ವಿಜಯಪುರ: ಮಣ್ಣಿನ ಗಣಪ ವ್ಯಾಪಾರ ಮಳಿಗೆ

ಲೋಕದರ್ಶನ ವರದಿ

ವಿಜಯಪುರ 31: ನನ್ನ ಗಿಡ ನನ್ನ ಭೂಮಿ ಸಂಘಟನೆಯ ಆಶ್ರಯದಲ್ಲಿ ಮನೆ ಮನೆಗಳಿಗೂ ಮಣ್ಣಿನ ಗಣಪ ಎಂಬ ಆಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಸಂಚಾಲಕ ಬಸವರಾಜ ಬೈಚಬಾಳ ಹೇಳಿದರು.

ಪೂಜೆಗೆ ಮಣ್ಣಿನ ಗಣಪತಿ ಮೂರ್ತಿಗಳನ್ನು ಉಪಯೋಗಿಸಿಕೊಂಡು ಪರಿಸರ ಕಾಳಜಿಯ ನಮ್ಮ ಪ್ರಯತ್ನಕ್ಕೆ ಕೈಜೋಡಿಸಬೇಕು ಹೆಚ್ಚಿನ ಮಾಹಿತಿಗಾಗಿ  9902997527, 9448035713, 9972691407, 9880411646 

ಪತ್ರಕಾಗೋಷ್ಠಯಲ್ಲಿ ಸಂಘದ ಸದಸ್ಯರಾದ ಪ್ರಮೋದ ಬಡಿಗೇರ, ಶರಣಬಸು ಕುಂಬಾರ,ಸಿದ್ದು ಕರಲಗಿ ಸೇರಿದಂತೆ ಕಾರ್ಯರ್ತರು ಉಪಸ್ಥತರಿದ್ದರು.