ಅರೋಪಿಗಳನ್ನು ಶೀಘ್ರ ಜೈಲಿಗೆ ಹಟ್ಟುವೆ - ಪಿ.ಎಸ್.ಐ, ಹೆಚ್. ನಾಗಭೂಷಣ
ಬಳ್ಳಾರಿ 17 : ರಂದು ತಾಲೂಕಿನ ಪರಮದೇವನ ಹಳ್ಳಿ ಪೋಲಿಸ್ ಠಾಣೆಯಲ್ಲಿ ನಿನ್ನೆ ಬಾನುವಾರ ಸಂಜೆ ನೊಂದವರ ದಿನಾಚರಣೆಯನ್ನು ಆಚರಿಸಲಾಯಿತು.ದಾಖಲಾದ ಪ್ರಕರಣಗಳನ್ನು ಕುರಿತು ನೊಂದವರು ಸಮಸ್ಯೆ ಬಗೆಹರಿಯದೆ ಇದ್ದವರನ್ನು ಠಾಣೆಗೆ ಕಾರ್ಯಕ್ರಮಕ್ಕೆ ಕರೆಸಿ.ಧೈರ್ಯ ತುಂಬಾಲಾಯಿತು.ಕಾರ್ಯಕ್ರಮದಲ್ಲಿ ಜನರ ಅಳನ್ನು ತಿಳಿಯಲು ಪರಮದೇವನಹಳ್ಳಿ ಠಾಣೆಯ ಅರಕ್ಷಕ ಉಪ ನೀರಿಕ್ಷಕ ಹೆಚ್. ನಾಗಭೂಷಣ ಎಲ್ಲರನ್ನು ಸ್ವಾಗತಿಸಿ ಮಾತನಾಡುತ್ತ.ನಿಮ್ಮ ಸಮಸ್ಯೆಗಳಿಂದ ಎಂದು ನೊವನ್ನುಣ್ಣ ಬೇಡಿ ನಿಮ್ಮ ಬೆನ್ನ ಹಿಂದೆ ಪೋಲಿಸ್ ಪಡೆಯಿದೆ ನಿಮಗೆ ಯಾರಿಂದ ಅದರೂ ಕಿರುಕೂಳ ಅದರೆ ನಮಗೆ ತಿಳಿಸಿ. ಬಗೆಹರೆಯದ ನಿಮ್ಮ ಸಮಸ್ಯೆಯನ್ನು ಶಿಘ್ರ ಬಗೆಹರಿಸಿ ಅರೋಪಿಗಳನ್ನು ಜೈಲಿಗೆ ಕಳುಹಿಸಿ ಶಿಕ್ಷೇ ಕೊಡಸುವ ಕೆಲಸ ಮಾಡುವೆ ಎಂದರು. ಪ್ರಕರಣಗಳಿಂದ ನೊಂದವರಾರದ ಪ್ರಭಕರ ರೆಡ್ಡಿ, ಅನಂತ ಲಕ್ಮಿ, ನಾಗರಾಜ್ , ರಾಮಂಜಿನೇಯ ರೂಪನಗುಡಿ ಅವರು ತಮ್ಮ ಅಳನ್ನು ತೊಡಿಕೊಂಡರು.ಈ ಸಂದರ್ಭದಲ್ಲಿ ಠಾಣಾ ಸಿಬ್ಬಂದಿಗಳಾದ ಹೆಚ್.ಸಿ. ಹನುಮೇಶ್ , ಹೆಚ್ ಸಿ. ಕುಮಾರ ಸ್ವಾಮಿ, ಪಿ.ಸಿ ಪ್ರಭಕರ ರೆಡ್ಡಿ, ಪಿ.ಸಿ. ಗಾದಿಲಿಂಗಪ್ಪ, ಮಹಿಳಾ ಪಿ.ಸಿ ಮುತ್ತಮ್ಮ ಇತರರು ಉಪಸ್ಥಿತರಿದ್ದರು.