ಅಶೋಕ ಶಿವಪ್ಪ ಶೆಟ್ಟರ ನಿಧನ
ಬ್ಯಾಡಗಿ 29: ಪಟ್ಟಣದ ಗಣ್ಯ ವ್ಯಾಪಾರಸ್ಥರಾದ ಶ್ರೀಯುತ ಅಶೋಕ ಶಿವಪ್ಪ ಶೆಟ್ಟರ , ವಯಸ್ಸು.77 ಮೇನ್ ರೋಡ್ ಬ್ಯಾಡಗಿ ಇವರು ಇಂದು ಮಧ್ಯಾನ್ಹ 12.30 ಘಂಟೆಗೆ ಹಾಲಿ ವಸ್ತಿ ಧಾರವಾಡ. ಇವರು ತಮ್ಮ ಸ್ವಗೃಹದಲ್ಲಿ ನಿಧನರಾದರು ಅಂತಾ ತಿಳಿಸಲು ವಿಷಾದಿಸುತ್ತೇವೆ. ಇವರಿಗೆ ಹೆಂಡತಿ. ಮೂವರು ಪುತ್ರಿಯರು ಒಬ್ಬರು ಪುತ್ರನನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಸಂತಾಪ ಮಾಜಿ ಶಾಸಕ ಸುರೇಶಗೌಡ ಪಾಟೀಲ.ಮುರಗೆಪ್ಪ ಶೆಟ್ಟರ.ಮಾಜಿ ಶಾಸಕ ವಿರುಪಾಕ್ಷಪ್ಪಾ ಬಳ್ಳಾರಿ.ಚಂದ್ರಣ್ಣ ಶೆಟ್ಟರ.ಊರಿನ ಗಣ್ಯರು.ಸಂತಾಪ ಸೂಚಿಸಿದ್ದಾರೆ.