ಝಿಕಾ ಸೋಂಕು : ಅಗತ್ಯ ಮುನ್ನೆಚ್ಚರಿಕೆ ವಹಿಸಿ: ಡಿ ಸಿ ಮುಗಿಲನ್
ಕಾರವಾರ 15: ಕರ್ನಾಟಕ ರಾಜ್ಯದ ನೆರೆಯ ರಾಜ್ಯವಾದ ಕೇರಳದಲ್ಲಿ ಈಗಾಗಲೇ ಝೀಕಾ ವೈರಸ್ ಸೋಂಕಿನ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲೂ ಈ ಸೋಂಕಿನ ಬಗ್ಗೆ...
July 15, 08:12 PM   |   By Admin
ಮಾಲಾದೇವಿ ಕ್ರೀಡಾಂಗಣ ಅಭಿವೃದ್ಧಿಗೆ ಒತ್ತು : ಮಾಲಾದೇವಿ ದೇವಸ್ಥಾನ ಸಮಿತಿ ಜೊತೆ ಚರ್ಚಿಸಿದ ಶಾಸಕಿ
ಕಾರವಾರ 15: ಸಾರ್ವಜನಿಕರಿಗೆ ಹಾಗೂ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿಯೇ ಮಾದರಿಯಾಗುವಂತೆ ಮಾಲಾದೇವಿ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕಾರವಾರ-ಅಂಕೋ...
July 15, 06:24 PM   |   By Admin
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೈತರ ಮಿತ್ರನಾಗಿ ಕಾರ್ಯ
ಬನವಾಸಿ 15:  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಯಂತ್ರಧಾರೆಯು ಈ ಭಾಗದ ರೈತರ ಮಿತ್ರನಾಗಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರಿ ಯೋಜನೆಗಳನ್ನು ಕೃಷಿ ಯಂತ್ರಧಾರೆಯ ಮುಖಾ...
July 15, 04:57 PM   |   By Admin
ಉತ್ತರ ಕನ್ನಡ ಜಿಲ್ಲೆಗೆ ನೂತನ ಎಸ್ಪಿ ವರ್ತಿಕಾ ಕಟಿಯಾರ್
ಕಾರವಾರ 14:  ವರ್ತಿಕಾ ಕಟಿಯಾರ್ ಉತ್ತರ ಕನ್ನಡ ಜಿಲ್ಲೆಯ ನೂತನ ಎಸ್ಪಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಅವರು ಬೆಂಗಳೂರು ಅಖಃ ಕ್ರೈಮ್ ರೆಕಾರ್ಡ್‌ ಬ್ರಾಂಚ್ ಬೆಂಗಳೂರು ...
July 14, 08:55 PM   |   By Admin
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ವರುಣನ ಅರ್ಭಟ :ಕದ್ರಾ ಜಲಾಶಯದಿಂದ ನೀರು ಹೊರಕ್ಕೆ
ಕಾರವಾರ 14:  ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ಮೂರು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು, ಬುಧುವಾರ ಸಹ ಮಳೆಯ ಆರ್ಭಟ ಮುಂದುವರಿದಿದೆ. ಕಡಲತೀರದಲ್ಲ...
July 14, 08:07 PM   |   By Admin
ಜಗದೀಶ ವಡ್ಡಿನ ನಿಧನ
ಕಾರವಾರ 14: ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ, ಕಾರವಾರ ಗ್ರಂಥಪಾಲಕರಾಗಿ ಸುಧೀರ್ಘ 34 ವರ್ಷಗಳ ಸೇವೆ ಸಲ್ಲಸಿದ ಜಗದೀಶ ಯಲ್ಲಪ್ಪಾ ವಡ್ಡಿನ ದಿ.13ರಂದು ನಿಧನರಾದರು. ಉತ್ತಮ ಕ್ರಿಕೆಟ...
July 14, 07:52 PM   |   By Admin
ರೋಟರಿ ಕ್ಲಬ್‌ನಿಂದ ಬಡವರಿಗೆ ಆಹಾರ ಕಿಟ್ ವಿತರಣೆ
ಕಾರವಾರ 13:  ಪ್ರಸ್ತುತ ವರ್ಷದ ಅಧ್ಯಕ್ಷರಾದ ರೋ. ನರೇಂದ್ರ ದೇಸಾಯಿ ರವರು ಕಾರವಾರ ತಾಲೂಕಿನ ಅತೀ ಬಡತನದಲ್ಲಿ ಇರುವವರಿಗಾಗಿ “ರೋಟರಿ ಗರೀಬ ಕಲ್ಯಾಣ ಯೋಜನೆ” ಎನ್ನುವ ಯೋಜನೆಯೊಂದ...
July 13, 03:50 PM   |   By Admin
ಜಿಲ್ಲೆಯಾದ್ಯಂತ ಅಗಸ್ಟ್‌ 14ರಂದು ಮೆಗಾ ಲೋಕ ಅದಾಲತ್
ಕಾರವಾರ 12: ವಿವಿಧರೀತಿಯಪ್ರಕರಣಗಳನ್ನು ಪರಸ್ಪರರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವಉದ್ದೇಶದಿಂದಜಿಲ್ಲೆಯ ಸುಮಾರು 25 ನ್ಯಾಯ ಪೀಠಗಳಲ್ಲಿ ಅಗಸ್ಟ್‌ 14ರಂದುಕರ್ನಾಟಕರಾಜ್ಯ ಹಾಗೂ ಜಿಲ್...
July 12, 03:26 PM   |   By Admin
ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಕಾರವಾರ  08: ಹವಾಮಾನ ಇಲಾಖೆಯು ಜುಲೈ 15ರ ವರೆಗೆ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸೂಚನೆ ನೀಡಿದ್ದು,  ಸಾರ್ವಜನಿಕರು, ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಅಗತ್ಯ ಮುಂಜಾಗೃತ...
July 08, 06:02 PM   |   By Admin
ಶಾಸಕಿ ರೂಪಾಲಿ ನಾಯ್ಕ ಮೇಲಿನ ಪಸೆಂರ್ಟೇಜ್ ಆರೋಪ ನಿರಾಧಾರ- ಕಾರವಾರ ಬಿಜೆಪಿ
ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆ ಕಟ್ಟಡ ನಿರ್ಮಾಣ ವಿವಾದ : ಕಾರವಾರ 08: 150 ಕೋಟಿ ವೆಚ್ಚದ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ರಾಜಕಾರಣಿಯೋರ್ವರು ಪಸಂರ್ಟೇಜ್ ಕೇಳುತ್ತಿರುವ ಕಾ...
July 08, 05:57 PM   |   By Admin

ಇತ್ತೀಚಿನ ಸುದ್ದಿ