ಆಯುರ್ವೇದ ಚಿಕಿತ್ಸಾ ಪದ್ಧತಿ ಆಹಾರ ಕ್ರಮದಿಂದ ಆರೋಗ್ಯ ವೃದ್ಧಿ: ಶಾಸಕ ಓಲೇಕಾರ
ಹಾವೇರಿ: ಆಯುರ್ವೇದ  ಚಿಕಿತ್ಸಾ ಪದ್ಧತಿ ಮತ್ತು ಆಹಾರ ಕ್ರಮದಿಂದ ಉತ್ತಮ ಜೀವನ ಹಾಗೂ ಆರೋಗ್ಯ ವೃದ್ಧಿಯಾಗಲಿದೆ ಎಂದು ಶಾಸಕ ನೆಹರು ಓಲೇಕಾರ  ಅವರು ಹೇಳಿದರು. ಜಿಲ್ಲಾಡಳಿತ,...
October 25, 02:46 PM   |   By Admin
ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಶಾಸಕ ಓಲೇಕಾರ
ಹಾವೇರಿ: ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳ ಪ್ರತಿಭೆಯು ಶಿಕ್ಷಕರಿಂದ ಪ್ರತಿಭಾನ್ವೇಷಣೆಯಾಗಿ ಇ...
October 25, 02:44 PM   |   By Admin
ಜಿಲ್ಲಾ ಸಮನ್ವಯ ಸಮಿತಿ ಸಭೆ
ಹಾವೇರಿ:  ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರದಡಿ 2ನೇ ತ್ರೈಮಾಸಿಕದ ಜಿಲ್ಲಾ ಸಮನ್ವಯ ಸಮಿತಿ ಸಭೆ ಇತ್ತೀಚೆಗೆ ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ...
October 24, 01:48 PM   |   By Admin
ಕೋಟ್ಪಾ ಅನುಷ್ಠಾನಾಧಿಕಾರಿಗಳಿಗೆ ತರಬೇತಿ
ಹಾವೇರಿ:  ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ   ಪೊಲೀಸ್ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ ಮತ...
October 24, 01:46 PM   |   By Admin
ಹಾವೇರಿ ಮೆಡಿಕಲ್ ಕಾಲೇಜಿಗೆ ಕೇಂದ್ರ ಸರಕಾರ ರೂ.195 ಕೋಟಿ ಬಿಡುಗಡೆಗೆ ಒಪ್ಪಿಗೆ: ಬೊಮ್ಮಾಯಿ
ಹಾವೇರಿ: ಜಿಲ್ಲೆಯಲ್ಲಿ ಘೋಷಣೆಯಾಗಿ ನೆನೆಗುದಿಗೆ ಬಿದ್ದಿದ್ದ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕೇಂದ್ರ ಸಕರ್ಾರ ಮಂಜೂರಾತಿ ನೀಡಿ 195 ಕೋಟಿ ರೂ. ಅನುದಾನ ಬಿಡುಗಡೆಗೆ ಒಪ್ಪಿಗೆ ಸೂಚಿಸಿದ್...
October 24, 01:39 PM   |   By Admin
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ನಲ್ಲಿ ಗ್ರಾಹಕ ಸ್ನೇಹಿ ಅನುಕೂಲಗಳಿವೆ: ಉದಾಸಿ
ಹಾವೇರಿ:  ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ನಲ್ಲಿ ಗ್ರಾಹಕ ಸ್ನೇಹಿ ಅನುಕೂಲಗಳಿದ್ದು, ಮನೆ ಬಾಗಿಲಿಗೆ ಬಂದು ಖಾತೆ ತೆರೆಯಲಾಗುತ್ತದೆ.  ಇದೊಂದು ಕೇಂದ್ರ ಸಕರ್ಾರದ ಮಹತ್ವ...
October 24, 01:30 PM   |   By Admin
ನದಿಯಲ್ಲಿ ಎತ್ತಿನ ಮೈ ತೊಳೆಯುವಾಗ ಕಾಲು ಜಾರಿ ಬಿದ್ದು ಓರ್ವ ಸಾವು, ಮತ್ತೋರ್ವನಿಗೆ ಶೋಧ
     ಹಾವೇರಿ, ಅ 24:     ಹಾವೇರಿ ಜಿಲ್ಲೆಯ ಹಂದಿಗನೂರು ಗ್ರಾಮದಲ್ಲಿ ಎತ್ತಿನ ಮೈ ತೊಳೆಯುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ...
October 24, 12:42 PM   |   By Admin
ಜಿಲ್ಲೆಯ ಅತಿವೃಷ್ಟಿ ಅವಘಡಗಳ ನಿರ್ವಹಣೆಗೆ ಎನ್ಡಿಆರ್ಎಫ್.ತಂಡ ಸನ್ನದ್ಧ
ಹಾವೇರಿ: ಸತತವಾಗಿ  ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಪುಣೆಯಿಂದ ಎನ್.ಡಿ.ಆರ್.ಎಫ್. ತಂಡ ಜಿಲ್ಲೆಗೆ ಆಗಮಿಸಿದೆ. ಬುಧವಾರ ಬೆಳಿಗ್...
October 23, 02:48 PM   |   By Admin
ಜಿಲ್ಲಾ ಕೇಂದ್ರದಲ್ಲಿ ಕಿತ್ತೂರ ಚೆನ್ನಮ್ಮಾ ಸಭಾಭವನ ಮಂಜೂರಾತಿಗೆ ಪ್ರಯತ್ನ: ಬೊಮ್ಮಾಯಿ
ಹಾವೇರಿ:   ಕಿತ್ತೂರು ರಾಣಿ ಚನ್ನಮಾಜಿ ಕನ್ನಡನಾಡಿನಲ್ಲಿ ಜನಿಸಿರುವುದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡುವ ಸಂಗತಿ. ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಕಿತ್ತೂರ ಚೆನ್ನಮ್...
October 23, 02:47 PM   |   By Admin
ಜಿಲ್ಲಾ ಬ್ಯಾಂಕುಗಳ ಜಾಗೃತಿ, ಸಂಪರ್ಕ ಕಾರ್ಯಕ್ರಮ ಉದ್ಯಮಗಳ ಪ್ರೋತ್ಸಾಹಕ್ಕೆ ಸಾಲ ನೀಡಲು ಆದ್ಯತೆ ನೀಡಿ: ಡಿಸಿ ಬಾಜಪೇಯಿ
ಹಾವೇರಿ22: ಬ್ಯಾಂಕುಗಳು ಕೃಷಿ, ಸ್ವ ಸಹಾಯ ಗುಂಪುಗಳಿಗೆ ಸಾಲ ನೀಡುವಂತೆ ಸ್ವ ಉದ್ಯೋಗ ಕೈಗೊಳ್ಳಲು ಮುಂದೆಬರುವ ಯುವ ಉದ್ಯಮದಾರರಿಗೆ ಸಾಲ ನೀಡುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಜಿಲ್...
October 22, 02:57 PM   |   By Admin

ಇತ್ತೀಚಿನ ಸುದ್ದಿ