ಸಂಬರಗಿ 07: ಎಲ್ಲವ್ವ ದುರ್ಗಪ್ಪ ಕಾಂಬಳೆ (100) ಇವರು ಡಿಸೆಂಬರ್ 6 ರಂದು ನಿಧನರಾದರು. ಐಗಳಿ ಗ್ರಾಮಕ್ಕೆ ಭಾರತ್ ರತ್ನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಭೇಟಿನೀಡಿದಾಗ ಆರತಿ ಮಾಡುವ ಮೂಲಕ ಧೈರ್ಯದಿಂದ ಸ್ವಾಗತಿಸಿದ ಏಕೈಕ ಮಹಿಳೆ ಇವರಾಗಿದ್ದರು.
ಮೃತಳು ಒಬ್ಬ ಮಗ, ಒಬ್ಬ ಮಗಳು, ಮೊಮ್ಮಕ್ಕಳನ್ನು ಅಗಲಿದ್ದಾರೆ.