ರೈಲುಗಳ ಹೆಚ್ಚಳದಿಂದ ಜನ ಸಾಮಾನ್ಯರಿಗೆ, ಸರಕು ಸಾಗಣೆಗೆ ತುಂಬಾ ಅನುಕೂಲ: ಸಂಗಣ್ಣ
ಕೊಪ್ಪಳ 27: ನಮ್ಮ ಜಿಲ್ಲೆಯಲ್ಲಿ ರೈಲುಗಳ ಹೆಚ್ಚಳದಿಂದ ಜನಸಾಮಾನ್ಯರಿಗೂ ಮತ್ತು ಸರಕು ಸಾಗಣೆಗೆ ಹಾಗೂ  ಎಲ್ಲಾ ರೀತಿಯಿಂದಲೂ ತುಂಬಾ ಅನುಕೂಲವಾಗುತ್ತದೆ ಎಂದು ಸಂಸದ ಸಂಗಣ್ಣ ಕರಡಿ...
January 28, 08:11 AM   |   By Admin
ಶಿಕ್ಷಣ, ಉದ್ಯೋಗದಂತೆ ಮತದಾನಕ್ಕೂ ಮಹತ್ವ ನೀಡಿ: ಶ್ರೀನಿವಾಸ್
ಕೊಪ್ಪಳ 27: ಯುವ ಪೀಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕೆ ಮಹತ್ವ ಕೊಟ್ಟ ರೀತಿಯಲ್ಲಿಯೇ ಮತದಾನಕ್ಕೂ ಮಹತ್ವ ನೀಡಬೇಕು ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸ...
January 28, 08:10 AM   |   By Admin
ರಾಜ್ಯ ಮಟ್ಟದ ರಂಗ, ಕಲಾಶ್ರೀ ಪ್ರಶಸ್ತಿ ಮುಂದೂಡಿಕೆ
ಲೋಕದರ್ಶನ ವರದಿಕೊಪ್ಪಳ 25: ನಾದ ಝೇಂಕಾರ ಸಾಂಸ್ಕೃತಿಕ ಸಂಘದಿಂದ ಪ್ರತಿ ವರ್ಷ ಕೊಡುವ ರಾಜ್ಯ ಮಟ್ಟದ ಪ್ರಶಸ್ತಿಯನ್ನು ದಿ. 21ರಂದು ಕಲಾವಿದರಾದ ಮೊಹಮ್ಮದ ಶಫಿ ನೂಲಕರ್ (ರಂಗ ಸಂಗೀತ), ...
January 25, 03:23 PM   |   By Admin
ಮತದಾನ ಎಂಬುವುದು ಶ್ರೇಷ್ಠವಾದ ಕರ್ತವ್ಯ: ಸುನೀಲ್ಕುಮಾರ್
ಕೊಪ್ಪಳ 25: ಮತದಾನ ಎಂಬುವುದು ಶ್ರೇಷ್ಠ ಕರ್ತವ್ಯವಾಗಿದ್ದು, ಮತದಾನ ಮಾಡುವುದರ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳ್ಳಲು ಸಹಕರಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ...
January 25, 03:22 PM   |   By Admin
ಜಾತ್ರೆಯಲ್ಲಿ ನೀನೆ ರಾಜಕುಮಾರ ಕಿರುಚಿತ್ರ ಪ್ರದರ್ಶನ
ಲೋಕದರ್ಶನ ವರದಿಕೊಪ್ಪಳ 24: ಕೊಪ್ಪಳ ಗವಿಸಿದ್ದೇಶ್ವರ ಸಂಸ್ಥಾನ ಗವಿಮಠ ಇವರ ಆಶ್ರಯದಲ್ಲಿ ಕೈಲಾಸ ಮಂಟಪದ ವೇದಿಕೆಯ ಮೇಲೆ ಸಾಮಾಜಿಕ ಕಳಕಳೆಯ ನೀನೆ ರಾಜಕುಮಾರ ಕಿರು ಚಿತ್ರವು ಗವಿ ಮಠ ಜಾ...
January 24, 02:50 PM   |   By Admin
ಅಜ್ಜನ ಜಾತ್ರೆಯಲ್ಲಿ ಆಹಾರ ನೈರ್ಮಲ್ಯ ಜಾಗೃತಿ
ಕೊಪ್ಪಳ 24: ಗವಿಸಿದ್ಧೇಶ್ವರ ಜಾತ್ರಮಹೋತ್ಸವದ ನಿಮಿತ್ಯ ಜಾತ್ರೆಗೆ ಆಗಮಿಸಿದ ಭಕ್ತರಿಗೆ ಶುಚಿಯಾದ ನೈರ್ಮಲೀಕರಣಗೊಂಡ ಆಹಾರವನ್ನು ಬಡಿಸಲು ಕೊಪ್ಪಳ ನಗರದ ಸಾಮಾಜಿಕ, ಶೈಕ್ಷಣಿಕ ಸೇವಾ ಸಂ...
January 24, 02:46 PM   |   By Admin
ಜನ ಸಾಮಾನ್ಯರಿಗೆ ಉಪಯುಕ್ತವಾಗಲಿರುವ ಪಾಸ್ಪೋರ್ಟ ಸೇವಾ ಕೇಂದ್ರ: ಸಂಗಣ್ಣ
ಕೊಪ್ಪಳ 24: ಕೊಪ್ಪಳದಲ್ಲಿ ಅಂಚೆ ಕಛೇರಿ ಪಾಸ್ಪೋಟರ್್ ಸೇವಾ ಕೇಂದ್ರವು ಗುರುವಾರಂದು ಕಾಯರ್ಾರಂಭವಾಗಿದ್ದು, ಪಾಸ್ಪೋಟರ್್ ಸೇವಾ ಕೇಂದ್ರವು ಜಿಲ್ಲೆಯ ಹಾಗೂ ಸುತ್ತ ಮುತ್ತಲಿನ ಜನ ಸಾಮಾನ...
January 24, 02:43 PM   |   By Admin
ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತಕೋಟಿ ಸಾಕ್ಷಿ
ಲೋಕದರ್ಶನ ವರದಿಕೊಪ್ಪಳ : ಕುಂಭಮೇಳದಲ್ಲಿ ಭಾಗವಹಿಸಿದಷ್ಟೇ ಪುಣ್ಯ ನನಗೆ ಸಿಕ್ಕಿದೆ, ಇಲ್ಲಿಯ ಭಕ್ತಿಯ ಜನಸಾಗರವ ನೋಡಿ ಪುಳಕಿತನಾಗಿರುವೆ ಎಂದು ಕೆನಡಾ ದೇಶದ ಮ್ಯಾಥ್ಯೂ ಫೌಟರ್ಿಯರ್ ಹೇಳ...
January 24, 08:00 AM   |   By Admin
ಗವಿಸಿದೇಶ್ವರ ಜಾತ್ರೆಯಲ್ಲಿ ಕೃಷಿ ಇಲಾಖೆಯ ಪ್ರಾತ್ಯಕ್ಷಿಕೆಗಳ ಪ್ರದರ್ಶನ
ಕೊಪ್ಪಳ 23: ಖುಷಿಯಿಂದ ಕೃಷಿ ಮಾಡುವ ಶೂನ್ಯ ಬಂಡವಾಳದ ಕೃಷಿ ಕಾಮಧೇನು ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿ ಪದ್ಧತಿಯಾಗಿದ್ದು, ಗವಿಸಿದೇಶ್ವರ ಜಾತ್ರೆಯಲ್ಲಿ ಕೃಷಿ ಇಲಾಖೆಯ ಪ್ರಾತ್ಯಕ್ಷಿಕ...
January 24, 07:57 AM   |   By Admin
ಗವಿಸಿದೇಶ್ವರ ಜಾತ್ರೆಯಲ್ಲಿ ಕೃಷಿ ಇಲಾಖೆಯ ಪ್ರಾತ್ಯಕ್ಷಿಕೆಗಳ ಪ್ರದರ್ಶನ
ಕೊಪ್ಪಳ 23: ಖುಷಿಯಿಂದ ಕೃಷಿ ಮಾಡುವ ಶೂನ್ಯ ಬಂಡವಾಳದ ಕೃಷಿ ಕಾಮಧೇನು ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿ ಪದ್ಧತಿಯಾಗಿದ್ದು, ಗವಿಸಿದೇಶ್ವರ ಜಾತ್ರೆಯಲ್ಲಿ ಕೃಷಿ ಇಲಾಖೆಯ ಪ್ರಾತ್ಯಕ್ಷಿಕ...
January 23, 03:10 PM   |   By Admin

ಇತ್ತೀಚಿನ ಸುದ್ದಿ