ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರ ಮುಖ್ಯ : ಚಂದ್ರಕಾಂತ್

ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರ ಮುಖ್ಯ : ಚಂದ್ರಕಾಂತ್  The role of parents along with teachers is important in the educational progress of children: Chand

ಮಾಂಜರಿ 09 : ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರಮುಖ್ಯ ಎಂದು ಚಂದ್ರಕಾಂತ್ ಅರಭಾವಿ ಹೇಳಿದರು. ಅವರು ಸೋಮವಾರ ರಂದು ಚಂದು ಗ್ರಾಮದ ಸರ್ಕಾರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಪಾಲಕ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡು ತಾ. ಅವರು ಬಡಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲು ಸರ್ಕಾರ ನಾನ ಯೋಜನೆಗಳನ್ನು ರೂಪಿಸಿದ್ದು ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾಬಸ್ತುವಾಡೆ ಮಾತನಾಡುತ್ತಾ ಮಕ್ಕಳ ಸರ್ವಾಂಗಕ್ಕೆ ವಿಕಾಸಕ್ಕೆ ಪಟ್ಟದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅವಶ್ಯವಾಗಿದ್ದು ಈ ನಿಟಹಳ್ಳಿ ಸರ್ಕಾರಿ ಶಾಲೆಗಳಲ್ಲಿ ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆ ಗಳಿಗು ಒತ್ತು ನೀಡಲಾಗುತ್ತಿದೆ ಎಂದರು.  

ಸದಲಗಾ ಬ್ಲಾಕ್ಕ ಮಿಟಿ ಅಧ್ಯಕ್ಷರಾದ ಅನಿಲ್ಪಾಟೀಲ್ಮಾತ ನಾಡುತಾ ್ತಮಕ್ಕಳಿಗೆ ಗುಣಮಟ್ಟದ ಶಿಕ್ಷಣಕಲ್ಪಿಸುವ ಉದ್ದೇಶದಿಂದ ಸರ್ಕಾರ ಆಂಗ್ಲಮಾಧ್ಯಮ ಶಾಲೆಗಳನ್ನ ಆರಂಭಿಸಿದ್ದು ಇಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತುನೀಡುವ ಜೊತೆಗೆ ಶಿಕ್ಷಣಕ್ಕೆ ಅಗತ್ಯವಾದ ಶೈಕ್ಷಣಿಕ ವಾತಾವರಣ ಕಲ್ಪಿಸುವಲ್ಲಿ ಕಾಳಜಿ ವಹಿಸುತ್ತಿದೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಕಾಂತ ಪಾಟೀಲ್ ವಹಿಸಿದ್ದರು. ವೇದಿಕೆ ಮೇಲೆ ಭಾಗವಂತ ಪಾಟೀಲ್ ಮುಖ್ಯೋಪಾಧ್ಯಾಯರಾದ ಎಂಡಿ ಅಪರಾಜ್‌. ಅನೀಲ ಶಹಾಪೂರೆ . ಯಡೂರ ಕ್ಲಸ್ಟಸಿಆರ​‍್ಿಗಳಾದರ ಮೇಶ್ಮನಗುತ್ತಿ ಮಂಜುನಿಥಕರ್ನಿ ಚಂದ್ರಕಾಂತ್ಪಾ ಟೀಲ ಅನೀಲ ಕನಿರೇತಮ್ಮನಿ ಕಾಂಬಳೆ. ಪಾಂಡುರಂಗ ಟೂಂಬರೆ ಕಲ್ಲಪ್ಪ ಸಕ್ರ​‍್ಪಗೋಳ .ಮೇಘ ಚೌಗುಲೆ. ಸೇರಿದಂತೆ ಎಲ್ಲ ಶಿಕ್ಷಕರು ಹಾಗೂ ಎಸೆಡಿಎಂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರೇಣುಕ ತಳವಾರಿ ನಿರೂಪಿಸಿದರು ಸೋನಾಲಿ ಧೋನಿ ವಂದಿಸಿದರು