ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಮೋದಿ: ಸಂಭ್ರಮಾಚರಣೆ
ಲೋಕದರ್ಶನವರದಿಹಾವೇರಿ31 : ನರೇಂದ್ರ ಮೋದಿಯವರು ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನದ ಸ್ವಿಕರಿಸುವ ಸಮಾರಂಭ ನಿಮಿತ್ಯ  ನಗರದ ಬಿಜೆಪಿ ಕಛೇರಿಯ  ಮುಂದೆ ಪಠಾಕ...
May 31, 03:06 PM   |   By Admin
ತಂಬಾಕು ಸೇವನೆಯಿಂದ ಕ್ಯಾನ್ಸರನಂತಹ ಮಾರಣಾಂತಿಕ ಕಾಯಿಲೆ,ಜಾಗೃತಿ ಅವಶ್ಯ: ರೇಣುಕಾದೇವಿ
ಹಾವೇರಿ31: ತಂಬಾಕು ಸೇವನೆ, ಧೂಮಪಾನ ಕ್ಯಾನ್ಸರ್ನಂತಹ ಮಾರಣಾಂತಿಕವಾದ ಕಾಯಿಲೆಗೆ ಮನುಷ್ಯ ಬಲಿಯಾಗಬೇಕಾಗುತ್ತದೆ. ಇದರಿಂದ ಆತನ ಕುಟುಂಬ ಆಥರ್ಿಕ ಸಂಕಷ್ಟಕ್ಕೆ ಸಿಲುಕಿ ಕಠಿಣವಾದ ಬದುಕನ್...
May 31, 03:05 PM   |   By Admin
ಎಲ್ಲ ಸೌಲಭ್ಯಗಳು ರೈತರಿಗೆ ಸಕಾಲದಲ್ಲಿ ದೊರೆಯಬೇಕು: ಓಲೇಕಾರ
ಹಾವೇರಿ30: ಕೃಷಿ ಇಲಾಖೆಯಿಂದ ದೊರೆಯುವ ಎಲ್ಲ ಸೌಲಭ್ಯಗಳು ರೈತರಿಗೆ ಸಕಾಲದಲ್ಲಿ ದೊರೆಯಬೇಕು. ರೈತರು ಬೀಜ ಗೊಬ್ಬರಕ್ಕಾಗಿ ತೊಂದರೆ ಅನುಭವಿಸಬಾರದು ಹಾಗೂ ಕೃಷಿ ಪರಿಕರುಗಳು ರೈತರ ಅಗತ್ಯ...
May 30, 03:06 PM   |   By Admin
ಸರಕು ವಾಹನದಲ್ಲಿ ಶಾಲಾ ಮಕ್ಕಳನ್ನು ಒಯ್ಯುವುದು ಅಪರಾಧ: ರೇಣುಕಾದೇವಿ
ಹಾವೇರಿ:29:   ಸರಕು ಸಾಗಾಣಿಕೆ ವಾಹನಗಳಲ್ಲಿ ಶಾಲಾ ಮಕ್ಕಳು ಸೇರಿದಂತೆ ಕಾಮರ್ಿಕರು, ಸಾರ್ವಜನಿಕರನ್ನು ಕರೆದೊಯ್ಯುವುದು ಕಾನೂನಿನ್ವಯ ಅಪರಾಧವಾಗಿದೆ ಎಂದು  ಪ್ರಧಾನ ...
May 29, 02:47 PM   |   By Admin
ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಶಾಸಕರಿಂದ ಚಾಲನೆ
ಹಾವೇರಿ: ಸಕಾಲದಲ್ಲಿ ಮಳೆ ಬಾರದೆ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕಾಲಕಾಲಕ್ಕೆ ಮಳೆ ಬಂದು ರೈತರು ಉತ್ತಮ ಬೆಳೆ ಬೆಳೆದು ಆಥರ್...
May 29, 02:43 PM   |   By Admin
ಬರಪೀಡಿತ ಗ್ರಾಮಗಳಿಗೆ ದೇಶಪಾಂಡೆ ಭೇಟಿ
ಹಾವೇರಿ:  ಜಿಲ್ಲೆಯ ಬರಪೀಡಿತ ಗ್ರಾಮಗಳಾದ ಶಿಗ್ಗಾಂವ ತಾಲೂಕಿನ ಬಿಸನಹಳ್ಳಿ, ಸವಣೂರಿನ ತವರಮೆಳ್ಳಳ್ಳಿ, ಹಾವೇರಿ ತಾಲೂಕಿನ ಆಲದಕಟ್ಟಿ ಹಾಗೂ ಹೊಸಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಹಸ...
May 29, 10:33 AM   |   By Admin
ಕುಡಿಯುವ ನೀರಿನ ಸಮಸ್ಯೆ ತ್ವರಿತವಾಗಿ ಪರಿಹರಿಸಿ: ಆರ್.ವಿ.ದೇಶಪಾಂಡೆ
ಹಾವೇರಿ: ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಅರಿತು ಕೆಲಸಮಾಡಿ, ಬರದ ಸಂದರ್ಭದಲ್ಲಿ ಜನರಿಗೆ ಉದ್ಯೋಗ, ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮಕೈಗೊಳ್ಳಿ ಎ...
May 29, 10:27 AM   |   By Admin
ಡೆಂಗ್ಯೂ ನಿಯಂತ್ರಣಕ್ಕೆ ಮಳೆ ನೀರು, ತ್ಯಾಜ್ಯಗಳ ವ್ಯವಸ್ಥಿತ ನಿರ್ವಹಣೆ ಮಾಡಿ: ಲೀಲಾವತಿ ಸೂಚನೆ
ಹಾವೇರಿ: ಮಳೆ ಆರಂಭಕ್ಕೂ ಮುನ್ನವೇ ಡೆಂಗ್ಯೂ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಆರೋಗ್ಯ, ಶಿಕ್ಷಣ, ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ನಗರ ಹಾಗೂ ಗ್ರಾಮೀಣ ...
May 24, 02:59 PM   |   By Admin
ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಹಾವೇರಿ: ತಾಲೂಕಿನ ನೆಗಳೂರ ಗ್ರಾಮದಲ್ಲಿ ಲೋಕ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯಥರ್ಿ ಶಿವಕುಮಾರ ಉದಾಸಿ ಸತತ ಮೂರನೇ ಬಾರಿಗೆ ಗೆಲವು ಸಾಧಿಸಿದ ಹಿನ್ನಲೆಯಲ್ಲಿ ಗುರುವಾರ ಬಿಜೆಪಿ ಕಾರ್ಯಕ...
May 23, 03:20 PM   |   By Admin
ಮತದಾರರಿಗೆ ಶಿವಕುಮಾರ ಉದಾಸಿ ಅಭಿನಂದನೆ
ಹಾವೇರಿ೨೩ : ಸತತ ಮೂರು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾದ ಬಿಜೆಪಿ ಪಕ್ಷದ ಶಿವಕುಮಾರ ಉದಾಸಿ ಹ್ಯಾಟ್ರಿಕ್ ವಿಜಯ ಸಾಧಿಸಿದ್ದಾರೆ.ಪ್ರತಿಸ್ಪಧರ್ಿ ಕಾಂಗ್ರೇಸ್ ಪಕ್ಷದ ಡಿಆರ್ ಪಾಟೀಲ ವಿ...
May 23, 03:16 PM   |   By Admin

ಇತ್ತೀಚಿನ ಸುದ್ದಿ