ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿರುವ ಗೃಹಲಕ್ಷ್ಮಿ ಯೋಜನೆ
ಕಾರವಾರ 04:ರಾಜ್ಯದ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದ ಪ್ರಮುಖ ಗ್ಯಾರಂಟಿ ಯೋಜನೆಯಾದ ಕುಟುಂಬದ ಯಜಮ...
December 04, 11:17 AM   |   By Admin
ಉತ್ತರ ಕನ್ನಡ ಜಿಲ್ಲಾ ಪಂಚಾಯತಿಗೆ ಪ್ರತಿಷ್ಠಿತ ಸ್ಕೂಚ್‌ ಪ್ರಶಸ್ತಿ
ಉತ್ತರ ಕನ್ನಡ ಜಿಲ್ಲಾ ಪಂಚಾಯತಿಗೆ ಪ್ರತಿಷ್ಠಿತ ಸ್ಕೂಚ್‌ ಪ್ರಶಸ್ತಿ ಕಾರವಾರ 03: ಡಮಾಮಿ ಸಿದ್ಧಿ ಸಮುದಾಯಕ್ಕಾಗಿ ಅನುಷ್ಠಾನ ಮಾಡಿದ ಪ್ರವಾಸೋದ್ಯಮ ಮೂಲಕ ಅಭಿವೃದ್ಧಿ ಯೋಜನೆಗೆ ಪ...
December 03, 03:09 PM   |   By Admin
ಕಾರವಾರ ಕದಂಬ ನೌಕಾನೆಲೆಗೆ ಆಗಮಿಸಿದ ರಾಜ್ಯಪಾಲರು
ಕಾರವಾರ ಕದಂಬ ನೌಕಾನೆಲೆಗೆ ಆಗಮಿಸಿದ ರಾಜ್ಯಪಾಲರುಕಾರವಾರ 03 : ಮಂಗಳವಾರ ಕಾರವಾರದ ಸೀ ಬರ್ಡ್‌ ಕದಂಬ ನೌಕಾನೆಲೆಗೆ ಆಗಮಿಸಿದ ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಗೆ ನೌಕಾಪಡೆ ವ...
December 03, 02:31 PM   |   By Admin
ವಿಶ್ವಾಸ ಮೋಘೆ ದೈವಾಧೀನ
                 ವಿಶ್ವಾಸ ಮೋಘೆ ದೈವಾಧೀನ ಕಾರವಾರ 03: ತಾಲೂಕಿನ ಶೇಜವಾಡದ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಪ್ರಧಾನ ಅರ...
December 03, 02:27 PM   |   By Admin
ಉತ್ತರ ಕನ್ನಡ ಜಿಲ್ಲಾ ಪಂಚಾಯತಿಗೆ ಪ್ರತಿಷ್ಠಿತ ಖಏಓಅಊ ಪ್ರಶಸ್ತಿ
   ಉತ್ತರ ಕನ್ನಡ ಜಿಲ್ಲಾ ಪಂಚಾಯತಿಗೆ ಪ್ರತಿಷ್ಠಿತ ಖಏಓಅಊ ಪ್ರಶಸ್ತಿ  ಕಾರವಾರ, 02: ನವದೆಹಲಿಯಲ್ಲಿ ಕಊಆ ಚೆಂಬರ್ ಆಪ್ ಕಾಮರ್ಸ ನಲ್ಲಿ ನಡೆದ ಸಮಾರಂಭದಲ್ಲಿ ಡ...
December 02, 02:33 PM   |   By Admin
ಕರವೇ ಆರೋಪ ಉತ್ತರ ಕನ್ನಡ ಜಿಲ್ಲೆಯ ವಿಭಜನೆ ಮಾತು : ರಾಜಕೀಯ ಸ್ವಾರ್ಥ ಅಡಗಿದೆ
ಕಾರವಾರ 02: ಉತ್ತರ ಕನ್ನಡ ಜಿಲ್ಲೆಯ ವಿಭಜನೆ ಮಾತಿನ ಹಿಂದೆ ರಾಜಕೀಯ ಸ್ವಾರ್ಥ ಅಡಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಆರೋಪಿಸಿದರು. ಕಾರವಾರದ ಜಿಲ್ಲ...
December 02, 11:35 AM   |   By Admin
ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಧರ್ಮಸ್ಥಳ ಯೋಜನೆಯ ಕಾರ್ಯ ಅನುಕರಣೀಯ: ಅಣ್ಣಾಸಾಬ ಪಾಟೀಲ
ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ; ಕಾಗವಾಡ 30: ಜುಗೂಳದಂತಹ ಗ್ರಾಮೀಣ ಭಾಗದ ಮಹಿಳೆಯರಿಗೆ ಸುಮಾರ 4 ಕೋಟಿ ಸಾಲ ನೀಡಿ, ಸ್ವಾವಲಂಬಿ ಜೀವನ ನಡೆಸಲು ಸಹಕಾರ ನೀಡುವ ಜೊತೆಗೆ ಸಾಲ ವಸೂಲಾ...
November 30, 02:37 PM   |   By Admin
ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಕಾರವಾರದಲ್ಲಿ ಪ್ರತಿಭಟನೆ
ಕಾರವಾರ 29: ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೇಣಿಯಲ್ಲಿ ಜೆ. ಎಸ್‌. ಡಬ್ಲ್ಯೂ. ನಿಂದ ದೊಡ್ಡ ಬಂದರು ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿದ್ದು, ಶುಕ್ರವಾರ ಕಾರ...
November 29, 02:35 PM   |   By Admin
ಅಪರ ಜಿಲ್ಲಾಧಿಕಾರಿಗಳಿಂದ ಹಾಸ್ಟೆಲ್‌ಗಳ ಪರೀಶೀಲನೆ
ಅಪರ ಜಿಲ್ಲಾಧಿಕಾರಿಗಳಿಂದ ಹಾಸ್ಟೆಲ್‌ಗಳ ಪರೀಶೀಲನೆ ಕಾರವಾರ 28 :ಅಪರ ಜಿಲ್ಲಾಧಿಕಾರಿ ಸಾಜೀದ್ ಅಹಮದ್ ಮುಲ್ಲಾ  ಅವರು ಜಿಲ್ಲೆಯ, ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್‌. ಅಂಬ...
November 28, 02:37 PM   |   By Admin
ಜಿಲ್ಲೆಯನ್ನು ಮಾದರಿ ಸೋಲಾರ್ ಜಿಲ್ಲೆಯಾಗಿ ಮಾಡಿ: ಅಪರ ಜಿಲ್ಲಾಧಿಕಾರಿ
ಕಾರವಾರ, ನ.27: ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿ ಕಟ್ಟಡಗಳ ಮೇಲ್ಚಾವಣಿ ಮೇಲೆ ಸೋಲಾರ್ ಘಟಕಗಳನ್ನು ಸ್ಥಾಪಿಸುವ ಮೂಲಕ  ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿ ಸೋಲಾರ್ ಜಿಲ್ಲೆಯಾಗಿ...
November 27, 01:58 PM   |   By Admin

ಇತ್ತೀಚಿನ ಸುದ್ದಿ