ರಾಯಬಾಗ 29: ತಾಲೂಕಿನ ಕುಡಚಿ ಹೋಬಳಿ ಕಸಾಪ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಸಂತೋಷ ಸನದಿಯವರನ್ನು ರಾಯಬಾಗ ಶಾಸಕ ದುರ್ಯೋಧನ ಐಹೊಳೆಯವರು ಭಾನುವಾರ ತಮ್ಮ ಗೃಹ ಕಚೇರಿಯಲ್ಲಿ ಸತ್ಕರಿಸಿದರು.
ತಾಲೂಕಾ ಕಸಾಪ ಅಧ್ಯಕ್ಷ ರವೀಂದ್ರ ಪಾಟೀಲ, ಎಸ್ ಎಸ್ ಕಾಂಬಳೆ, ಅರುಣ ಐಹೊಳೆ, ಶಂಕರ ಕ್ಯಾಸ್ತಿ, ಟಿ ಎಸ್ ವಂಟಗೂಡಿ, ಸುಖದೇವ ಕಾಂಬಳೆ, ರಮೇಶ ಪಾಟೀಲ, ಅಬ್ಬಾಸ ಲತಿಬನವರ, ಎಮ್ ಎಸ್ ಬಳವಾಡ, ನಂದೇಶ ಕಾಂಬಳೆ, ಗುಲಾಬ ಸಯ್ಯದ, ಗಜಾನನ ಮಾಳಿ, ಬಾಬು ಹೊಸಟ್ಟಿ ಸೇರಿ ಅನೇಕರು ಇದ್ದರು.