ಕಾಮರ್ಿಕರು ಕಾನೂನು ಅರಿವು ಪಡೆಯುವುದು ಅತ್ಯವಶ್ಯಕ: ಕುಲಕಣರ್ಿ
ಕೊಪ್ಪಳ 23: ಕಾಮರ್ಿಕರು ಕಾನೂನು ಅರಿವು ಪಡೆದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್...
January 23, 03:06 PM   |   By Admin
ಸಮಾಜ ತಿದ್ದುವಲ್ಲಿ ಪತ್ರಿಕೆಗಳ ಪಾತ್ರ ಅಪಾರ: ಪಾಟೀಲ
ಲೋಕದರ್ಶನ ವರದಿಕೊಪ್ಪಳ: ಸಮಾಜವನ್ನು ತಿದ್ದುವುದರ ಜೊತೆಗೆ ಸ್ಥಳೀಯ ಸಮಸ್ಯೆಗಳನ್ನು ಬಿಚ್ಚಿಡುವ ಕೆಲಸವನ್ನು ಪತ್ರಿಕೆಗಳು ಮಾಡಬೇಕಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ...
January 22, 03:15 PM   |   By Admin
ಸಿದ್ಧಗಂಗಾ ಶ್ರೀ ಇಲ್ಲದ ಕರುನಾಡು ಅನಾಥ: ಚಂದ್ರು ಹಲಗೇರಿ
ಲೋಕದರ್ಶನ ವರದಿಕೊಪ್ಪಳ 21: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಅಗಲಿಕೆಯಿಂದ ಕರುನಾಡು ಅನಾಥವಾಗಿದೆ ಎಂದು  ಬಿಜೆಪಿ...
January 22, 08:31 AM   |   By Admin
ಮಾನವ ಕುಲಕ್ಕೆ ಅಂಬಿಗರ ಚೌಡಯ್ಯನವರ ಸೇವೆ ಅನನ್ಯ: ಗವಿಸಿದ್ದಪ್ಪ ಕರಡಿ
ಕೊಪ್ಪಳ 21: ಮಾನವ ಕುಲಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ ಸೇವೆ ಅನನ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ ಅವರು ಹೇಳಿದರು.   ಕೊಪ್ಪಳ ಜಿ...
January 22, 08:24 AM   |   By Admin
ಭಕ್ತರಿಂದ ಗವಿಮಠಕ್ಕೆ 202.ಕ್ವೀ. ಅಕ್ಕಿ ರವಾನೆ
ಲೋಕದರ್ಶನ ವರದಿಕಾರಟಗಿ 20: ಕೊಪ್ಪಳದ ಗವಿಸಿದ್ದೇಶ್ವರ ತಾತನವರ ಜಾತ್ರಾ ಮಹೋತ್ಸವದ ದಾಸೋಹಕ್ಕೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು,  ವಾಣಿಜ್ಯೋದ್ಧಿಮಿಗಳು, ವ...
January 20, 03:21 PM   |   By Admin
ಶಿಕ್ಷಣದೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವ ಕಾರ್ಯ ಮಹತ್ವ: ಲಾಯಕ್ ಅಲಿ
ಲೋಕದರ್ಶನ ವರದಿಕೊಪ್ಪಳ 20: ಇಂದಿನ ಮಕ್ಕಳೆ ಈ ನಾಡೀನ ಭಾವಿ ಪ್ರಜೆಗಳಾಗಿದ್ದು, ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಅವರಿಗೆ ಅವರ ಮಾತೃ ಭಾಷೆಯಲ್ಲಿ ಪ್ರಾಥಾಮಿಕ ಹಂತದಲ್ಲಿ ಗುಣಮಟ್ಟದ ಶಿಕ್...
January 20, 03:19 PM   |   By Admin
ಫೆ. 01ರಂದು ಮಡಿವಾಳ ಮಾಚಿದೇವ ಜಯಂತಿ ಆಚರಣೆಗೆ ನಿಧರ್ಾರ: ದೇಸಾಯಿ
ಕೊಪ್ಪಳ 20: ಫೆಬ್ರುವರಿ. 01 ರಂದು ಮಡಿವಾಳ ಮಾಚಿದೇವ ಅವರ ಜಯಂತಿಯನ್ನು ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಕೊಪ್ಪಳದಲ್ಲಿ ಆಚರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ...
January 20, 03:17 PM   |   By Admin
ಅಕ್ರಮ ಗಾಂಜಾ ಮಾರಾಟ: ವ್ಯಕ್ತಿಯ ಬಂಧನ
ಕೊಪ್ಪಳ 19: ಕೊಪ್ಪಳ ಅಬಕಾರಿ ಉಪ ಅಧೀಕ್ಷಕರ ನೇತೃತ್ವದ ತಂಡವು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ ವ್ಯಕ್ತಿಯನ್ನ ಬಂಧಿಸಿದೆ.    ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ...
January 19, 03:07 PM   |   By Admin
ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘದಲ್ಲಿ ವೇಮನರ ಜಯಂತಿ ಆಚರಣೆ
ಲೋಕದರ್ಶನ ವರದಿಕೊಪ್ಪಳ 19: ಮಹಾಯೋಗಿ ವೇಮನರ 607ನೇ ಜಯಂತಿಯನ್ನು ಶನಿವಾರ ಇಲ್ಲಿನ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಸಂಘದ ಬ್ಯಾಂಕ್ ಆವರಣದಲ್ಲಿ ಜರು...
January 19, 03:05 PM   |   By Admin
ಸರ್ವ ಧರ್ಮ ಸಮಾನವಾಗಿ ಕಾಣಿ, ಪ್ರೀತಿಸಿ ಎಂದು ಸಾರಿದ್ದು ವೇಮನರು: ವಿಶ್ವನಾಥರೆಡ್ಡಿ
ಕೊಪ್ಪಳ  19: ಸರ್ವ ಧರ್ಮವನ್ನು ಸಮಾನವಾಗಿ ಕಾಣಿ ಮತ್ತು ಸಮಾನವಾಗಿ ಪ್ರೀತಿಸಿ ಎಂದು ಸಾರಿದ ಕೀತರ್ಿ ವೇಮನರದ್ದಾಗಿ ಎಂದು ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ಹೆಚ್. ವಿಶ್ವನಾಥರೆ...
January 19, 03:04 PM   |   By Admin

ಇತ್ತೀಚಿನ ಸುದ್ದಿ