ಲೋಕದರ್ಶನ ವರದಿ
ಕೊಪ್ಪಳ: ತಾಲೂಕಿನ ಕಾಮನೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಎಸ್ಡಿಎಂಸಿಯನ್ನು ರಚನೆ ಮಾಡಲಾಯಿತು.
ನೂತನ ಎಸ್ಡಿಎಂಸಿ ಅಧ್ಯಕ್ಷರಾಗಿ ಲಕ್ಷ್ಮಪ್ಪ ಕುರಬಡಗಿ, ಉಪಾಧ್ಯಕ್ಷರಾಗಿ ಸೋಮವ್ವ ಮಾರುತೆಪ್ಪ ಹರಿಜನ, ಸದಸ್ಯರುಗಳಾಗಿ ಈರಪ್ಪ ಐರಾಣಿ, ರಾಮಪ್ಪ ತೋಟದ, ಈರಪ್ಪ ಮಡಿವಾಳರ, ಸಿದ್ದಪ್ಪ ಯಲಮಗೇರಿ, ರಾಮಪ್ಪ ನೀರಲಗಿ, ಹನುಮಪ್ಪ ಭೀಮನೂರ, ನಿರ್ಮಲಾ ಗಣಪತಿ, ಲಕ್ಷ್ಮವ್ವ ತಾವರಗೇರಿ, ಪವಿತ್ರಾ ಹೊನ್ನತ್ತಿ, ಮಂಜವ್ವ ಹುಳ್ಳಿ, ಮಂಜವ್ವ ಈರಪ್ಪ ಹಡಪದ, ಶಿವಮ್ಮ ಸಂಗಟಿ, ಸೂರ್ಯಪ್ಪ ಹರಿಜನ, ದ್ಯಾಮವ್ವ ವಟಪವರ್ಿ ಇವರುಗಳನ್ನು ಪಾಲರು, ಹಿರಿಯ ಸದಸ್ಯರು, ಗ್ರಾಮದ ಹಿರಿಯರ ಸಮ್ಮುಖದಲ್ಲಿ ಆಯ್ಕೆಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಾಳಪ್ಪ ಬೂದಗುಂಪಿ, ದೇವಪ್ಪ ಕುರಡಗಿ, ಜಯಪ್ಪ ಜಂತ್ಲಿ, ಶರಣಪ್ಪ ಕೊಡದಾಳ, ನೀಲಪ್ಪ ಬಿದರಿ, ನಿಂಗಪ್ಪ ಐರಣಿ, ನಿಂಗಪ್ಪ ಹೊಸೂರು, ಸಿದ್ದಪ್ಪ ಲಂಕಿ, ಮಲ್ಲಪ್ಪ ಭೋವಿ, ಚಂದ್ರು, ಸೋಮಣ್ಣ ತಳವಾರ, ನಾಗರಾಜ ತೋಟದ, ರಾಮಣ್ಣ ಹೊನ್ನತ್ತಿ, ದೊಡ್ಡಪ್ಪ ಜಾಣರ, ಬಾಲಪ್ಪ ಹುಳ್ಳಿ, ಗ್ರಾ.ಪಂ ಸದಸ್ಯರು, ಗ್ರಾಮದ ಮುಖಂಡರು, ಮುಖ್ಯ ಶಿಕ್ಷಕರಾದ ಮೈಲಾರಗೌಡ ಹೊಸಮನಿ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು