ಡಾ. ಸತೀಶ ಬಸರೀಗಿಡದ ಅಧಿಕಾರ ಸ್ವೀಕಾರDr. Acceptance of Satish Basaridae
Lokadrshan Daily
1/5/25, 8:57 AM ಪ್ರಕಟಿಸಲಾಗಿದೆ
ಗದಗ: ಡಾ. ಸತೀಶ ಸಿ. ಬಸರೀಗಿಡದ ಇವರು ದಿ. 25ರಂದು ಪೂರ್ವಾಹ್ನ 10-30 ಘಂಟೆಗೆ ನೂತನವಾಗಿ ಗದಗ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ