ನೇಸರಗಿ 05: ಸಮೀಪದ ನಾಗನೂರ ಗ್ರಾಮದ ಶಿವ ಬಸವೇಶ್ವರ ಪ್ರೌಢಶಾಲೆಯಲ್ಲಿ ಡಾ. ಬಾಬು ಜಗಜೀವನ್ ರಾಮರವರ 118ನೇ ಜಯಂತಿ ಆಚರಣೆ ಮಾಡಲಾಯಿತು.
ಮುಖ್ಯ ಶಿಕ್ಷಕರಾದ ಪಿ.ವೈ .ಜಾದವ, ಸಹ ಶಿಕ್ಷಕರಾದ ಎಸ್.ಆರ್. ವಾರಿ ಎಸ್.ಎ ಮೊದಗಿ ಕೆ.ಎಸ್ ವಾಲಿ ಇದ್ದರು.