ಶಿಗ್ಗಾವಿ 22: ಪಟ್ಟಣದ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮೂಹ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮುನ್ನಾಬಾಯಿ ಪಠಾಣ, ಅರುಣ ಹುಡೇದಗೌಡ್ರ, ಮುಕ್ತಿಯಾರ ತಿಮ್ಮಾಪೂರ, ಮಂಜುನಾಥ ಮಣ್ಣಣ್ಣವರ, ಸುಮಿತ ಸೂರ್ಯವಂಶಿ, ಸೇರಿದಂತೆ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಸೇರಿದಂತೆ ಎಲ್ಲ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಣ ಸಂಯೋಜಕರು, ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.