ಶುಚಿತ್ವ, ಶೌಚಾಲಯಗಳ ಬಳಕೆ ಬಗ್ಗೆ ನಿರಂತರ ಅರಿವು ಅತ್ಯವಶ್ಯಕ: ಶರಣಯ್ಯ
ಕೊಪ್ಪಳ 04: ಶಾಲಾ ಮಕ್ಕಳಿಗೆ ಶುಚಿತ್ವ, ಕೈ ತೊಳೆಯುವ, ಶೌಚಾಲಯಗಳ ಬಳಕೆಯ ಕುರಿತು ನಿರಂತರವಾಗಿ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ತಾಲೂಕಾ ಪಂಚಾಯತಿಯ ಯೋಜನಾಧಿಕಾರ...
December 04, 03:19 PM   |   By Admin
ಇಂದಿನಿಂದ ರೈತರ ನೊಂದಣಿ ಆರಂಭ: ಸುನೀಲ್ಕುಮಾರ್
ಕೊಪ್ಪಳ 04: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸಕರ್ಾರವು ರೈತರಿಂದ ಭತ್ತವನ್ನು ಖರೀದಿಸುತ್ತಿದ್ದು, ಭತ್ತ ಮಾರಾಟ ಮಾಡಲು ಇಚ್ಚಿಸುವ ರೈತರು ಆನ್ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬೇ...
December 04, 03:18 PM   |   By Admin
ಡಿ. 10 ರಂದು ಸುವರ್ಣಸೌಧ ಮುತ್ತಿಗೆ: ಶೆಟ್ಟರ್
ಯಲಬುಗರ್ಾ : ಡಿ,03 ( ಕೊಪ್ಪಳ ಜಿಲ್ಲೆ ) ರಾಜ್ಯದಲ್ಲಿ ಕಳೆದ ಆರು ತಿಂಗಳಿಂದ ಅಧಿಕಾರದಲ್ಲಿರುವ ಮುಖ್ಯ ಮಂತ್ರಿ ಸಕರ್ಾರ ಆಡಳಿತದ ಎಲ್ಲಾ ಹಂತದಲ್ಲಿ ವಿಫಲವಾಗಿದ್ದು, ಕೇವಲ 5-6 ಜಿಲ್ಲೆ...
December 03, 03:34 PM   |   By Admin
ಬಡ್ತಿ ಮೀಸಲಾತಿ ಶೀಘ್ರ ಜಾರಿಗೊಳಿಸದಿದ್ದರೆ ಹೋರಾಟ: ಬೀರಪ್ಪ
ಲೋಕದರ್ಶನ ವರದಿಕೊಪ್ಪಳ 03: ಸುಪ್ರೀಂಕೋರ್ಟನ ಆದೇಶದಂತೆ ವಿಕಲಚೇತನರಿಗೆ ಅವರ   ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇಕಡಾ 3ರಷ್ಟು ಬಡ್ತಿ ಮೀಸಲಾತಿ ಆದೇಶವನ್ನು ರಾಜ್ಯ ಸರಕಾ...
December 03, 03:12 PM   |   By Admin
6ರಂದು ವೈಚಾರಿಕ ಜಾಗೃತಿಗಾಗಿ ಪರಿವರ್ತನಾ ದಿನ
ಲೋಕದರ್ಶನ ವರದಿಕೊಪ್ಪಳ 03: ಮಾನವ ಬಂಧುತ್ವ ವೇದಿಕೆಯಿಂದ ಡಿಸೆಂಬರ್ 6ನೇಯ ತಾರೀಖಿನಂದು ವೈಚಾರಿಕಯ ಜಾಗೃತಿಗಾಗಿ ಪರಿವರ್ತನಾ ದಿನವನ್ನು ಆಚರಿಸಲು ತೀಮರ್ಾನಿಸಲಾಗಿದೆ. ಈ ನಿಮಿತ್ತ ಬೆಳ...
December 03, 03:10 PM   |   By Admin
ಎಬಿವಿಪಿ ಜಿಲ್ಲಾ ಘಟಕದ ವತಿಯಿಂದ ಸ್ತ್ರೀ ಶಕ್ತಿ ದಿವಸ್ ಆಚರಣೆ
ಲೋಕದರ್ಶನ ವರದಿಕೊಪ್ಪಳ 03: ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಕೊಪ್ಪಳ ಘಟಕದ ವತಿಯಿಂದ ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸ್ತ್ರೀ ಶಕ್ತಿ ದಿವಸ್ ಕಾರ್ಯಕ್ರಮವನ್ನು ಆಯೋಜಿಸ...
December 03, 03:09 PM   |   By Admin
ಶಾಸಕ ಹಿಟ್ನಾಳ್ ಬೆಂಬಲಿಗನ ಹಲ್ಲೆ ಪ್ರಕರಣ: ಭೀತಿಗೊಳಗಾದ ಮಹಿಳೆಯರಿಂದ ಎಸ್ಪಿ ಭೇಟಿ
ಲೋಕದರ್ಶನ ವರದಿಕೊಪ್ಪಳ 03: ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ್ ಆಪ್ತ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯೆ ರತ್ನಮ್ಮರವರ ಪತಿಯಾದ ಭರಮಪ್ಪ ನಗರ (ಹಟ್ಟಿ) ಎಂಬುವರು ಗ್ರಾಮದ ಅಮಾಯಕರ ಮೇಲೆ...
December 03, 03:07 PM   |   By Admin
ಸುಭಾಸ್ ಹೊದ್ಲೂರಗೆ ಒಲಿದ ಅಕಾಡೆಮಿ ಪ್ರಶಸ್ತಿ
ಕೊಪ್ಪಳ : ಮಾಧ್ಯಮ ಕ್ಷೇತ್ರದಲ್ಲಿ ಜೀವಮಾನ ಸಾಧನೆ ಮಾಡಿದ ಹಾಗೂ ಗಣನೀಯ ಸೇವೆ ಸಲ್ಲಿಸಿದ 51 ಜನ ಪತ್ರಕರ್ತರಿಗೆ 2018ನೇ ಸಾಲಿನ ಕನರ್ಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಂದಿದೆ....
December 02, 03:36 PM   |   By Admin
ಕ್ರೀಡಾಪಟುಗಳಿಗೆ ರೈಮಂಡ್ಸ್ನಿಂದ ಉಚಿತ ಸಮವಸ್ತ್ರ
ಲೋಕದರ್ಶನ ವರದಿ ಕೊಪ್ಪಳ 02: ಕೊಪ್ಪಳ ಪ್ರಿಮೀಯರ್ ಲೀಗ್-2018 ಕ್ರಿಕೇಟ್ ಪಂದ್ಯಾವಳಿಯ ಕ್ರೀಡಾಪಟುಗಳಿಗೆ ರೈಮಂಡಸ್ ಷೋ ರೂಂ ಮಾಲೀಕರಾದ ಮುಸ್ತಫಾ ಹುಸೇನ್ ಕಂಪ್ಲಿ ಉಚಿತ ಸಮವಸ್ತ್...
December 02, 03:02 PM   |   By Admin
ಜಿಲ್ಲಾಸ್ಪತ್ರೆಗೆ ಉಚಿತ ಸ್ಟ್ರೇಚಸರ್್ ವಿತರಣೆ
ಲೋಕದರ್ಶನ ವರದಿಕೊಪ್ಪಳ 02: ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ನೆಹರು ಮೆಮೋರಿಯಲ್ ಸ್ಪೋಟ್ಸರ್್ ಮತ್ತು ರೀಕ್ರಿಯೇಶನ್ ಸೆಂಟರ್ ವತಿಯಿಂದ ರೋಗಿಗಳಿಗೆ ಉಪಯುಕ್ತವಾಗಲು ಉಚಿತ ಸ್ಟ್ರೇಚಸ...
December 02, 03:00 PM   |   By Admin

ಇತ್ತೀಚಿನ ಸುದ್ದಿ