ದಾಂಡೇಲಿ 16: ನಗರದಲ್ಲಿ ಶನಿವಾರ 13 ಅಡಿ ಎತ್ತರದ ಶಿವಾಜಿ ವಿಗೃಹ ಪ್ರತಿಷ್ಟಾಪನೆಯಾಗುತಿದ್ದಂತೆ ಜಿಲ್ಲೆಯಾದ್ಯಂತ ಮೂತರ್ಿ-ಕ್ರಾಂತಿ-ಅಶಾಂತಿ ಸ್ರಷ್ಠಿಯಾಗಲಿದೆಯೆ ಎಂಬ ಚಚರ್ೆ ಈಗ ಎಲ್ಲೆಡೆ ನಡೆಯುತ್ತಿದೆ. ಈ ಹಿಂದೆ ಶಿವಾಜಿ ವಿಗೃಹ ದಾಂಡೇಲಿಯ ಸೋಮಾನಿ ವೃತ್ತದಲ್ಲಿ ಪ್ರತಿಷ್ಟಾಪಿಸಲು ಮುಂದಾಗಿದ್ದಾಗ ಸಾಕಷ್ಟು ವಿರೋದ ವ್ಯಕ್ತವಾಗಿತ್ತು ಇದರಿಂದ ಶಿವಾಜಿ ವಿಗೃಹ ಪ್ರತಿಷ್ಟಾಪನೆಯನ್ನು ತಾತ್ಕಾಲಿಕವಾಗಿ ಮುಂದುಡಲಾಗಿತ್ತು
ಅನಂತರ ನಡೆದ ನಾಟಕಿಯ ಬೆಳವಣಿಗೆಯಲ್ಲಿ ವಿವಿಧ ಸಮಾಜದ ಹಲವರು ತಮ್ಮ ಸಮುದಾಯದ ಗಣ್ಯರ ವಿಗೃಹ ಪ್ರತಿಷ್ಟಾಪನೆ ದಾಂಡೇಲಿ ನಗರ ಸಭೆ ವ್ಯಾಪ್ತಿಯಲ್ಲಿ ಆಗಬೇಕೇಂದು ಬೆಡಿಕೆ ಇಟ್ಟರು ಇದರಿಂದ ಶಿವಾಜಿ ವಿಗೃಹ ಪ್ರತಿಷ್ಟಾಪನೆ ಇನ್ನಷ್ಟು ಕಗ್ಗಂಟಾಯಿತು ನಂತರ ಬೇಡಿಕೆಯಂತೆ ದಾಂಡೇಲಿ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ವಿವಿಧ ಸಮುದಾಯದ ಇತಿಹಾಸ ಪುರುಷರ ಏಳು ಮೂತರ್ಿಗಳನ್ನು ದಾಂಡೇಲಿ ನಗರ ಸಭೆ ವ್ಯಾಪ್ತಿಯಲ್ಲಿ ಪ್ರತಿಷ್ಟಾಪಿಸಲು ಠರಾವು ಪಾಸ್ ಮಾಡಿ ನಿರ್ಣಯ ಕೈಗೊಳ್ಳಲಾಯಿತು ಅನಂತರ ನಿರ್ಣಯದ ಪ್ರತಿಯನ್ನು ಜಿಲ್ಲಾಧಿಕಾರಿಯವರಿಗೆ ರವಾನಿಸಲಾಯಿತು ಜಿಲ್ಲಾಧಿಕಾರಿಯವರು ನಗರ ಸಭೆಯ ಠರಾವು ಪ್ರತಿಯನ್ನು ರಾಜ್ಯ ಸಕರ್ಾರಕ್ಕೆ ರವಾನಿಸಿದರು
ಸುಮಾರು 8 ತಿಂಗಳ ನಂತರ ಕನರ್ಾಟಕ ರಾಜ್ಯ ಸಕರ್ಾರವು ಸಂಪುಟ ಸಭೆಯಲ್ಲಿ ಚಚರ್ಿಸಿ ಇತಿಹಾಸದ ಮಹಾನ್ ಪುರುಷರ ಏಳು ವಿಗೃಹಗಳನ್ನು ದಾಂಡೇಲಿ ನಗರ ಸಭೆ ವ್ಯಾಪ್ತಿಯಲ್ಲಿ ಪ್ರತಿಷ್ಟಾಪಿಸಲು ಅನುಮತಿ ನೀಡಿತು. ಇದು ಕನರ್ಾಟಕದ ಇತಿಹಾಸದಲ್ಲಿ ಎಂದು ಕಂಡು ಕೇಳರಿಯದ ಐತಿಹಾಸಿಕ ನಿರ್ಣಯಕ್ಕೆ ಕಾರಣವಾಗಿ ಜಿಲ್ಲೆ ಅಥವಾ ಕನರ್ಾಟಕದಲ್ಲಿ ಮೂತರ್ಿ-ಕ್ರಾಂತಿ-ಅಶಾಂತಿಗೆ ಮುನ್ನುಡಿ ಬರೆಯಿತು
ಸದ್ಯದ ಪರಿಸ್ಥಿತಿಯಲ್ಲಿ ದೇಶದಾದ್ಯಂತ ವಿಗೃಹದ ಹೇಸರಿನಲ್ಲಿ ಕೇಸರೆರೆಚಾಟ ನಡೆದು ಸಾಮಾಜಿಕ ಅಶಾಂತಿ ಅಥವಾ ಗಲಭೆಗೆ ಕಾರಣವಾಗಿರುವ ಸಕಷ್ಟು ಉದಾಹರಣೆಗಳಿವೆ ಮುಖ್ಯವಾಗಿ ವಿಗೃಹಗಳನ್ನು ವಿರೂಪಗೊಳಿಸುವದು, ಮಸಿ ಬಳಿಯುವದು, ವಿಗೃಹಗಳಿಗೆ ಹಾನಿ ಉಂಟುಮಾಡುವದು ಹಾಗೂ ವಿಗೃಹ ಪ್ರತಿಷ್ಟಾಪಿಸಿ ಸಮರ್ಪಕವಾಗಿ ನಿರ್ವಹಣೆ ಮಾಡದಿರುವದು. ಇಂತಹ ಘಟನೆಗಳಿಂದ ಕನರ್ಾಟಕ ಹಾಗೂ ದೇಶದ ವಿವಿಧ ಭಾಗದಲ್ಲಿ ಗಲಭೆ ನಡೆದು ಜೀವ ಹಾನಿ, ಆಸ್ತಿ-ಪಾಸ್ತಿ ಹಾನಿ ನಡೆದ ಘಟನೆಗಳು ದೇಶದಾದ್ಯಂತ ನಡೆದಿವೆ ಇದು ಕೇಲವೊಮ್ಮೆ ಕೊಮು ಸಂಘರ್ಷಕ್ಕೆ ಕಾರಣವಾಗಿದೆ ಇದರ ಗಂಭಿರತೆಯನ್ನು ಅರಿತ ದೇಶದ ಸವರ್ೊಚ್ಚ ನ್ಯಾಯಾಲಯ ಯಾವುದೇ ಗಣ್ಯರ ವಿಗೃಹಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಟಾಪಿಸ ಬಾರದೆಂದು ಮಹತ್ವದ ತಿಪರ್ೂ ನೀಡಿತು ಹಾಗೂ ಕೇಲವು ಮಾರ್ಗ ಸುಚಿಗಳನ್ನು ನೀಡಿತು
ಹೀಗಿರುವಾಗ ರಾಜ್ಯ ಸಕರ್ಾರವು ಸಂಪುಟ ಸಭೆಯಲ್ಲಿ ಚಚರ್ಿಸಿ ಇತಿಹಾಸದ ಮಹಾನ್ ಪುರುಷರ ಏಳು ವಿಗೃಹಗಳನ್ನು ದಾಂಡೇಲಿಯ ವಿವಿಧ ಪ್ರದೇಶಗಳಲ್ಲಿ ಪ್ರತಿಷ್ಟಾಪಿಸಲು ಅನುಮತಿ ನೀಡಿದೆ ವಿಗೃಹ ಪ್ರತಿಷ್ಟಾಪನೆಯಿಂದ ಮುಂದಿನ ತಲೆಮಾರಿಗೆ ನಮ್ಮ ಮಹಾನ್ ಪುರುಷರ ಜೀವನ ಚರಿತ್ರೆ ಹಾಗೂ ಸಾಧನೆಯನ್ನು ಪರಿಚಯಿಸಲು ವಿಗೃಹ ಪ್ರತಿಷ್ಟಾಪನೆಯ ಮೂಲ ಉದ್ದೆಶವಾಗಿರ ಬಹುದು ಆದರೆ ವಿಗೃಹ ಪ್ರತಿಷ್ಟಾಪನೆಯಿಂದ ಮುಂದಿನ ದೀನಗಳಲ್ಲಿ ಸಮೂದಾಯಗಳ ಸಂಘರ್ಷಕ್ಕೆ ಕಾರಣವಾಗಿ ನಗರದಲ್ಲಿ ಅಶಾಂತಿಗೆ ಕಾರಣವಾಗಿ ಕೋಮು ಗಲಬೆ ಉಂಟಾದರೆ ಇದಕ್ಕೆ ಹೋಣೆ ಯಾರೆಂಬ ಪೆಡಂಬೂತದಂತಹ ಪ್ರಶ್ನೇ ಈಗ ಜನ ಸಾಮಾನ್ಯರಲ್ಲಿ ಮೂಡಿದೆ ಇದರಿಂದ ನಿಜವಾಗಿಯು ನಗರದಲ್ಲಿ ಅಶಾಂತಿ ಉಂಟಾದರೆ ಈಗಿನ ರಾಜ್ಯ ಸಚಿವ ಸಂಪುಟ ಹಾಗೂ ಠರಾವು ಪಾಸ್ ಮಾಡಿ ಏಳು ವಿಗೃಹಗಳನ್ನು ಪ್ರತಿಷ್ಟಾಪಿಸಲು ನಿರ್ಣಯ ಕೈಗೊಂಡ ದಾಂಡೇಲಿಯ ಒಂದು ವರ್ಷ ಹಿಂದಿನ ನಗರ ಸಭಾ ಸದಸ್ಯರು ಜವಾಬ್ದಾರಿ ಹೋರಲಿದ್ದಾರೆಯೆ ಎಂಬ ಯಕ್ಷ ಪ್ರಶ್ನೇ ಜನ ಸಾಮಾನ್ಯರಲ್ಲಿ ಮೂಡಿದೆ