ರಾಸಾಯನಿಕ ಅವಘಡ: ತುರ್ತು ಜಾಗೃತಿಗೆ ಡಿಸಿ ಸೂಚನೆ
ಹಾವೇರಿ: ಕಾರ್ಖಾನೆ  ಹಾಗೂ ಇತರೆಡೆ ರಾಸಾಯನಿಕ ಸೋರಿಕೆಯಿಂದ ಉಂಟಾಗುವ ವಿಪತ್ತುಗಳ ತುರ್ತು  ನಿರ್ವಹಣೆಗೆ ಸುರಕ್ಷತಾ ಕ್ರಮ ಹಾಗೂ ಅವಘಡಗಳ ಕುರಿತಂತೆ ಜಾಗೃತಿ ಕಾರ್ಯಕ್ರಮಗಳ...
November 20, 02:59 PM   |   By Admin
ಅಕ್ರಮ ಮರಳು ಗಣಿಗಾರಿಕೆ, ಸಾಗಾಣಿಕೆ ತಡೆಗೆ ಅಧಿಕಾರಿಗಳ ನೇಮಕ
ಹಾವೇರಿ: ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ತಡೆಗಟ್ಟಲು  ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಉಸ್ತುವಾರಿಗಾಗಿ ನೇಮಕಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲ...
November 18, 02:54 PM   |   By Admin
ಎನ್ಎಂಎಂಎಸ್ ಪರೀಕ್ಷೆ 1875 ವಿದ್ಯಾರ್ಥಿಗಳು ಹಾಜರು
ಹಾವೇರಿ: ಹಾವೇರಿ ನಗರದ ಆರು ಪರೀಕ್ಷಾ ಕೇಂದ್ರಗಳಲ್ಲಿ ರವಿವಾರ ಜರುಗಿದ ಓಖಿಖಇ  ಮತ್ತು ಓಒಒಖ ಪರೀಕ್ಷೆ ಪರೀಕ್ಷೆಗೆ 1875 ವಿದ್ಯಾಥರ್ಿಗಳು ಹಾಜರಾಗಿ ಪರೀಕ್ಷೆ ಬರೆದರು.  ಪ...
November 18, 02:46 PM   |   By Admin
ಹೊಸರಿತ್ತಿ: ವಿವಿಧ ಅಂಗಡಿಗಳ ಮೇಲೆ ದಾಳಿ ದಂಡ ವಸೂಲಿ
ಹಾವೇರಿ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಅಧಿಕಾರಿಗಳನ್ನೊಳಗೊಂಡ ತಂಡ ಸೋಮವಾರ  ಹಾವೇರಿ ತಾಲೂಕು ಹೊಸರಿತ್ತಿಯ ಆಯ್ದ...
November 18, 02:45 PM   |   By Admin
ಆರ್ಥಿಕ ಗಣತಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಮಹತ್ವ ನೀಡಿ: ಮೀಶಿ
ಹಾವೇರಿ:  ಆಥರ್ಿಕ ಗಣತಿ ಮಾಡುವಾಗ ಗಣತಿದಾರರು ಗ್ರಾಮೀಣ ಭಾಗದಲ್ಲಿರುವ  ಕೃಷಿಯೇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಿ ದಾಖಲೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಸಾಂಖ್ಯಿಕ...
November 16, 01:35 PM   |   By Admin
ಉಚಿತ ಆರೋಗ್ಯ ತಪಾಸಣಾ ಶಿಬಿರ
ಹಾವೇರಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನಾಗೇಂದ್ರನಮಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ನೆಹರೂನಗರದ ಅಂಗನವಾಡಿ ಕೇಂದ್ರದಲ್ಲಿ ಶನಿವಾರ  ತಜ್ಞವೈದ್ಯರಿಂದ ಉಚಿತ ...
November 16, 01:34 PM   |   By Admin
ಜಿಲ್ಲಾಡಳಿತದಿಂದ ಸರಳ ಕನಕದಾಸರ ಜಯಂತಿ ಆಚರಣೆ
ಹಾವೇರಿ: ಜಿಲ್ಲೆಯಲ್ಲಿ ಉಪ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಜಿಲ್ಲಾಡಳಿತದಿಂದ ಸರಳವಾಗಿ ಆಚರಿಸಲಾಯಿತು.  ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗ...
November 15, 02:57 PM   |   By Admin
ತಾಲೂಕಾ ಮಟ್ಟದ ಪ್ರೌಢಶಾಲಾ ಮಕ್ಕಳ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟನೆ
ಹಾವೇರಿ: ಹಾವೇರಿ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮಕ್ಕಳಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಹಾವೇರಿ ನಗರದ ಎಸ್ ಎಮ್ ಎಸ್ ಪ್ರೌಢಶಾಲೆಯಲ್ಲಿ  ಮಂಗಳವಾರ ಜರುಗಿತು....
November 12, 02:09 PM   |   By Admin
ಹೆಲ್ಪ್ ಕಂಪ್ಯೂಟರ್ಸ್ ಕೇಂದ್ರಕ್ಕೆ ಶಾಸಕ ಓಲೇಕಾರ ಚಾಲನೆ
ಹಾವೇರಿ : ಶಿವಯೋಗೇಶ್ವರ ನಗರದಲ್ಲಿ ಹೆಲ್ಪ್ ಎಜ್ಯುಕೇಶನಲ್ & ವೆಲ್ಫೆರ್ ಸೊಸೈಟಿ ವತಿಯಿಂದ ಆಥರ್ಿಕವಾಗಿ ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಉಚಿತ  ಕಂಪ್ಯೂಟರ್ ಶಿಕ್ಷಣ ತರಬೇತ...
November 10, 02:53 PM   |   By Admin
ಪ್ರಜಾಪ್ರಭುತ್ವ ಮೂಲ ಆಶಯ ಈಡೇರಿಕೆ ಸರ್ವರ ಕರ್ತವ್ಯ
ಲೋಕದರ್ಶನವರದಿಹಾವೇರಿ : ಮತದಾನ ಅತ್ಯಂತ ಪವಿತ್ರ ಕರ್ತವ್ಯವಾಗಿದ್ದು, ಅದನ್ನು ಚಲಾಯಿಸುವದು ಮತ್ತು ಮತದಾನ ಮಾಡುವಂತೆ ಪ್ರೋತ್ಸಾಹಿಸುವದರ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಈಡೇ...
November 10, 02:47 PM   |   By Admin

ಇತ್ತೀಚಿನ ಸುದ್ದಿ