ಬಹುಮುಖ ಪ್ರತಿಭೆಯ ನಟ ಉದಯಕುಮಾರ
ಕನ್ನಡದಲ್ಲಿ ಉದಯಕುಮಾರ ಅವರಿಗಿಂತ ಹೆಚ್ಚು ಪ್ರಚಾರ ಪ್ರಸಿದ್ಧಿ ಗಳಿಸಿದ ಬೇರೆನಾಯಕ ನಟರಿರಬಹುದು,  ಆದರೆ  ಅವರಿಗೆ ಸರಿ ಸಮನಾದ ಪ್ರತಿಭಾವಂತರು ಬೇರೆ ಇಲ್ಲ. ಅವರ ಬಗ್ಗೆ ಸ...
August 12, 04:52 PM   |   By Admin
ಚಲನಚಿತ್ರಪ್ರಿಯರ ಪ್ರೀತಿಯ "ಅಮ್ಮ" ಶ್ರೀಮತಿ ಪಂಡರಿಬಾಯಿ
ಪಂಡರಿಬಾಯಿ ಅವರ ಬಗ್ಗೆ ಬರೆಯಲೇಬೇಕೆಂಬ ನನ್ನ ಹಂಬಲಕ್ಕೆ ಎರಡು ಕಾರಣಗಳಿವೆ. ಅವರು ನಮ್ಮ ಉತ್ತರ  ಕನ್ನಡದ ಭಟ್ಕಳದವರು ಎನ್ನುವದೊಂದು.  ಎರಡನೆಯದಾಗಿ 1940 ರ ಸುಮಾರಿಗೆ ಹೊ...
August 12, 04:52 PM   |   By Admin
ಕನ್ನಡ ಚಿತ್ರರಂಗದ ಪಿತಾಮಹ ಆರ್. ನಾಗೇಂದ್ರರಾವ್
ಬಹುಶಃ ಹಿರಿಯ ತಲೆಮಾರಿನ ಸಿನಿಮಾಪ್ರಿಯರು ಯಾರೂ ಪ್ರೇಮದ ಪುತ್ರಿ, ಜಾತಕ ಫಲ, ಸ್ಕೂಲ ಮಾಸ್ಟರ್, ಮೊದಲ ತೇದಿ, ಹಣ್ಣೆಲೆ ಚಿಗುರಿದಾಗ ಮೊದಲಾದ ಸಿನಿಮಾಗಳನ್ನು ಇಂದಿಗೂ ಮರೆತಿರಲಾರರು.&nb...
August 12, 04:52 PM   |   By Admin
``ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು...''
ಕಣ್ಣ ಮುಂದಿನ ಎರಡು ಮೌಲ್ಯಗಳು -ಎರಡು ದಾರಿಗಳು; ಆಯ್ಕೆ ನಿಮಗೆ ಬಿಟ್ಟದ್ದು...ಬಹಳ ದಿನಗಳಿಂದ ನನ್ನ ಕಾಡುತ್ತಿರುವ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವೆ. ಒಂದು ದೇವನೂರು ಮಹಾದೇವ ಅವರ ...
August 12, 04:52 PM   |   By Admin
ನಮ್ಮ ಸುತ್ತಲೂ ಕಿತ್ತು ತಿನ್ನುವ ರಣಹದ್ದುಗಳಿವೆ...
ಅದರ ಲಾಭವನ್ನು ಪಡೆದುಕೊಳ್ಳಲು ಹಲವು ಮನಸುಗಳು ಕಾಯುತ್ತಿವೆ... ಅದು 1993ರ ಕಾಲಾವಧಿ, ಸೂಡಾನ್ ಎನ್ನುವ ದೇಶ ಅಕ್ಷರಶಃ ನಲುಗಿ ಹೋಗಿತ್ತು. ಭೀಕರ ಬರಗಾಲದಿಂದಾಗಿ ಅಲ್ಲಿನ ಜನ ನೆಲ...
August 12, 04:52 PM   |   By Admin
ಮನಸೂರೆಗೊಂಡ ಮನಸೂರರು!
ವರಕವಿ ಬೇಂದ್ರೆಯವರು ಪಂ. ಮಲ್ಲಿಕಾಜರ್ುನ ಮನಸೂರರ ಗಾಯನವನ್ನು ಬಣ್ಣಿಸಿದ ಬಗೆ ಇದು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವೆಂದಾಗ ಮನಸೂರರ ನೆನಪು ಆಗದೇಇರದು. ಸಂಗೀತ ರಸ ಋಷಿಯಾಗಿ ಜೀವನವನ...
August 12, 04:52 PM   |   By Admin
ಊರುಗೋಲಾಗಿರುವ ಹಿರಿಯ ಜೀವಿಗಳಿಗೆ ಬೇಕು ಆಶ್ರಯ...
- ಮಲ್ಲಪ್ಪ ಖೊದ್ನಾಪೂರ ಮಕ್ಕಳು ಬೇಕೆಂದು ನೂರೊಂದುದೇವರಿಗೆ ಹರಕೆ ಹೊತ್ತು-ಹೆತ್ತುತನ್ನೆಲ್ಲ ಆಶೋತ್ತರಗಳನ್ನು ಮಕ್ಕಳಿಗಾಗಿಯೇ ತ್ಯಾಗ ಮಾಡಿ ಕೇವಲ ಗಂಡ, ಮಕ್ಕಳು, ಮನೆ-ಕುಟುಂಬದ ...
August 12, 04:52 PM   |   By Admin
1857ರ ಪ್ರಥಮ ಸ್ವಾತಂತ್ರ್ಯ ಸಮರ: ಒಂದು ನೆನಪು
ಇಂದಿಗೆ ಭಾರತ್ ಪ್ರಥಮ ಸ್ವಾತಂತ್ರ್ಯ ಸಮರ ನಡೆದು 163 ವರ್ಷಗಳು ನಂದಿ ಹೋದವು ಆದರೆ ಈ ಯುದ್ಧ ಭಾರತೀಯರ ನರ ನಾಡಿಯಲ್ಲಿ ಸ್ವಾತಂತ್ರ್ಯ ಪ್ರೇಮವನ್ನು ಉಕ್ಕಿಸಿದ ಯುದ್ಧ ಅವರ ತ್ಯಾಗ, ದೇಶ...
August 12, 04:52 PM   |   By Admin

ಇತ್ತೀಚಿನ ಸುದ್ದಿ