಪಿ.ಟಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಂತೆ ಆರು ವರ್ಷ ಮೇಲ...
November 04, 02:23 PM   |   By Admin
ವಿಜಯಪುರ: ನಕಲಿ ಪ್ರೆಸ್ ಕಾರ್ಡ್ ಹಾವಳಿ: ಕಾನೂನು ಕ್ರಮಕ್ಕೆ ಆಗ್ರಹ
ಲೋಕದರ್ಶನ ವರದಿವಿಜಯಪುರ 03: ನಕಲಿ ಪ್ರೆಸ್ ಕಾರ್ಡ ಮಾಡಿಕೊಂಡು ಸರಕಾರಿ ನೌಕರರಿಗೆ, ಸಾರ್ವಜನಿಕರಿಗೆ, ಸಾಮಾಜಿಕ ಹೋರಾಟಗಾರರಿಗೆ ಮೋಸ ಮಾಡುತ್ತಿರುವವರ ಮೇಲೆ ಯೋಗ್ಯ ಕಾನೂನು ಕ್ರಮ ಜರು...
November 03, 02:34 PM   |   By Admin
ವಿಜಯಪುರ: ಹಾಸಿಂಪೀರ ದರ್ಗಾಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ರಾಜು ಆಲಗೂರ ಭೇಟಿ
ಲೋಕದರ್ಶನ ವರದಿವಿಜಯಪುರ 03: ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಮಾಜಿ ಶಾಸಕ ಪ್ರೊ. ರಾಜು ಆಲಗೂರ ನಗರದ ಹಜರತ್ ಹಾಸಿಂಪೀರ ದಗರ್ಾಕ್ಕೆ ಭೇಟಿ ನೀಡಿ ಆಶೀರ್ವಾ...
November 03, 02:32 PM   |   By Admin
ವಿಜಯಪುರ: 20 ಜನ ಸಾಧಕರಿಗೆ 'ಜಿಲ್ಲಾ ರಾಜ್ಯೋತ್ಸವ' ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿವಿಜಯಪುರ 01: ನಗರದ ಡಾ. ಬಿ.ಆರ್.ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಸಮಾರಂಭದಲ...
November 01, 02:39 PM   |   By Admin
ವಿಜಯಪುರ: ಟೆಕ್ವ್ಯಾಂಡೋ ಚಾಂಪಿಯನ್ಶಿಪ್
ಲೋಕದರ್ಶನ ವರದಿವಿಜಯಪುರ 01: ನವದೆಹಲಿಯಲ್ಲಿ ನಡೆದ 6ನೇ ರಾಷ್ಟ್ರೀಯ ಟೆಕ್ವ್ಯಾಂಡೋ ಚಾಂಪಿಯನ್ಶಿಪ್ 2019 ರ ಕರಾಟೆ ಸ್ಪಧರ್ೆಯಲ್ಲಿ ಭಾಗಿಯಾದ ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿ...
November 01, 02:37 PM   |   By Admin
ವಿಜಯಪುರ: ಬೆಸ್ಟ್ ವಿಕೇಟ್ ಕಿಪರ್ಆಗಿ ಸಾಗರ ಆಯ್ಕೆ
ವಿಜಯಪುರ 31: ದಿವ್ಯಾಂಗ ಮೈತ್ರಿ ಸ್ಪೋಟ್ಸರ್್ ಅಕಾಡೆಮಿ ಹಾಗೂ ರೋಶನ್ ಮೆಮೋರಿಯಲ್ ಕಪ್ ವಿಲ್ ಚೆರ್ ಕ್ರಿಕೇಟ್ ಅಶೋಶಿಯೇಶನ್ ಸಂಯುಕ್ತಾಶ್ರಯದಲ್ಲಿ ಸೆಂಟ್ ಜಾಹಸನ್ಸ್ ಕೌಟರಸ್ ಪ್ಲೇಗ್ರೌ...
October 31, 02:35 PM   |   By Admin
ವಿಜಯಪುರ: ವಿವಿಧತೆಯಲ್ಲಿ ಏಕತೆಯ ನಾಡು ಭಾರತ
ಲೋಕದರ್ಶನ ವರದಿವಿಜಯಪುರ 31: ಭಾರತ ದೇಶವು ಹಲವಾರು ಪ್ರಾತ್ಯಗಳನ್ನು ಹೊಂದಿದ್ದು, ಹಲವಾರು ಭಾಷೆಗಳನ್ನಾಡುವ ಜನರಿಂದ ಕೂಡಿದ್ದಾಗಿದೆ. ವಿವಿಧತೆಯಲ್ಲಿ ಏಕತೆ ಎನ್ನುವುದು ಕೂಡಾ ಅಷ್ಟೆ ಮ...
October 31, 02:34 PM   |   By Admin

ಇತ್ತೀಚಿನ ಸುದ್ದಿ