ಮನುಷ್ಯನ ಕ್ರಿಯಾಶೀಲತೆ ಸಾಹಿತ್ಯವೂ ಕೂಡಾ ಅಷ್ಟೆ ಮುಖ್ಯ: ಡಾ.ಹಿರೇಮಠ
ಶಿಗ್ಗಾವಿ15 : ಮನುಷ್ಯನ ದೇಹ ಪೋಷಣೆಗೆ ಆಹಾರ ಎಷ್ಟು ಮುಖ್ಯವೋ ಮನುಷ್ಯನ ಕ್ರಿಯಾಶೀಲತೆ, ಆತ್ಮೋದ್ಧಾರಕ್ಕೆ ಸಾಹಿತ್ಯವೂ ಕೂಡಾ ಅಷ್ಟೆ ಮುಖ್ಯವಾಗಿದೆ ಎಂದು ಧಾರವಾಡ ಕನ್ನಡ ಅಧ್ಯಯನ ಪೀಠದ...
February 15, 08:31 AM   |   By Admin
ಜಾನಪದಕ್ಕೆ ಲಿಪಿಯಿಲ್ಲ, ಮನುಷ್ಯನ ಹೃದಯದ ಅಂತರಾಳದ ಭಾಷೆ
ಹಾವೇರಿ14:ಜಾನಪದಕ್ಕೆ ಲಿಪಿಯಿಲ್ಲ, ಮನುಷ್ಯನ ಹೃದಯದ ಅಂತರಾಳದ ಭಾಷೆಯಾಗಿದೆ. ಜಾನಪದ ಕಲೆ ಮನುಕುಲ ಭೂಮಿ ಮೇಲೆ ಇರೋವರೆಗೂ ಜಾನಪದ ಶಾಶ್ವತವಾಗಿ ಇರುತ್ತದೆ ಎಂದು ಗೃಹ ಹಾಗೂ ಹಾವೇರಿ ಜಿಲ...
February 14, 03:00 PM   |   By Admin
ಅಭೂತಪೂರ್ವ ಯಶಸ್ವಿಗೆ ಮನಸ್ಸು ಕೇಂದ್ರೀಕರಿಸಬೇಕು
ಲೋಕದರ್ಶನವರದಿರಾಣೇಬೆನ್ನೂರು14: ಇಂದಿನ ಆಧುನಿಕ ಯುಗದಲ್ಲಿ ಯಾವುದೇ ಕ್ಷೇತ್ರದಲ್ಲಿ ಅಭುತಪೂರ್ವ ಯಶಸ್ಸು ತಮ್ಮದಾಗಬೇಕಾದರೆ ಮೊದಲು ನಮ್ಮ ಮನಸ್ಸನ್ನು ಕೇಂದ್ರಿಕರಿಸುವುದು ಮಹತ್ವದ ಪ್ರ...
February 14, 02:59 PM   |   By Admin
ವೈದ್ಯಕೀಯ ಕಾಲೇಜಿನ ನೂತನ ಕಚೇರಿ ಉದ್ಘಾಟಿಸಿದ ಶಾಸಕ ನೆಹರು ಓಲೇಕಾರ
ಹಾವೇರಿ14: ಜಿಲ್ಲಾಸ್ಪತ್ರೆಯ ಮೊದಲ ಮಹಡಿಯಲ್ಲಿ ಸಕರ್ಾರಿ ವೈದ್ಯಕೀಯ  ವಿಜ್ಞಾನ ಸಂಸ್ಥೆಯ ತಾತ್ಕಾಲಿಕ ಕಚೇರಿಯನ್ನು ಶಾಸಕರಾದ ನೆಹರು ಓಲೇಕಾರ ಅವರು ಉದ್ಘಾಟಿಸಿದರು.  ಶುಕ್...
February 14, 02:58 PM   |   By Admin
ಸಂತ್ರಸ್ತ ಪರಿಹಾರ ಯೋಜನೆ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮ
ಹಾವೇರಿ: ಫೆ.14: ಸಾರ್ವಜನಿಕರಿಗೆ ಕಾನೂನಿನ ಅರಿವು ಮೂಡಿಸುವುದರ ಜೊತೆಗೆ ಕಾನೂನಿನ ನೆರವು ನೀಡುವುದು ಕಾನೂನು ಸೇವಾ ಪ್ರಾಧಿಕಾರದ ಉದ್ದೇಶವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು...
February 14, 02:56 PM   |   By Admin
ಅಂಗವಿಕಲರು ಯೋಜನೆಗಳ ಸದುಪಯೋಗ ಪಡೆಯಬೇಕು: ಹೊನ್ನವ್ವ
ಲೋಕದರ್ಶನವರದಿರಾಣೇಬೆನ್ನೂರು-ಫೆ.14: ತಾಲೂಕಿನ ಆರೇಮಲ್ಲಾಪೂರ ಗ್ರಾಮದಲ್ಲಿ ಅಂಗವಿಕಲರ ಅನುದಾನದಲ್ಲಿ ಗ್ರಾಪಂ ವತಿಯಿಂದ 14 ನೇ ಹಣಕಾಸು ಯೋಜನೆಯ ಅಡಿಯಲ್ಲಿ ಖರೀದಿಸಲಾದ ಸುಮಾರು 60 ಸ್...
February 14, 02:55 PM   |   By Admin
ಕಣ್ಮನಸೆಳೆದ ವೈವಿಧ್ಯಮಯ ಜಾನಪದ ಕಲಾಪ್ರದರ್ಶನ
ಹಾವೇರಿ: ಫೆ.14: ಮಾಯದಂತಹ ಜಾನಪದ ಹಾಡು, ಕುಣಿತಗಳ, ವಾದ್ಯಗಳ ಮಳೆಯಲ್ಲಿ ಹಾವೇರಿ ಜನತೆ ಮಿಂದೆದ್ದರು.ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜರುಗಿದ ರಾಜ್ಯಮಟ್ಟದ ಜಾ...
February 14, 02:54 PM   |   By Admin
ಉದ್ಯಮಶೀಲತೆಯ ಕೌಶಲ್ಯದಿಂದ ವೃತ್ತಿ ಬದುಕು ಉನ್ನತಗೊಳ್ಳಲು ಸಾಧ್ಯ: ನರಸಿಂಹಮೂರ್ತಿ
ಹಾವೇರಿ14: ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಭಾರತ ದೇಶದ ಉಜ್ವಲತೆಗೆ ಕೈಗಾರಿಕೆಗಳು ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಉದ್ಯಮಶೀಲತೆಯ ಕೌಶಲ್ಯ ಮತ್ತು ರಚನ...
February 14, 10:35 AM   |   By Admin
ರಾಣೇಬೆನ್ನೂರಲ್ಲಿ ಬಂದ್ ವಿಫಲ: ಎಂದಿನಂತೆ ಕಾರ್ಯನಿರ್ವಹಣೆ
ರಾಣೇಬೆನ್ನೂರು14: ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವುದೂ ಸೇರಿದಂತೆ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಗುರುವಾರ ಕೆಲ ಸಂಘಟನೆಗಳು ರಾಜ್ಯ ಬಂದ್ಗೆ ಕರೆ ನೀಡಿದ್ದ...
February 14, 10:20 AM   |   By Admin
ಕಾಂಗ್ರೆಸ್ನಲ್ಲಿ ಉಸಿರುಗಟ್ಟುವ ವಾತಾವರಣ: ಬೇಸತ್ತು ರಾಜೀನಾಮೆ ನೀಡಿದ್ದೇನೆ- .ಬಾರ್ಕಿ
ರಾಣೇಬೆನ್ನೂರು14: ತಾಲೂಕು ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚಿಗಿನ ಉಸಿರುಗಟ್ಟಿಸುವ ವಾತಾವರಣದಿಂದ ಮನನೊಂದು, ಬೇಸರವಾಗಿ ಹಾವೇರಿ ಜಿಲ್ಲಾ ಎಸ್ಟಿ ವಿಭಾಗದ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ...
February 14, 10:16 AM   |   By Admin

ಇತ್ತೀಚಿನ ಸುದ್ದಿ