ಹಂಜಿ ಬಳಗ ಅರ್ಪಿಸುವ ರಂಗೋತ್ಸವ

Rangotsav by Hanji Balaga

ಯಮಕನಮರಡಿ 20: ಪ್ರತಿವರ್ಷದ ಸಂಪ್ರದಾಯದಂತೆ ಹಂಜಿ ಬಳಗದೊಂದಿಗೆ ದಿ. 19 ರಂದು ಗ್ರಾಮದ ಬಿ ಬಿ ಹಂಜಿ ಶಾಲಾ ಆವರಣದಲ್ಲಿ ರಂಗೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.  

ರಂಗೋತ್ಸವ ಕಾರ್ಯಕ್ರಮದಲ್ಲಿ ಪುರುಷರಿಗೂ ಮಹಿಳೆಯರಿಗೂ ಅವಕಾಶ ಕಲ್ಪಿಸಲಾಗಿತ್ತು. ರಂಗೋತ್ಸವ ರೂವಾರಿಗಳಾದ ಯುವ ಮುಖಂಡ ರವೀಂದ್ರ ಹಂಜಿ, ಲೋಕೆಶ ಚಟ್ನಿ, ಚಿನ್ನು ಕಾಪಶಿ, ಸಂತೋಷ ಚಿಕ್ಕೋರ್ಡೆ, ಬರಮಾ ಯಾದವಾಡಿ, ಮುಂತಾದವರು ಉಪಸ್ಥಿತರಿದ್ದು ಪರಸ್ಪರರು ಬಾವೈಕತೆಯ ಪ್ರತಿಕವಾದ ರಂಗಪಂಚಮಿ ಆಚರಿಸದರು.