ಮಹಾಯೋಗಿ ವೇಮನರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಬಳಿಗಾರ
ಗದಗ 19:  ಮಹಾಯೋಗಿ ವೇಮನರು ಮೂಡನಂಬಿಕೆಗಳನ್ನು ಖಂಡಿಸಿ ನಿಜವಾದ ಬದುಕಿನ ಪರಮಸತ್ಯ ಸಂಶೋಧನೆ ಮಾಡಿದ ಮಹಾ ಸಂತರು.  ಅಂತಹ ಮಹಾಯೋಗಿ ವೇಮನರ ತತ್ವಾದರ್ಶಗಳನ್ನು ಪ್ರತಿಯೊಬ್ಬ...
January 19, 03:08 PM   |   By Admin
ಇಂದಿನ ಜಾಗತೀಕರಣ ಯುಗದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ: ಸಂಕನೂರ
ಲೋಕದರ್ಶನ ವರದಿಗದಗ 18: ಇಂದಿನ ಸ್ಪಧರ್ಾತ್ಮಕ, ಜಾಗತೀಕರಣದ ಯುಗದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ. ಕಲೆ, ವಾಣಿಜ್ಯ, ವಿಜ್ಞಾನ ವಿದ್ಯಾಥರ್ಿಗಳೆಲ್ಲರ ಸದ್ಭಳಕೆಯಿಂದ ಮಾತ್ರ ಸದೃಢ ದೇ...
January 18, 03:09 PM   |   By Admin
ಜಲ ಶಂಕರ ದೇವಸ್ಥಾನ ಪುರಾತನವಾದ ದೇವಸ್ಥಾನ: ಹುಯಿಲಗೋಳ
ಲೋಕದರ್ಶನ ವರದಿಗದಗ 16: ಜಲ ಶಂಕರ ಪುಣ್ಯಕ್ಷೇತ್ರ ದೇವಸ್ಥಾನ ಪುರಾತನವಾದ ದೇವಸ್ಥಾನ ಬಹಳ ಒಂದು ಅದ್ಬುತ ಶಕ್ತಿಯನ್ನು ಹೊಂದಿದೆ ಎಂದು ಶರದ್ರಾವ ಹುಯಿಲಗೋಳ ಹೇಳಿದರು. ಅವರು ನಾಗಾವಿ ತಾ...
January 16, 03:17 PM   |   By Admin
ಶಿವಯೋಗಿ ಸಿದ್ದರಾಮ ಜಯಂತಿ ಆಚರಣೆ
ಲೋಕದರ್ಶನ ವರದಿಗದಗ 16:  847ನೇ  ಶಿವಯೋಗಿ ಸಿದ್ದರಾಮ ಜಯಂತಿಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಕನ್ನಡ ಮತ್ತು ಸಂಸ್ಕೃತ ಇಲಾಖೆ ಗದಗ ಇವರ ಸಹಯೊಗದಲ್ಲಿ ಗದಗ ನಗರದ ಸಿದ...
January 16, 03:16 PM   |   By Admin
ಗದಗ ಜಿಲ್ಲೆ ಮತದಾರರ ಅಂತಿಮ ಪಟ್ಟಿ ಪ್ರಕಟ
ಗದಗ 16: ಗದಗ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ರಣೆ ನಂತರ ಅಂತಿಮ ಪಟ್ಟಿಯನ್ನು ಪ್ರಕಟಲಾಗಿದ್ದು ಜಿಲ್ಲೆಯಲ್ಲಿ 4,26,712 ಪುರುಷ, 4,19,526 ಮಹಿಳಾ, ಇ...
January 16, 03:14 PM   |   By Admin
ಫೆ. 3ರಿಂದ ಮೊದಲ ಸುತ್ತಿನ ಪೋಲಿಯೊ ಲಸಿಕೆ ಕಾರ್ಯಕ್ರಮ
ಗದಗ 14: ಗದಗ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮೊದಲ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಫೆ.3 ರಿಂದ 6 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ...
January 14, 03:01 PM   |   By Admin
ರಾಷ್ಟ್ರೀಯ ಜಂತು ಹುಳು ನಿವಾರಣೆ, ಕುಷ್ಠರೋಗ ಜಾಗೃತಿ ಅಭಿಯಾನ
ಗದಗ 14: ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಹಾಗೂ ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನಾಚರಣೆ ಪೂರ್ವಭಾವಿ ಸಭೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿತು. ಜನೇವರಿ 30 ರಿಂದ ಫ...
January 14, 03:00 PM   |   By Admin
ವಿಕಲಚೇತನರು ಸಕರ್ಾರದ ಸೌಲಭ್ಯ ಪಡೆದುಕೊಳ್ಳಿ: ಮೂಲಿಮನಿ
ಗದಗ 13: ವಿಕಲಚೇತನರು ಸಕರ್ಾರದ ಸೌಲಭ್ಯಗಳನ್ನು ಸದುಪಯೋಗಪಡಿಸಕೊಳ್ಳಬೇಕು ಎಂದು  ಗದಗ ಜಿ.ಪಂ. ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ನುಡಿದರು.   ಅವರಿಂದು  ನಗರದ ...
January 14, 02:59 PM   |   By Admin
'ಈಶ್ವರೀಯ ವಿಶ್ವ ವಿದ್ಯಾಲಯ ಆತ್ಮ ಜ್ಞಾನದಿಂದ ಬಂಧನ ಮುಕ್ತಿ'
ಲೋಕದರ್ಶನ ವರದಿಗದಗ 13: ರೂಢಿಯಲ್ಲಿ ಬಳಕೆಯಲ್ಲಿರುವ ಸತ್ತ ಎಂಬ ಪದವು ಆತ್ಮ ವಾಚಕವಾಗಿದೆ. ಅದರಿಂದಲೇ ಶರೀರವನ್ನು ಆತ್ಮ ಬಿಟ್ಟುಹೋಗುವ ಸಾವಿರ ಪ್ರಕ್ರಿಯೆಯನ್ನು ಸತ್ತ ಹೋದರು ಎಂದು ಹೇ...
January 13, 03:01 PM   |   By Admin
'ವಿಶ್ವಕ್ಕೆ ಭಾರತದ ಘನತೆ ಗೌರವ, ಸಂಸ್ಕೃತಿ ಪರಿಚಯಿಸಿದ ವಿವೇಕಾನಂದರು'
ಗದಗ 13: ಭಾರತದ ಸಂಸ್ಕೃತಿ, ಗೌರವ ಘನತೆಯನ್ನು ವಿಶ್ವಾದ್ಯಂತ ಪರಿಚಯಿಸಿ ಪಸರಿಸಿದ ವೀರ ಸನ್ಯಾಸಿ ವಿವೇಕಾನಂದರ ಧೈರ್ಯ ಮತ್ತು ಸ್ಥೈರ್ಯ ಯವ ಜನತೆಗೆ ಆದರ್ಶವಾಗಿವೆ ಎಂದು ಗದುಗಿನ ಜಗದ್ಗ...
January 13, 03:01 PM   |   By Admin