ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಹಾಗೂ ಸಂಸ್ಕಾರವನ್ನು ಮೈಗೂಡಿಸಿಕೊಂಡಾಗ ಮಾತ್ರ ಮಕ್ಕಳ ಸರ್ವಾಂಗಿಣ ಬೆಳವಣಿಗೆ ಸಾಧ್ಯ
        ಬೀಳಗಿ 14: ಶಿಕ್ಷಣ ಕೇವಲ ಓದು-ಬರಹಕ್ಕೆ ಸೀಮಿತವಾಗಬಾರದು. ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಹಾಗೂ ಸಂಸ್ಕಾರವನ್ನು ಮೈಗೂಡಿಸಿಕೊಂಡಾಗ ಮಾತ್ರ ಮಕ...
January 14, 04:34 PM   |   By Admin
ಕಲಾವಿದರ ಬದುಕಿಗೆ ಭದ್ರತೆ ಗೌರವಯುತ ಜೀವನ ಅಗತ್ಯಹಿ ಎಂ. ಬಿ.ಗಣಿ
ರಬಕವಿ-ಬನಹಟ್ಟಿ 14 : ಕಲಾವಿದರ ಬದುಕಿಗೆ ಭದ್ರತೆಅಗತ್ಯಆದ್ದರಿಂದ ಕಲಾವಿದರ ಆರ್ಥಿಕ,ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ಥಿತಿಗತಿಯ ಕುರಿತು ಸರ್ಕಾರ ಮತ್ತು ಸಮಾಜಗಂಭೀರವಾಗಿಚಿಂತಿಸಬೇಕೆಂದ...
January 13, 08:18 PM   |   By Admin
ಜಾನಪದ ನೃತ್ಯದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಎಮ್‌.ಡಿ.ಆರ್‌.ಎಸ್ ವಿದ್ಯಾರ್ಥಿಗಳು
ಬೆಳಗಲಿ 13: ,ಮುಧೋಳ ನಗರದ ಕೆ ಆರ್ ಲಕ್ಕಂ ವಿದ್ಯಾ ಸಂಸ್ಥೆಯ ಅಂಗಳದಲ್ಲಿ ಸೋಮವಾರ ದಂದು ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ರನ್ನ ಬೆಳಗಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ...
January 13, 06:34 PM   |   By Admin
ಪ್ರೊ.ಸುಲೋಚನಾ ಜವಳಗಿ ರೂ. 10 ಸಾವಿರ ದೇಣಿಗೆ
ಮುಧೋಳ 13: ನಗರದ ಎಸ್‌.ಆರ್‌.ಕಂಠಿ ಪದವಿ ಮಹಾವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಕಂಪ್ಯೂಟರ್ ಲ್ಯಾಬ್ ಮತ್ತು ಸ್ಟುಡಿಯೋಗೆ ಬೇಕಾಗಿರುವ ಅವಶ್ಯಕ ಸಾಮಗ್ರಿಗಳನ್ನು ಖರ...
January 13, 03:50 PM   |   By Admin
ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ
    ಬೀಳಗಿ 12: ಶಾಲೆಯಲ್ಲಿ ಮಕ್ಕಳಿಗೆ ನೀಡುವ ಸರ್ಟಿಪೀಕೆಟ್ ಅವರನ್ನು ಬದಲಿಸುವುದಕ್ಕಿಂತ ಹೆಚ್ಚು, ತಾಯಿ-ತಂದೆ ನೀಡುವಂತ ಸಂಸ್ಕಾರ ಅವರನ್ನು ಉನ್ನತ ಸ್ಥಾನಕ್ಕೆ ಏರಿಸಲು ...
January 12, 08:03 PM   |   By Admin
ಹಿ​‍​‍್ರ​‍್ಪ ಆಣೆಕಟ್ಟಿನ ಗೇಟ್ ಮುರಿದ ಪರಿಣಾಮ ಖಾಲಿಯಾದ ಕೃಷ್ಣೆ, ಜನತೆ, ರೈತರಿಗೆ ಹೆಚ್ಚಿದ ಜಲಕ್ಷಾಮದ ಆತಂಕ !
         ರಬಕವಿ-ಬನಹಟ್ಟಿ 10: ಹಿಪ್ಪರಗಿ ಬ್ಯಾರೇಜ್‌ಗೆ ಕರಾಳ ದಿನಗಳು ಒಕ್ಕರಿಸಿದ್ದು, ಕಳೆದ ಮಂಗಳವಾರದಿಂದ ಐದು ದಿನ ಸಾಕಷ್ಟು ಪ್ರಮಾಣದ ನೀರು ಬ್ಯಾರ...
January 10, 07:25 PM   |   By Admin
ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ
        ರಬಕವಿ-ಬನಹಟ್ಟಿ 10: ಡಿಸೆಂಬರ್ ತಿಂಗಳಲ್ಲಿ ಐದು ದಿನಗಳ ಕಾಲ ಡಾ.ರವಿ ಜಮಖಂಡಿ ನೇತೃತ್ವದಲ್ಲಿ ನಡೆದ ಉಪವಾಸ ಸತ್ಯಾಗ್ರಹದ ವೇದಿಕೆಗೆ ಬಂದು ಮೂರು ದಿನ...
January 10, 07:23 PM   |   By Admin
‘ಉದ್ಯೋಗ ಸೃಷ್ಠಿ ಮಾಡುವ ನಿಟ್ಟಿನಲ್ಲಿ ನರೇಗಾ ಯೋಜನೆ ಅನುಷ್ಠಾನಕ್ಕೆ ತರಲಾಗಿತ್ತು’
 ಬೀಳಗಿ 10: ರಾಷ್ಟ್ರದ ಬಡ ಜನತೆಗೆ ಉದ್ಯೋಗ ಸೃಷ್ಠಿ ಮಾಡುವ ನಿಟ್ಟಿನಲ್ಲಿ ನರೇಗಾ ಯೋಜನೆ ಅನುಷ್ಠಾನಕ್ಕೆ ತರಲಾಗಿತ್ತು. ಇಂದು ಕೇಂದ್ರ ಬಿಜೆಪಿ ಸರಕಾರ ಅದರಲ್ಲಿರುವ ನರೇಗಾದಲ್ಲಿ...
January 10, 07:02 PM   |   By Admin
ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆಗೆ ಸೂಚನೆ: ತಹಶಿಲ್ದಾರ್ ಹತ್ತಳ್ಳಿ
ಬೀಳಗಿ 08: ’ತಾಲ್ಲೂಕಿನಲ್ಲಿ ಜ.26ರಂದು ಸಡಗರದಿಂದ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ತಹಶಿಲ್ದಾರ್ ವಿನೋದ ಹತ್ತಳ್ಳಿ ಸೂಚಿಸಿದರು. ಇಲ್ಲಿನ ತಹಶಿಲ್ದಾರ್ ಕಚೇ...
January 08, 07:29 PM   |   By Admin
ನಾವಲಗಿಯಲ್ಲಿ ಜಿಲ್ಲಾಮಟ್ಟದ ಪ್ರಥಮ ಕಲಾವಿದರ ಸಮ್ಮೇಳನ
         ರಬಕವಿ-ಬನಹಟ್ಟಿ 06: ನಾವಲಗಿ ಗ್ರಾಮದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ದಿ. 11 ರಂದು ರವಿವಾರ ಜರುಗಲಿರುವ ಜಿಲ್ಲಾಮಟ್ಟದ ಪ್ರಥಮ ಕಲಾವ...
January 06, 07:26 PM   |   By Admin

ಇತ್ತೀಚಿನ ಸುದ್ದಿ