ಎಚ್ಚೆತ್ತಕೊಂಡ ಗ್ರಾ.ಪಂ.ಸಿಬ್ಬಂದಿ
ಲೋಕದರ್ಶನ ಪಲಶ್ರುತಿ
ಹಾವೇರಿ೦೮: ತಾಲೂಕಿನ ನೆಗಳೂರ ಗ್ರಾಮದಲ್ಲಿ ಕಳೆದ 2ವರ್ಷಗಳಿಂದ ಅಸರ್ಮಪಕ ನಿರ್ವಹಣೆಯಿಂದ ಕುಡಿಯುವ ನೀರು ಪೋಲಾಗುತ್ತಿರುವ ಕುರಿತು ಜುಲೈ 3 ರಂದು ಕುಡಿಯುವ ನೀರು ಚರಂಡಿ ಪಾಲು ಎಂಬ ಶೀಷಿಕೆ ಅಡಿಯಲ್ಲಿ ಸುದ್ಧಿ ಪ್ರಕಟವಾದ ಹಿನ್ನಲೆಯಲ್ಲಿ ಎಚ್ಚೆತ್ತ ನೆಗಳೂರ ಗ್ರಾ.ಪಂ. ಸಿಬ್ಬಂದಿ ಸೋಮವಾರ ಗ್ರಾಮದ ಎಲ್ಲ ನೀರು ಸಂಗ್ರಹ ಜಲಗಾರಗಳ ದುರಸ್ತಿಗೊಳಿಸಿನಲ್ಲಿ ಜೋಡಿಸಿ ನೀರು ಪೋಲಾಗದ್ದಂತೆ ಕ್ರಮ ಕೈಗೊಂಡಿದ್ದಾರೆ. ಸಮಸ್ಯೆ ಬಗ್ಗೆ ವರದಿ ಮಾಡಿ ಅಧಿಕಾರಿಗಳ ಕಣ್ಣ ತೆರೆಸಿದ್ದಕ್ಕೆ ಪತ್ರಿಕೆಗೆ ಹಾಗೂ ವರದಿಗಾರರಿಗೆಗ್ರಾಮಸ್ಥರಾದ ಗಿರೀಶ ಅರಳಿಮರದ ಧನ್ಯವಾದ ತಿಳಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 