ತಾಯಿ ಸಮಾನವಾದ ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ: ಶಾಸಕ ಓಲೇಕಾರ
ಹಾವೇರಿ: ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಲಾಯಿತು.  ಮುಖ್ಯ ಅತಿಥಿಗಳಾಗಿ ಭಾಗವ...
December 06, 02:22 PM   |   By Admin
ಋತುಮಾನ ಕೇಂದ್ರ ಉದ್ಘಾಟನೆ
ಲೋಕದರ್ಶನ ವರದಿಹಾವೇರಿ05: ದುಡಿಮೆಗಾಗಿ ಪಾಲಕರು ವಲಸೆ ಹೋಗುವಾಗ ಶಿಕ್ಷಣ ವಂಚಿತ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ವಸತಿಯುತ ಋತುಮಾನ ಕೇಂದ್ರದಿಂದ ಮಾತ್ರ ಸಾಧ್ಯ ಎಂದು...
December 05, 02:58 PM   |   By Admin
ಕತ್ತಲೆ ಇದ್ದಾಗ ಬೆಳಕಿನ ಮಹತ್ವ ತಿಳಿಯುತ್ತದೆ: ಸದಾಶಿವ ಶ್ರೀಗಳು
ಲೋಕದರ್ಶನ ವರದಿಹಾವೇರಿ 04: ಕತ್ತಲೆ ಇದ್ದಾಗ ಬೆಳಕಿನ ಮಹತ್ವ ತಿಳಿಯುತ್ತದೆ ಎಂದು ವಿನಾಯಕ ನಗರದಲ್ಲಿ ಬನ್ನಿಮಹಂಕಾಳಿ ಕಾತರ್ಿಕೋತ್ಸವ ನಗರದ ಹುಕ್ಕೇರಿ ಮಠದ ಸದಾಶಿವ ಸ್ವಾಮಿಜಿಯವರು ಹೇ...
December 04, 03:10 PM   |   By Admin
ವಚನ ಸಂಗೀತ ಸಂಜೆ ಕಾರ್ಯಕ್ರಮ
ಲೋಕದರ್ಶನ ವರದಿಹಾವೇರಿ03 : ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಗಾಯಕರುಗಳಾದ ಹೂವಿನಹಡಗಲಿಯ ಪ್ರಕಾಶ ಜೈನ ಮತ್ತು ಬ್ಯಾಡಗಿಯ ಪ್ರಕಾಶ ಕೊರಮರ...
December 03, 02:49 PM   |   By Admin
ಶರಣ ಸಂಸ್ಕೃತಿ ಸಮಾರೋಪ ಸಮಾರಂಭ
ಲೋಕದರ್ಶನ ವರದಿಹಾವೇರಿ03: ಬಸವಾದಿ ಶಿವಶರಣರು, ಸಮ ಸಮಾಜ ನಿಮರ್ಾಣಕೆ, ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರು. ನಾವು ಹೋರಾಟ ಮಾಡದಿದ್ದರೆ ಜೀವನ ನಿರ್ವಹಣೆ ಮಾಡುವುದು ಕಷ್ಟವ...
December 03, 02:45 PM   |   By Admin
ವಿಶ್ವ ವಿಕಲಚೇತನರ ದಿನಾಚರಣೆ ವಿಕಲಚೇತನರಲ್ಲಿ ಅದಮ್ಯ ಚೇತನವಿರುತ್ತದೆ: ನ್ಯಾ.ರೇಣುಕಾದೇವಿ
ಹಾವೇರಿ03:   ಜಿಲ್ಲಾ ಆಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗ...
December 03, 02:42 PM   |   By Admin
ಅಂತರಂಗ ಶುದ್ಧಿಯೇ ಬಹಿರಂಗ ಶುದ್ಧಿ: ಡಾ. ಶಿವಮೂತರ್ಿ ಮುರುಘಾ ಶ್ರೀ
ಲೋಕದರ್ಶನ ವರದಿಹಾವೇರಿ02: ಧರ್ಮ ಇಂದು ಕೇವಲ ಆಚಾರ ವಿಚಾರಗಳಿಗೆ ಸೀಮಿತಿವಾಗಿದೆ. ಜನರು ಆಚಾರಕ್ಕಾಗಿ, ಮಡಿವಂತಿಕೆಗಾಗಿ, ತೋರಿಕೆಗಾಗಿ  ಸ್ನಾನ ಮಾಡಿದರೆ ಸಾಲದು ಅಂತರಂಗವನ್ನು ಶ...
December 02, 02:35 PM   |   By Admin
ಶಿಕ್ಷಕರ ಸಹಪಠ್ಯ ಚಟುವಟಿಕೆ ಕಾರ್ಯಕ್ರಮ
ಲೋಕದರ್ಶನ ವರದಿ ಹಾವೇರಿ 02:  ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಹಪಠ್ಯಚಟುವಟಿಕೆಗಳ 2018-19 ನೇ ಸಾಲಿನ ಸ್ಪಧರ್ೆಗಳು ನಗರದ ಸರಕಾರಿ ಉದರ್ು ಪ್ರೌಢಶಾಲ...
December 02, 02:31 PM   |   By Admin
ಡಿ.16ರಂದು ಬೆಂಬಲ ಬೆಲೆ ಭತ್ತ ಖರೀದಿ ಕೇಂದ್ರ ಆರಂಭ: ಡಿಸಿ ಡಾ.ವೆಂಕಟೇಶ್
ಹಾವೇರಿ01: ಕೇಂದ್ರ ಸಕರ್ಾರದ ನಿದರ್ೆಶನದ ಮೇರೆಗೆ ಬೆಂಬಲ ಬೆಲೆ ಯೋಜನೆಯಡಿ  ಜಿಲ್ಲೆಯ ಹಾನಗಲ್, ಶಿಗ್ಗಾಂವ ಹಾಗೂ ಹಿರೇಕೆರೂರ ಪಟ್ಟಣಗಳಲ್ಲಿ ಬೆಂಬಲ ಬೆಲೆ ಭತ್ತ ಖರೀದಿ ಕೇಂದ್ರಗಳ...
December 01, 03:02 PM   |   By Admin
ಜಿ.ಹೆಚ್ ಕಾಲೇಜಿನಲ್ಲಿ ಏಡ್ಸ್ ಜಾಗೃತಿ ಜಾಥಾ
ಹಾವೇರಿ01: ನಗರದ ಕೆ.ಎಲ್.ಇ ಸಂಸ್ಥೆಯ ಜಿ. ಹೆಚ್. ಕಾಲೇಜಿನ ರೆಡ್ ರಿಬ್ಬನ್ ಹಾಗೂ ಎನ್.ಎಸ್.ಎಸ್ ಘಟಕ 1 ಮತ್ತು 2 ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ "ಏಡ್...
December 01, 03:00 PM   |   By Admin

ಇತ್ತೀಚಿನ ಸುದ್ದಿ