ಬಳ್ಳಾರಿ: ಹಂಪಿ ಉತ್ಸವ: ಮಳಿಗೆಗಳಿಗಾಗಿ ಅಜರ್ಿ ಆಹ್ವಾನ

ಬಳ್ಳಾರಿ 26: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯೋಮ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಜ.10 ಮತ್ತು 11ರಂದು 02 ದಿನಗಳ ಕಾಲ ಹಂಪಿ ಉತ್ಸವ ನಡೆಯಲಿದ್ದು, ಈ ಹಂಪಿ ಉತ್ಸವದಲ್ಲಿ ಪ್ರತಿಬಾರಿಯಂತೆ ಈ ಬಾರಿಯೂ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದ್ದು, ಇದಕ್ಕಾಗಿ ಮಳಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಹಂಪಿ ಉತ್ಸವ ವಸ್ತು ಪದರ್ಶನ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ತಿಳಿಸಿದ್ದಾರೆ.

ಆಸಕ್ತಿವುಳ್ಳವರು ವಸ್ತು ಪ್ರದರ್ಶನದಲ್ಲಿ ಮಳಿಗೆಗಾಗಿ ಜಂಟಿ ನಿದರ್ೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬಳ್ಳಾರಿ ಇವರಿಗೆ ಜನವರಿ 06ರೊಳಗಾಗಿ ಮಾರಾಟ ಮಳಿಗೆಗಾಗಿ 2 ಸಾವಿರ ರೂ. ಮತ್ತು ಆಹಾರ ಮಳಿಗೆಗಾಗಿ 3ಸಾವಿರ ರೂ.ಗೆ ಡಿಡಿಯನ್ನು "ಅಧ್ಯಕ್ಷರು ಹಂಪಿ ಉತ್ಸವ ಸಮಿತಿ ಹಾಗೂ ಜಿಲ್ಲಾಧಿಕಾರಿಗಳು, ಬಳ್ಳಾರಿ ಜಿಲ್ಲೆ ಇವರ ಹೆಸರಿನಲ್ಲಿ ಪಡೆದು ಮಳಿಗೆಗಳನ್ನು ಕಾಯ್ದಿರಿಸಬಹುದಾಗಿದೆ ಅಥವಾ ಆರ್.ಟಿ.ಜಿ.ಎಸ್/ನೆಫ್ಟ್ ಮುಖಾಂತರ ಮಾಡುವವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ:54046125914, ಐಎಫ್ಎಸ್ಸಿ ಕೋಡ್ ಸಂ. ಎಸ್ಬಿಐಎನ್0040115 ಮುಖಾಂತರ ಪಾವತಿಸಬಹುದು. 

ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ:9448173696/ 9482501400/ 9964768334/ 8073423502/ 9448800449ಗೆ ಸಂರ್ಪಕಿಸಬಹು