ಗದಗ: ಸ್ವಯಂ ಪ್ರೇರಿತರಾಗಿ ಸ್ವಚ್ಚತೆಗಾಗಿ ವಿನಿಯೋಗಿಸೋಣ: ಡಾ. ವಿರುಪಾಕ್ಷರಡ್ಡಿ
ಲೋಕದರ್ಶನ ವರದಿ ಗದಗ 03: ದಿ.02ರಂದು ಸ್ವಚ್ವತಾ ಪಾಕ್ಷೀಕ -2019 ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು...
April 04, 01:03 PM   |   By Admin
ಗದಗ : 'ಮತದಾರರ ಮನೋಬಲ ಹೆಚ್ಚಿಸಲು ಜಿಲ್ಲಾಡಳಿತದ ಯತ್ನ'
ಗದಗ 02: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದುರ್ಬಲ, ಅತೀ ಸೂಕ್ಷ್ಮ ವಾತಾವರಣ ಪ್ರದೇಶದಲ್ಲಿನ ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಬೇಕು ಎನ್ನುವುದು ಚುನಾವಣಾ ಆಯೋಗದ ಪ್ರಯತ್ನ. ಈ ನಿ...
April 04, 12:24 PM   |   By Admin
ಗದಗ : ಸಾರ್ವಜನಿಕರ ಉಪಯುಕ್ತತೆಗಳ ವಿವಾದಗಳನ್ನು ಪರಿಹರಿಸುವಲ್ಲಿ ಖಾಯಂ ಜನತಾ ನ್ಯಾಯಾಲಯ ಪ್ರಮುಖ ಪಾತ್ರ: ಸಂಜೀವಕುಮಾರ್
ಗದಗ 02:  ಸಾರ್ವಜನಿಕರ ಉಪಯುಕ್ತತೆಗಳ ವಿವಾದಗಳನ್ನು ಪರಿಹರಿಸುವಲ್ಲಿ   ಖಾಯಂ ಜನತಾ ನ್ಯಾಯಾಲಯ ಪ್ರಮುಖ ಪಾತ್ರ ವಹಿಸುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊ...
April 04, 08:13 AM   |   By Admin
ಗದಗ್:ಜಿಲ್ಲಾ ಸರ್ಕಾರಿ ನೌಕರರಿಂದ ಬೈಕ್ ಜಾಥಾ
ಗದಗ 01:   ಗದಗ ಜಿಲ್ಲಾಡಳಿತ ಭವನದಲ್ಲಿಂದು ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮತದಾರರು ತಪ್ಪದೇ ಮತದಾನ ಮಾಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ &nbs...
April 02, 09:31 AM   |   By Admin
ಗದಗ: ಉಣಚಗೇರಿ ನಾಟಕ ಪ್ರದರ್ಶನ
ಲೋಕದರ್ಶನ ವರದಿ ಗದಗ 31: ರೋಣ ತಾಲ್ಲೂಕಿನ ಉಣಚಗೇರಿ ಗ್ರಾಮದಲ್ಲಿ ನಾಟಕ ಪ್ರದರ್ಶನ ನಡೆಯಿತು. ಜಿಡ್ಡಿದುಗರ್ಾದೇವಿಯ 12ನೇ ಜಾತ್ರಾಮಹೋತ್ಸವ ಹಾಗೂ 6ನೇ ವರ್ಷದ ಮಹಾರತೋತ್ವವದ ಅಂಗ...
April 01, 10:47 AM   |   By Admin
ಗದಗ: ಶಿರಹಟ್ಟಿ ಮತದಾರರ ಜಾಗೃತಿಗೆ ತ್ರಿಚಕ್ರ ವಾಹನ ಜಾಥಾ
ಗದಗ 30:  ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಪ್ರಯುಕ್ತ ಮತದಾರರ ಪಟ್ಟಿಯಲ್ಲಿರುವ ಅರ್ಹ ಮತದಾರರು ತಪ್ಪದೇ ಮತದಾನ ಮಾಡುವಂತೆ ಹಾಗೂ   ಸಾರ್ವಜನಿಕರಿಗೆ ಮತದಾನ ಜಾ...
March 31, 12:10 PM   |   By Admin
ಗದಗ: ಕ್ರೀಡಾಪಟುಗಳಿಂದ ಕಬ್ಬಡ್ಡಿ ಪಂದ್ಯಾವಳಿಗಳು: ಮತದಾನ ಕುರಿತು ಜಾಗೃತಿ
ಗದಗ 30: ಕೇಂದ್ರ ಚುನಾವಣಾ ಆಯೋಗದ ನಿದರ್ೇಶನದ ಅನ್ವಯ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ವಿವಿಧ ರೀತಿಯ ಮತದಾರ ಜಾಗೃತಿ ಕಾರ್...
March 31, 12:07 PM   |   By Admin
ಗದಗ : ಮತದಾರರ ಜಾಗೃತಿಗೆ ತ್ರಿ ಚಕ್ರ ವಾಹನ ಜಾಥಾ
ಗದಗ 29: ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಪ್ರಯುಕ್ತ ಮತದಾರರ ಪಟ್ಟಿಯಲ್ಲಿರುವ ಅರ್ಹ ಮತದಾರರು ತಪ್ಪದೇ ಮತದಾನ ಮಾಡುವಂತೆ ಹಾಗೂ   ಸಾರ್ವಜನಿಕರಿಗೆ ಮತದಾನ ಜಾಗೃತಿಯ ...
March 30, 09:39 AM   |   By Admin
ಗದಗ: ಪ್ರಾದೇಶಿಕ ಆಯುಕ್ತರಿಂದ ಮತಗಟ್ಟೆಗಳ ಪರಿಶೀಲನೆ: ಬೆಳಗಾವಿ ಪ್ರಾದೇಶಿಕ ಆಯುಕ್ತ ಗಿರಿನಾಥ
ಗದಗ 28:  ಭಾರತ ಚುನಾವಣಾ ಆಯೋಗವು ದಿವ್ಯಾಂಗರಿಗೆ ಹಿರಿಯ ಮತದಾರರಿಗೆ ವಿಶೇಷ  ಗಮನ ನೀಡಿ ಅವರು ಮತದಾನ ಮಾಡಲು ಮತಗಟ್ಟೆಗೆ ಬರಲು ಹಲವು ಸೌಲಭ್ಯಗಳನ್ನು ಒದಗಿಸಿದೆ.&n...
March 29, 11:13 AM   |   By Admin
ಗದಗ: ಚುನಾವಣೆ ಹಾಗೂ ಬರ: ಯಾವುದೇ ರೀತಿ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಿ: ಬೆಳಗಾವಿ ಪ್ರಾದೇಶಿಕ ಆಯುಕ್ತ ಗಿರಿನಾಥ ಹೇಳಿಕೆ
ಗದಗ 28: ಗದಗ ಜಿಲ್ಲೆಯಲ್ಲಿ ಏಪ್ರಿಲ್ 23 ರಂದು ನಡೆಯುವ ಲೋಕಸಭೆ ಚುನಾವಣಾ ಮತದಾನ ಕಾರ್ಯ ಹಾಗೂ ಬರ ಸಂಕಷ್ಟ ಪರಿಸ್ಥಿತಿಯನ್ನು ಯಾವುದೇ ರೀತಿ ಗೊಂದಲವಿಲ್ಲದೇ ಸಮಸ್ಯೆಯಾಗದಂತೆ ಜವಾಬ್ದಾ...
March 29, 11:04 AM   |   By Admin