ಗುಡ್ಡಳ್ಳಿಗೆ ಸಿಕ್ತು ಸಂಚಾರ ಸಾಧನ : ಜಿಲ್ಲಾಧಿಕಾರಿಯ ಸೂಚನೆ ಪಾಲಿಸಿದ ನಗರಸಭೆ
ಕಾರವಾರ 11: ನಗರದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಗುಡ್ಡಳ್ಳಿಗೆ ನಗರಸಭೆಯ "ನಗರ ರಕ್ಷಕ" ವಾಹನ ತೆರಳಿ ಇಲ್ಲಿನ ಜನರನ್ನು ದಿನವೂ ನಗರಕ್ಕೆ ಉಚಿತವಾಗಿ ಕರೆ ತರುವ ಕಾರ್ಯ ಆರಂಭಿಸಿದೆ...
March 11, 12:10 PM   |   By Admin
ಪೌರಾಡಳಿತ ನಿರ್ದೆಶನಾಲಯದ ತಪಾಸಣಾ ವರದಿ: ದಾಂಡೇಲಿ ನಗರಸಭೆ
ಪೌರಾಡಳಿತ ನಿರ್ದೆಶನಾಲಯದ ತಪಾಸಣಾ ವರದಿ: ದಾಂಡೇಲಿ ನಗರಸಭೆ  ಕಾರವಾರ  10 : ದಾಂಡೇಲಿ ನಗರಸಭೆಯ ಹಿಂದಿನ ಪೌರಾಯುಕ್ತರಾದ ಗಣಪತಿ ಶಾಸ್ತ್ರಿ ಅವರು ಸಲ್ಲಿಸಿರುವ ದೂರಿ...
March 10, 12:56 PM   |   By Admin
ಬಾಲಮಂದಿರ ಪ್ರೌಢಶಾಲೆಗೆ ಈಶ್ವರ ಕಾಂದೂ ಭೇಟಿ:ಶ್ಲಾಘನೆ
ಕಾರವಾರ 10: ಕಾರವಾರ ಎಜ್ಯುಕೇಶನ್ ಸೊಸೈಟಿಯ ‘ಬಾಲಮಂದಿರ ಪ್ರೌಢಶಾಲೆಗೆ’ ಉ.ಕ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಶ್ರೀ ಈಶ್ವರ ಕಾಂದೂ ರವರು ಭೇಟಿ ನೀಡಿ, ಶಾಲೆಯ ...
March 10, 11:29 AM   |   By Admin
ಮುಂಡಗೋಡ ಮಾರಿಕಾಂಬಾ ದೇವಿಯ ದಶಮಾನೋತ್ಸವ
ಮುಂಡಗೋಡ 09: ಪಟ್ಟಣದ ಹಳೂರಿನ ಗ್ರಾಮ ದೇವಿ ಮಾರಿಕಾಂಬಾ ದೇವಿಯ ದೇಗುಲದಲ್ಲಿ  ನೂತನ ದೇವಾಲಯ ನವೀಕರಣಗೊಂಡು 10 ವರ್ಷ ಪೂರೈಸಿದ ಹಿನ್ನಲೆಯಲ್ಲಿ  ಮಾರಿಕಾಂಬಾ ದೇವಿ ಹಾಗೂ ನ...
March 09, 11:58 AM   |   By Admin
ಉ.ಕ.ಜಿಲ್ಲೆಯು ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಜಿಲ್ಲೆಯಾಗಲಿ : ಶಾಸಕ ಸತೀಶ್ ಸೈಲ್‌
ಉ.ಕ.ಜಿಲ್ಲೆಯು ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಜಿಲ್ಲೆಯಾಗಲಿ : ಶಾಸಕ ಸತೀಶ್ ಸೈಲ್‌ಕಾರವಾರ 09 : ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆ...
March 09, 10:02 AM   |   By Admin
ಸಂವಿಧಾನ ಮಹಿಳೆಗೆ ಸಮಾನ ಅವಕಾಶ ಕಲ್ಪಿಸಿದೆ : ಶಾಸಕ ಸತೀಶ್ ಸೈಲ್
ಕಾರವಾರ 09 : ಗ್ಯಾರಂಟಿ ಕಾರ್ಯಕ್ರಮಗಳುಮಹಿಳೆಯರ ಕುಟುಂಬ ನಿರ್ವಹಣೆಗೆ ನೆರವಾಗಿವೆ ಶಾಸಕ ಸತೀಶ್ ಸೈಲ್ ಹೇಳಿದರು. ಅವರು ಗಿಡಕ್ಕೆ ನೀರು ಹಾಕುವುದರ ಮೂಲಕ ಅಮದಳ್ಳಿಯಲ್ಲಿ ಏರ​‍್ಪ...
March 09, 09:13 AM   |   By Admin
ನಾನೂ ನಿಮ್ಮ ಹಾಗೆ ಜಿಲ್ಲಾಧಿಕಾರಿ ಆಗಬೇಕು ಎಂದ ವಿಧ್ಯಾರ್ಥಿನಿಯನ್ನು ತಮ್ಮ ಕುರ್ಚಿಯಲ್ಲಿ ಕೂರಿಸಿದ ಜಿಲ್ಲಾಧಿಕಾರಿ
ಕಾರವಾರ 07: ಪ್ರತಿಯೊಬ್ಬರಿಗೂ ಜೀವನದಲ್ಲಿ ತಮ್ಮದೇ ಆದ ಗುರಿ ಮತ್ತು ಕನಸುಗಳಿರುತ್ತವೆ ಅವುಗಳನ್ನು ನನಸು ಮಾಡಿಕೊಳ್ಳಲು ಸತತ ಪರಿಶ್ರಮ ಪಟ್ಟರೂ ಹಲವು ಬಾರಿ ಅವುಗಳ ಸಮೀಪ ತೆರಳಿ ನೀರೀಕ...
March 07, 08:46 AM   |   By Admin
ಸಂವಿಧಾನ ಪ್ರತಿಯೊಬ್ಬರಿಗೂ ರಕ್ಷಣೆ ನೀಡಿದೆ: ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ
ಸಂವಿಧಾನ ಪ್ರತಿಯೊಬ್ಬರಿಗೂ ರಕ್ಷಣೆ ನೀಡಿದೆ: ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾಕಾರವಾರ, 06 : ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಪರಿಶಿಷ್ಟ ಜಾತಿ, ಪಂಗಡಗಳ ಮೇಲೆ ಜಾತಿ, ಧರ್ಮ ಬ...
March 06, 02:10 PM   |   By Admin
ಸಮುದ್ರ ಮನೆ ಸೇರಿದ ಆಲಿವ್ ರಿಡ್ಲೆ ಕಡಲಾಮೆ ಮರಿಗಳು : ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾಯಿಂದ ಮರಿಗಳಿಗೆ ಸಾಗರ ದೀಕ್ಷೆ
ಕಾರವಾರ 06: ಆಲಿವ್ ರಿಡ್ಲೆ ಜಾತಿಯ 89 ಆಮೆ ಮರಿಗಳು ಬುಧುವಾರ ಸಂಜೆ ದೇವಭಾಗ ಕಡಲತೀರದಿಂದ ಸಮುದ್ರಕ್ಕೆ ಇಳಿದವು. ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಖುದ್ದಾಗಿ ಹಾಜರಿದ್ದು, ಕಡಲಾಮೆ ಮರ...
March 06, 01:54 PM   |   By Admin
ವೊಕೇಷನಲ್ ಸರ್ವಿಸ್ ಅವಾರ್ಡ
ವೊಕೇಷನಲ್ ಸರ್ವಿಸ್ ಅವಾರ್ಡಕಾರವಾರ, 06 : ಕಾರವಾರ ರೋಟರಿ ಕ್ಲಬ್ ವತಿಯಿಂದ ಸಮಾಜದಲ್ಲಿ ತಮ್ಮ ವೃತ್ತಿಜೀವನದಲ್ಲಿ ಸಮಾಜಸೇವೆ ಮಾಡಿದಂತಹ ಗಣ್ಯ ವ್ಯಕ್ತಿಗಳನ್ನು ಗುರುತಿಸಿ ರೋಟರಿ ವೊಕೇ...
March 06, 01:53 PM   |   By Admin

ಇತ್ತೀಚಿನ ಸುದ್ದಿ