ಸಹಜ ಸಾವು ಎಂದು ಸಿಬಿಐ ತನಿಖೆಯಿಂದ ಸಾಬೀತಾಗಿದೆ ಪರೇಶ್ ಮೇಸ್ತಾನದು
ಕಾರವಾರ : ಪರೇಶ್ ಮೇಸ್ತಾನದು ಸಹಜ ಸಾವು ಎಂದು  ಸಿಬಿಐ ಈ ಬಗ್ಗೆ  ತನಿಖೆ ಮಾಡಿ, ವರದಿ ನೀಡಿದೆ ಎಂದು  ಯುವ ಜೆಡಿಎಸ್  ಪ್ರಧಾನ ಕಾರ್ಯದಶರ್ಿ ರಾಘವೇಂದ್ರ ಮಡಿವ...
May 07, 05:23 PM   |   By Admin
ಮೇ.12 ರಿಂದ 14 ರವರೆಗೆ 144 ಸೆಕ್ಷನ್ ಜಾರಿ: ಸಾರ್ವಜನಿಕ ಮರವಣಿಗೆಗೆ ಕೆಲ ನಿರ್ಭಂದ ಜಾರಿ
ಕಾರವಾರ :  ಉತ್ತರ ಕನ್ನಡ ಜಿಲ್ಲೆಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಮತ ಎಣಿಕೆ ಕಾರ್ಯದ ನಿಮಿತ್ತ  ಜಿಲ್ಲೆಯಾದ್ಯಂತ ಮೇ 12 ರ ಸಂಜೆ 5-00 ಗಂಟೆಯಿಂದ ಮೇ 14&nbs...
May 07, 05:15 PM   |   By Admin
ಕಾರ್ಮಿಕರ ಪಾತ್ರ ದೇಶದ ಅಭಿವೃದ್ಧಿಯಲ್ಲಿ ಮಹತ್ವದ್ದಾಗಿದೆ: ವಕೀಲ ಎಸ್.ಎ.ಖಾಜಿರವರು
 ಕಾರವಾರ: ಕಾಯಕದಲ್ಲಿ ತೊಡಗಿರುವ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರಾಗಿದ್ದೇವೆ.ಕಾರ್ಮಿಕರು ಬೇರೆ ಬೇರೆ ಕ್ಷೇತ್ರದಲ್ಲಿ ದುಡಿದು ದೇಶದ ಪ್ರಗತಿಗೆ ಶ್ರಮಿಸುತ್ತಿದ್...
May 03, 12:18 PM   |   By Admin
ಮತದಾರರ ನಡೆ ಮತಗಟ್ಟೆ ಕಡೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಚಾಲನೆ
ಕಾರವಾರ 30:  ತಾಲೂಕಿನ ಅಮದಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಿರ್ಮಿಸಲಾದ ಮತಗಟ್ಟೆ ಕೇಂದ್ರದಲ್ಲಿ  ಮತದಾರರ ನಡೆ ಮತಗಟ್ಟೆ ಕಡೆ ...
April 30, 08:38 PM   |   By Admin
ನರೇಗಾ ಅಡಿ ನಿರ್ಮಾಣಗೊಂಡ ಅಮೃತ ಸರೋವರ ಮತ್ತು ಇಕೋ ಪಾರ್ಕ್‌ ವೀಕ್ಷಣೆ: ಸಿಇಒ ಈಶ್ವರ್ ಮೆಚ್ಚುಗೆ
ಕಾರವಾರ 29: ತಾಲೂಕಿನ ಚಂಡಿಯಾ, ತೋಡೂರು ಹಾಗೂ ಅಮದಳ್ಳಿ ಗ್ರಾಮ ಪಂಚಾಯತಿಗಳಿಗೆ ಜಿ. ಪಂ. ಸಿಇಒ  ಈಶ್ವರಕುಮಾರ ಕಾಂದೂ ಭೇಟಿ ನೀಡಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ  ಅಭಿ...
April 29, 05:22 PM   |   By Admin
ಚೆಕ್ ಪೋಸ್ಟ್ನಲ್ಲಿ ಪ್ಲಯಿಂಗ್ ಸ್ಕ್ವಾಡ್ನಿಂದ 93.50 ಲಕ್ಷ ವಶ
ಕಾರವಾರ :  ಶಿವಮೊಗ್ಗ ದಿಂದ ಕುಮಟಾಕ್ಕೆ  ಆಟೋದಲ್ಲಿ ಅಕ್ರಮವಾಗಿ 93.50 ಲಕ್ಷ ಹಣ ಸಾಗಿಸುತ್ತಿದ್ದಾಗ , ಫ್ಲೈಯಿಂಗ್ ಸ್ಕ್ವಾಡ್ ಗೆ ಅಕ್ರಮ ಸಾಗಾಟದವರು ಸಿಕ್ಕಿ ಬಿದ್ದಿದ್ದ...
April 28, 04:37 PM   |   By Admin
ಮೂರು ಲಕ್ಷ ಜನ ಸೇರಿಸಿ ಮೋದಿ ಕರೆಸುತ್ತೇವೆ: ಶ್ರೀಪಾದ ನಾಯ್ಕ
ಕಾರವಾರ: ಮೂರು ಲಕ್ಷ ಜನ ಸೇರಿಸಿ,ಮೇ.3 ರಂದು ಜಿಲ್ಲೆಗೆ ಪ್ರಧಾನಿ ಮೋದಿ ಅವರನ್ನು ಕರೆಸಲಿದ್ದೇವೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಬಂದರು ಖಾತೆ ರಾಜ್ಯ ಸಚಿವ ಶ್ರೀಪಾದ ನಾಯ್ಕ ಹೇಳ...
April 26, 04:16 PM   |   By Admin
ಮೇ 08 ರಿಂದ 11ರವರೆಗೆ ಮತಗಟ್ಟೆಗಳ ಸುತ್ತ ಪ್ರತಿಬಂಧಕಾಜ್ಞೆ ಜಾರಿ :ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ
ಲೋಕದರ್ಶನ ವರದಿಕಾರವಾರ 25:   ಮತದಾನ   ಮೇ 10 ರಂದು  ಜರುಗಲಿದ್ದು  ಜಿಲ್ಲೆಯ ಒಟ್ಟು 1435 ಮತಗಟ್ಟೆ ಕೇಂದ್ರಗಳ ಸುತ್ತಲಿನ 200 ಮೀ ಪ್ರದೇಶದಲ್ಲ...
April 25, 02:58 PM   |   By Admin
ನಾಮಪತ್ರ ವಾಪಾಸ್ ಪಡೆದ ಹೊಸಬಾಳೆ, ಶಾರದಾ ಶೆಟ್ಟಿ
ಕಾರವಾರ : ಕಾಂಗ್ರೆಸ್ ಬಂಡಾಯ ಶಮಯ ಯಶಸ್ವಿ: ನಾಮಪತ್ರ ವಾಪಾಸ್ ಪಡೆದ ಹೊಸಬಾಳೆ,ಶಾರದಾ ಶೆಟ್ಟಿ ನಾಮಪತ್ರ ವಾಪಾಸ್ಕಾರವಾರ: ಕುಮಟಾ ಮತ್ತು ಶಿರಸಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಂಡಾಯ ಶಮನ...
April 24, 06:16 PM   |   By Admin
ಮನೆಯಿಂದಲೇ ಮತದಾನ ಮಾಡುವ ಅವಕಾಶ ವಿಶೇಷ ಚೇತನರ ತ್ರಿಚಕ್ರ ವಾಹನಗಳ ಜಾಥಾಕ್ಕೆ ಜಿಪಂ ಸಿಇಒ ಚಾಲನೆ
ಕಾರವಾರ 19:  ವಿಶೇಷ  ನಾಗರಿಕರು ಹಾಗೂ ವಿಶೇಷ ಚೇತನರಿಗೆ  ಮನೆಯಿಂದಲೇ ಮತದಾನ ಮಾಡುವ ಅವಕಾಶ  ಬಳಸಿಕೊಂಡು ಪ್ರತಿಯೊಬ್ಬರೂ ತಪ್ಪದೇ ನಿರ್ಭೀತಿಯಿಂದ ಕಡ್ಡಾಯ ಮತ...
April 19, 05:59 PM   |   By Admin

ಇತ್ತೀಚಿನ ಸುದ್ದಿ