ಗದಗ: ನೀರು ಪೂರೈಕೆ ಮಾಡುವ ಸ್ಥಳಗಳ ಮಾಹಿತಿ

Gadag: Information about water supply places

ಗದಗ 11 : ಈ ಮೂಲಕ ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ದಿನಾಂಕ:11-04-2025ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. 

ಸ್ಥಳಗಳ ವಿವರ:ವಾರ್ಡ್‌ ನಂಬರ್ 07ರಾಲ್ಲಿ ಶಿವಾಜಿ ನಗರ ಪೂರ್ತಿ ಭಾಗಗಳು ವಾರ್ಡ್‌ ನಂಬರ್ 11ನಲ್ಲಿ ನಿಸರ್ಗ ಬಡಾವಣೆ 4,5,6,7,8 ನೇ ಕ್ರಾಸ್ ಉಳಿದ ಕೆಲವು ಭಾಗಗಳು ವಾರ್ಡ್‌ ನಂಬರ್ 1 ಎಸ್ ಎಂ ಕೃಷ್ಣ ನಗರ ಪೂರ್ತಿ ಭಾಗಗಳು ವಾರ್ಡ್‌ ನಂಬರ್ 33 ಜಾಕೀರ್ ಹುಸೇನ್ ಕಾಲನಿ,ಮುಳಗುಂದ ರಸ್ತೆ, ಗಡ್ಡಿ ಅವರ ಲೈನ್, ಹುಬ್ಬಳ್ಳಿ ರಸ್ತೆ ಉಳಿದ ಕೆಲವು ಭಾಗಗಳು, ವಾರ್ಡ್‌ ನಂಬರ್ 22 ಗಂಗೀಮಾಡಿ, ಆಕ್ಕಿ ಅವರ ಲೈನ್, ಸಫಾರಿ ಅವರ ಲೈನ್, ನಿಂಗಪ್ಪ ಅವರ ಲೈನ್ ಪಾಮಡೇ ಅವರ ಲೈನ್, ಉಳಿದ ಕೆಲವು ಭಾಗಗಳು  

ಪ್ರಕಟಣೆ:ಯಾವತ್ತುಗದಗಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆತಿಳಿಸುವುದೇನೆಂದರೆ, ತುಂಗಭದ್ರಾ ನದಿಯಿಂದ ಸರಬರಾಜುಆಗುತ್ತಿರುವನೀರನ್ನು ಕಾಯಿಸಿ ಆರಿಸಿ ಕುಡಿಯಲು ನಿರ್ದೇಶನ ನೀಡಲಾಗಿದೆ ಹಾಗೂ ತಮಗೆ ನೀರು ಸಾಕಾದಾಗತಮ್ಮತಮ್ಮ ನೀರಿನ ನಳಗಳನ್ನು ಬಂದ ಮಾಡುವ ಮೂಲಕ ನೀರು ಪೋಲಾಗದಂತೆತಡೆಯುವಲ್ಲಿ ಮುತುವರ್ಜಿ ವಹಿಸಬೇಕೆಂದು ಹಾಗೂ ತಮ್ಮ ನೀರಿನಕರ ಪಾವತಿಸುವಲ್ಲಿತಾವು ವಿಳಂಬ ಮಾಡದೇತಮ್ಮ ಬಾಕಿ ಇರುವ ನೀರಿನಕರವನ್ನು ನಗರಸಭೆಗೆಪಾವತಿಸಬೇಕೆಂದು ತಿಳಿಸಿರುತ್ತಾರೆ.ಒಂದು ವೇಳೆ ಈ ರೀತಿ ಮಾಡದೇ ಹೋದ ಸಂದರ್ಭದಲ್ಲಿತಮಗೆದಂಡ ವಿಧಿಸಿ ತಮ್ಮ ನೀರಿನ ನಳವನ್ನು ಬಂದ ಮಾಡಲಾಗುವುದುಅಂತಾ ಮಾನ್ಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.