ಉತ್ತರ ಕನ್ನಡ ದಾಂಡೇಲಿಯಲ್ಲಿ ಎಡೆ ಬಿಡದ ಮಳೆ : ಎಲ್ಲೆಡೆ ಕಟ್ಟೆಚ್ಚರ
ಕಾರವಾರ 22: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ. ಗುರುವಾರ ಇಡೀ ಹಗಲು ಮಳೆ ಬಿದ್ದ ಕಾರಣ ನದಿಗಳು ತುಂಬಿ ಹರಿಯುತ್ತಿವೆ. ನದಿಬದಿಯ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿ...
July 22, 07:58 PM   |   By Admin
ಭಾರಿ ಮಳೆ: ವಾಹನ ಸವಾರರ ಪರದಾಟ
ಬನವಾಸಿ 22: ಪಟ್ಟಣ ಹಾಗೂ ಸುತ್ತಮುತ್ತಲಿನಲ್ಲಿ ಬುಧವಾರ ಸಂಜೆಯಿಂದ ಮಳೆಯ ಅಬ್ಬರ ಜೋರಾಗಿದೆ. ಪಟ್ಟಣದಲ್ಲಿ ಭಾರಿ ಮಳೆಯ ಕಾರಣ ಹಲವು ಕಡೆಗಳಲ್ಲಿ ಚರಂಡಿಗಳು ಕಟ್ಟಿಕೊಂಡು ರಸ್ತೆಗೆ ...
July 22, 06:23 PM   |   By Admin
ಮಳೆ ಪ್ರಮಾಣ, ಜಲಾಶಯ ಮಟ್ಟ
ಕಾರವಾರ 22: ಕಳೆದ 24 ಗಂಟೆಅವಧಿಯಲ್ಲಿಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ15.4 ಮಿ.ಮೀ, ಭಟ್ಕಳ 33.0ಮಿ.ಮೀ, ಹಳಿಯಾಳ 30.8 ಮಿ.ಮೀ, ಹೊನ್ನಾವರ40.7&...
July 22, 05:02 PM   |   By Admin
ಪದವಿ ಪೂರ್ವ ಉಪನ್ಯಾಸಕರ ಹೆಚ್ಚುವರಿ ಹುದ್ದೆಗಳಿಗೆ ನೇಮಕಾತಿಗೆ ಆಗ್ರಹ
ಕಾರವಾರ 21: ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿದ್ದ 1203 ಉಪನ್ಯಾಸಕರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2018 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆಪಟ್ಟಿ ಪ್ರಕ...
July 21, 07:26 PM   |   By Admin
ಈದ್‌-ಉಲ್‌-ಅಝಾ: ಪ್ರಾರ್ಥನೆ
ಕಾರವಾರ 21: ಕೋಡಿಬಾಗದ ಅಬಕಾರಿ ಕಚೇರಿ ಹತ್ತಿರವಿರುವ ಮಸ್ಜಿದ್‌-ಎ-ಫುರ್‌ಖಾನ್ ದಲ್ಲಿ ಈದ್‌-ಉಲ್‌-ಅಝಾ ನಿಮಿತ್ತ ಬೆಳಿಗ್ಗೆ 6.45 ಗಂಟೆಗೆ ಸರಿಯಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂ...
July 21, 07:20 PM   |   By Admin
ಹಾರಾಟ ನಿಷಿದ್ಧ ವಲಯ ಘೋಷಿಸಿದ ಕಾರವಾರ, ವಜ್ರಕೋಶ ವಾಯುನೆಲೆ
  ಕಾರವಾರ, ಜುಲೈ 21 ಕಾರವಾರ ಮತ್ತು ವಜ್ರಕೋಶ ನೌಕಾ ನೆಲೆಯೊಳಗೆ ಯಾವುದೇ ಖಾಸಗಿ ವ್ಯಕ್ತಿಗಳ ಹಾಗೂ ನಾಗರಿಕ ಸಂಸ್ಥೆಗಳ ವೈಮಾನಿಕ ಡ್ರೋನ್‌ಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿ...
July 21, 12:35 PM   |   By Admin
ಪ್ರವಾಹ ಸನ್ನದ್ಧತೆಯ ಸಿಎಂ ವೀಡಿಯೋ ಕಾನ್ಫರೆನ್ಸ್‌
ಕಾರವಾರ 20: ಪ್ರವಾಹ ಸನ್ನದ್ಧತೆಯಕುರಿತು ಮುಖ್ಯಮಂತ್ರಿಗಳು ರಾಜ್ಯದಎಲ್ಲಾಜಿಲ್ಲಾಧಿಕಾರಿಗಳ ಜೊತೆಮಂಗಳವಾರ ವೀಡಿಯೋಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು. ಸಭೆಯಲ್ಲಿಜಿಲ್ಲಾಧಿಕಾರಿ ಮುಲ...
July 20, 08:10 PM   |   By Admin
ಜಿಲ್ಲೆಗೆ ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ:
ಮಹಿಳೆಯರ ರಕ್ಷಣೆ ಮತ್ತು ಸುಭದ್ರತೆಗೆ ಯೋಜನೆಗಳನ್ನು ಶ್ರದ್ಧೆಯಿಂದ ಕಾರ್ಯರೂಪಕ್ಕೆ ತನ್ನಿ- ಶ್ಯಾಮಲಾ ಕುಂದರ್  ಕಾರವಾರ 20 : ಮಹಿಳೆಯರ ರಕ್ಷಣೆ ಮತ್ತು ಸುಭದ್ರತೆಗೆ ಒತ್ತ...
July 20, 07:29 PM   |   By Admin
ಅಪರಾಧ ಪ್ರಕರಣಗಳ ಮೇಲೆ ನಿಗಾ ಇಡಲು ಸಿಸಿಟಿವಿ ಅಳವಡಿಸಬೇಕು
ಬನವಾಸಿ 20: ಐತಿಹಾಸಿಕ ಪ್ರವಾಸಿ ತಾಣ ಹಾಗೂ  ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಬನವಾಸಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಬೇಕು ಎನ್ನುವುದು ಸಾರ...
July 20, 03:43 PM   |   By Admin
26ರಂದು ಉದ್ಯಮಶೀಲತಾ ಜಾಗೃತಿ ಶಿಬಿರ
ಕಾರವಾರ 20: ಉದ್ಯಮ ಪ್ರಾರಂಭಿಸಲು ಆಸಕ್ತಿಯುಳ್ಳ ಯುವಕ-ಯುವತಿಯರಿಗಾಗಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿಕೇಂದ್ರ(ಸಿಡಾಕ್)...
July 20, 03:37 PM   |   By Admin

ಇತ್ತೀಚಿನ ಸುದ್ದಿ