ಸೂಪಾ ಜಲಾಶಯಕ್ಕೆ ಹೇರಳ ಪ್ರಮಾಣದ ನೀರು
ಕಾರವಾರ: ಮಳೆಯಿಂದಾಗಿ ಸೂಪಾ ಜಲಾಶಯಕ್ಕೆ ಹೇರಳ ಪ್ರಮಾಣದ ನೀರು ಹರಿದು ಬರುತ್ತಿದ್ದು,  ಸೂಪಾ ಜಲಾಶಯದಗರಿಷ್ಠ ಮಟ್ಟ 564.00 ಮೀಟರ್‌ಆಗಿದ್ದು, ಜುಲೈ 27ರ ಬೆಳಿಗ್ಗೆ 8 ಗಂಟೆಗೆ 5...
July 27, 06:07 PM   |   By Admin
ಜುಲೈ 28ರಂದು ವಿದ್ಯುತ್ ವ್ಯತ್ಯಯ
ಕಾರವಾರ: ಹೊನ್ನಾವರ 110ಕೆವಿ ವಿತರಣಾಕೇಂದ್ರ ಹಾಗೂ ಮಾರ್ಗಗಳ ನಿರ್ವಹಣಾಕಾಮಗಾರಿ ನಿಮಿತ್ತಜುಲೈ 28 ಬುಧವಾರದಂದು  ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆಕೆ.ಹೆಚ್‌.ಬಿ ಕಾಲೋನಿ, ಬ...
July 27, 04:31 PM   |   By Admin
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 4.8 ಮಿ.ಮೀ, ಭಟ್ಕಳ 5.4ಮಿ.ಮೀ, ಹಳಿಯಾಳ 6.2 ಮಿ.ಮೀ, ಹೊನ್ನಾವರ17.2ಮಿ.ಮ...
July 27, 04:19 PM   |   By Admin
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಗಂಗೆಮತ
ಬನವಾಸಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬನವಾಸಿ ಉಪ ಅರಣ್ಯ ವಲಯಧಿಕಾರಿ ...
July 27, 03:54 PM   |   By Admin
ಯಡಿಯೂರಪ್ಪ ಕೊನೆಗೂ ಬರಲಿಲ್ಲ : ಜುಲೈ ತಿಂಗಳಲ್ಲಿ ಮೂರು ಸಲ ಫಿಕ್ಸ ಆಗಿತ್ತು ಸಿಎಂ ಪ್ರವಾಸ
ಕಾರವಾರ : ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ  ಅವರ  ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಜುಲೈ ತಿಂಗಳಲ್ಲೇ ಮೂರು ಸಲ ಫಿಕ್ಸ ಆಗಿತ್ತು. ಆದರೆ ಯಡಿಯೂರ​‍್ಪ ಅವರು ತಮ್ಮ ಹುದ್...
July 26, 07:56 PM   |   By Admin
ಸಾಲ ಸೌಲಭ್ಯಕ್ಕಾಗಿ ನಗರಸಭೆಯಿಂದ ಅರ್ಜಿ ಆಹ್ವಾನ
ಕಾರವಾರ: ಸರ್ಕಾರ್‌ಡೇ-ನಲ್ಮ್‌ಯೋಜನೆಯಡಿ 2021-22ನೇ ಸಾಲಿಗೆ ನಗರ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ವೈಯಕ್ತಿಕ, ಗುಂಪು ಕಿರು ಉದ್ದಿಮೆ ಹಾಗೂ ಮಹಿಳೆಯರ ಸ್ವಸಹಾಯ ಸಂಘದ ಬ್ಯಾಂಕ್ ಲಿಂಕ್‌...
July 26, 05:17 PM   |   By Admin
ಗ್ರಾಮಕ್ಕೆ ವಿದ್ಯುತ್ ನೀಡಲು ವರದಾ ನದಿ ಪ್ರವಾಹ ಈಜಿದ ವಿದ್ಯುತ್ ವಿತರಕ
ಬನವಾಸಿ: ಗ್ರಾಮಕ್ಕೆ ವಿದ್ಯುತ್ ನೀಡುವ ಸಲುವಾಗಿ ವರದಾ ನದಿಯ ಪ್ರವಾಹವನ್ನು ಈಜಿ ವಿದ್ಯುತ್ ವಿತರಕ ತಲುಪಿದ ಹೆಸ್ಕಾಂ ಸಿಬ್ಬಂದಿ ಮತ್ತು ಸ್ಥಳೀಯ ವ್ಯಕ್ತಿಯ ವಿಡಿಯೋ ಈಗ ಸಾಮಾಜಿಕ ಜಾಲತ...
July 26, 04:52 PM   |   By Admin
ಕಡಿಮೆಯಾದ ಮಳೆ: ನಿಟ್ಟುಸಿರು ಬಿಟ್ಟ ಜನ
ಬನವಾಸಿ: ಮಳೆ ಕಡಿಮೆಯಾದ ಕಾರಣ ವರದಾ ನದಿ ಪಾತ್ರದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಮೂರು ನಾಲ್ಕು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ವರದಾ ನದಿ ಅಪಾಯ ಮಟ್ಟ ಮೀರಿ ಹರಿಯು...
July 26, 04:38 PM   |   By Admin
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ14.0 ಮಿ.ಮೀ, ಭಟ್ಕಳ 29.2ಮಿ.ಮೀ, ಹಳಿಯಾಳ 7.0ಮಿ.ಮೀ, ಹೊನ್ನಾವರ19.4ಮಿ.ಮ...
July 26, 04:05 PM   |   By Admin
ಹೆಚ್ಚಿನ ಪರಿಹಾರಕ್ಕೆ ಒತ್ತಾಯ: ಸಚಿವ ಹೆಬ್ಬಾರ
ಬನವಾಸಿ: ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ 350ರಿಂದ 400 ಕೋಟಿ ಹಾನಿ ಸಂಭವಿಸಿರುವ ಬಗ್ಗೆ  ಅಂದಾಜಿಸಲಾಗಿದೆ ಈ ಬಗ್ಗೆ ಮುಖ್ಯಮಂತ್ರಿಯವರು ಜಿಲ್...
July 25, 08:22 PM   |   By Admin

ಇತ್ತೀಚಿನ ಸುದ್ದಿ