ಯುವಕರು ರಾಷ್ಟ್ರನಿಮರ್ಾಣ ನಿಮರ್ಾಣ ಹಾಗೂ ರಾಷ್ಟ್ರದ ಐಕ್ಯತೆಗಾಗಿ ಕಾರ್ಯ ಮಾಡಬೇಕು : ಡಿ.ದಯಾನಂದ

ಲೋಕದರ್ಶನ ವರದಿ

ಬೆಳಗಾವಿ, 5: ಯುವಕರು ರಾಷ್ಟ್ರನಿಮರ್ಾಣ ನಿಮರ್ಾಣ ಹಾಗೂ ರಾಷ್ಟ್ರದ ಐಕ್ಯತೆಗಾಗಿ ಕಾರ್ಯ ಮಾಡಬೇಕು ವಿದ್ಯಾಥರ್ಿಗಳು ದುಶ್ಚಟಗಳಿಗೆ ದಾಸರಾಗದೆ ಒಳ್ಳೆಯ ಶಿಕ್ಷಣ ಪಡೆದು ಸದೃಢ ಸಮಾಜವನ್ನು ನಿಮರ್ಿಸಲು ಪನತೊಡಬೇಕೆಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಸಮನ್ವಯಾಧಿಕಾರಿಗಳಾದ ಡಿ.ದಯಾನಂದ ಯುವಕರಿಗೆ ಕರೆ ನೀಡಿದರು.ಅವರು ಕಳೇದ ದಿನಾಂಕ 03-11-2018 ರಂದು ಭಾರತ ಸಕರ್ಾರದ ನೆಹರು ಯುವ ಕೇಂದ್ರ ಬೆಳಗಾವಿ ಮಹಿಳಾ ಕಲ್ಯಾಣ ಸಂಸ್ಥೆ ಸೇವಾ ಮಿತ್ರ ಬಿ.ಎಸ್.ಡಬ್ಲ್ಯೂ, ಎಮ.ಎಸ್.ಡಬ್ಲ್ಯೂ ಕಾಲೇಜು ಬೆಳಗಾವಿ ಇವರುಗಳ ಆಶ್ರಯದಲ್ಲಿ ರಾಷ್ಟ್ರನಿಮರ್ಾಣ ಹಾಗೂ ರಾಷ್ಟ್ರ ಐಕ್ಯತೆಯಲ್ಲಿ ಯುವಕರ ಪಾತ್ರ ಎಂಬ ವಿಷಯದ ಮೇಲೆ ಜಿಲ್ಲಾ ಮಟ್ಟದ ಭಾಷಣ ಸ್ಪಧರ್ೆಯನ್ನು ಉದ್ಘಾಟಿಸಿ ಮಾತನಾಡಿದರು ಯುವಕರು ಮೊಬೈಲ ಎಂಬ ಮಾರಕ ವಸ್ತುವಿನಿಂದ ದೂರವಿದ್ದು ರಾಷ್ಟ್ರದ ನಿಮರ್ಾಣದಲ್ಲಿ ಯುವಕರ ಪಾತ್ರ ಅತಿ ಮುಖ್ಯವಾದದ್ದು ರಾಷ್ಟ್ರ ನನಗೇನು ಮಾಡಿದೆ ಎನ್ನುವದಕ್ಕಿಂತ ರಾಷ್ಟ್ರಕ್ಕಾಗಿ ನಾನೇನು ಮಾಡಿರುವೆ ಎನ್ನುವದನ್ನು ಯುವಕರು ಅರಿತುಕೊಂಡು ನಡೆಯಬೇಕೆಂದು ನಿವೃತ ಜಿಲ್ಲಾ ಯುವ ಸಮನ್ವಯಾಧಿಕಾರಿಗಳಾದ ಎಸ್.ವಿ.ಜಮಾದಾರ ಕಳವಳ ವ್ಯಕ್ತ ಪಡಿಸಿದರು.

ವೇದಿಕೆಯ ಮೇಲೆ ರಾಣಿ ಚೆನ್ನಮ್ಮಾ ಮಹಾವಿದ್ಯಾಲಯದ ಇಂಗ್ಲೀಷ ಮುಖ್ಯ ಉಪನ್ಯಾಸಕಿಯಾದ ಶ್ರೀಮತಿ ನಾಗರತ್ನ ಪರಾಂಡೆ ಬಿ.ಕೆ.ಕಾಲೇಜ ಬೆಳಗಾವಿಯ ಹಿಂದಿ ವಿಭಾಗದ ಮುಖ್ಯ ಶಿಕ್ಷಕರಾದ ಅಮಿತ ಚಿಂಗಳೆ , ಸೇವಾ ಮಿತ್ರ ಬಿ.ಎಸ್.ಡಬ್ಲ್ಯೂ ಕಾಲೇಜಿನ ಪ್ರಾಚಾರ್ಯರಾದ ಸುರೇಖಾ ಪಾಟೀಲ ನೆಹರು ಯುವ ಕೇಂದ್ರದ ಲೇಖಾಪಾಲರಾದ ಆರ್.ಆರ್.ಮುತಾಲಿಕ ದೇಸಾಯಿ ನೆಹರು ಯುವ ಕೇಂದ್ರ ಕಾರ್ಯಕ್ರಮ ಯೋಜನಾಧಿಕಾರಿಯಾದ ವಿಕ್ರಮ ಜಿ. ಉಪಸ್ಥಿತರಿದ್ದರು. ಸ್ಪಧರ್ೆಯಲ್ಲಿ ಜಿಲ್ಲೆಯ ಸುಮಾರು 50 ಕ್ಕೂ ಹೆಚ್ಚು ಸ್ಪಧಾಥರ್ಿಗಳು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರಾದ ರಾಘವೇಂದ್ರ ಲಂಬುಗೋಳ ನಿರೂಪಿಸಿದರು, ಮಾಣಿಕೇಶ್ವರಿ ಶಿರಗನ್ನವರ ಪ್ರಾಥರ್ಿಸಿದರು, ನಿವರ್ಾಣಿ ಕಲ್ಲೋಳಿ ವಂದಿಸಿದರು.