ಲಿಂಗನಮಕ್ಕಿ ಜಲಾಶಯ ಭರ್ತಿ
ಕಾರವಾರ: ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾಶಯಕ್ಕೆ ಹೇರಳ ಪ್ರಮಾಣದ ನೀರು ಹರಿದು ಬರುತ್ತಿದೆ.ಲಿಂಗನಮಕ್ಕಿಜಲಾಶಯದಗರಿಷ್ಠ ಮಟ್ಟ1819.00 ಮೀಟರ್‌ಆಗಿದ್ದು, ಜುಲೈ 29 ರ ಬೆಳಿಗ್ಗೆ 8 ಗಂ...
July 29, 04:39 PM   |   By Admin
ಮಳೆ ಪ್ರಮಾಣ, ಜಲಾಶಯ ಮಟ್ಟ
ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ0.2ಮಿ.ಮೀ, ಭಟ್ಕಳ 4.4ಮಿ.ಮೀ, ಹಳಿಯಾಳ 1.8 ಮಿ.ಮೀ, ಹೊನ್ನಾವರ2.1ಮಿ.ಮೀ, ...
July 29, 03:38 PM   |   By Admin
ಕರ್ನಾಟಕದ ಬಿಜೆಪಿ ಮೇಲೆ ಬಿಎಸ್‌ವೈ ಹಿಡಿತ : ಅಸ್ನೊಟಿಕರ್
ಕಾರವಾರ :   ಕರ್ನಾಟಕದ ಬಿಜೆಪಿಯ ಮೇಲೆ ಬಿಎಸ್‌ವೈ ಹಿಡಿತ ಸಾಧಿಸಿದ್ದಾರೆಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು. ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಮಾಡಿ...
July 28, 06:53 PM   |   By Admin
ಸಂತೋಷ ಹಜಾರೆ ನಿಧನ
ಮುಂಡಗೋಡ: ತಾಲೂಕಿನ ಕಾತೂರ ಗ್ರಾ.ಪಂ ಪಿ.ಡಿ.ಒ ಸಂತೋಷ ಹಜಾರೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ...
July 28, 06:34 PM   |   By Admin
ಬೊಮ್ಮಾಯಿ ಪ್ರಮಾಣ ಸಿಹಿ ಹಂಚಿ ಸಂಭ್ರಮ
ಮುಂಡಗೋಡ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ...
July 28, 06:32 PM   |   By Admin
ನೂತನ ಮುಖ್ಯಮಂತ್ರಿ ಎದುರು ಸಾಲು ಸಾಲು ಸಮಸ್ಯೆಗಳು : ಉತ್ತರ ಕನ್ನಡ ಈಗ ಶಾಪಗ್ರಸ್ತ ಜಿಲ್ಲೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊಟ್ಟ ಮೊದಲ ಪ್ರವಾಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಮೇಲೆ ಅವರ ಮೊದಲ ಪ್ರವಾಸ ಸಹ ಉತ್...
July 28, 06:19 PM   |   By Admin
ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ಅಪರಾಧ
ಕಾರವಾರ: ಪಾನಲೆ ಮತ್ತು ರಕ್ಷಣೆ ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳ ಛಾಯಾಚಿತ್ರಗಳನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ಬಾಲ...
July 28, 05:32 PM   |   By Admin
ಓಂಬುಡ್ಸಮನ್ ಕಛೇರಿ ಪುನರಾರಂಭ
ಕಾರವಾರ:  ಕೋವಿಡ-19ಕಾರಣದಿಂದ ಸುಮಾರು ಎರಡು ತಿಂಗಳಿಂದ ಸ್ಥಗಿತವಾಗಿದ್ದ ಉತ್ತರ ಕನ್ನಡ ಜಿಲ್ಲಾಓಂಬುಡ್ಸಮನ್ ಕಾರ್ಯಾಲಯದ ಕಾರ್ಯನಿರ್ವಹಣೆಯನ್ನು  ಪುನಃ ಪ್ರಾರಂಬಿಸಲಾಗಿದ್...
July 28, 05:14 PM   |   By Admin
ಮಳೆ ಪ್ರಮಾಣ, ಜಲಾಶಯ ಮಟ್ಟ
ಕಾರವಾರ: ಕಳೆದ 24 ಗಂಟೆಅವಧಿಯಲ್ಲಿಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ2.4ಮಿ.ಮೀ, ಭಟ್ಕಳ 5.4ಮಿ.ಮೀ, ಹಳಿಯಾಳ 2.2 ಮಿ.ಮೀ, ಹೊನ್ನಾವರ12.9ಮಿ.ಮೀ, ಕ...
July 28, 03:12 PM   |   By Admin
ಜನಪ್ರತಿನಿಧಿ ಜನಸಾಮಾನ್ಯರ ಪ್ರಶ್ನೆಗಳಿಗೆ ಸ್ಪಂದಿಸುವುದು ರೂಢಿ ಮಾಡಿಕೊಳ್ಳಬೇಕು - ಮಾಜಿ ಶಾಸಕ ಸತೀಶ್ ಸೈಲ್
ಕಾರವಾರ 27: ನೆರೆ ಹಾವಳಿ ಯಿಂದ ತುತ್ತಾದ ಸಂತ್ರಸ್ತರ ಮತ್ತು ಅಲ್ಲಿಯ ಗ್ರಾಪಂ ಜನಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸುವುದು ಬಿಟ್ಟು, : ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ, ರಾಜಕೀಯ ಮ...
July 27, 07:48 PM   |   By Admin

ಇತ್ತೀಚಿನ ಸುದ್ದಿ