ಬಳ್ಳಾರಿ 10: ಜಾತ್ಯಾತೀತ ಜನತಾ ದಳದ ಪಕ್ಷದ ಜಿಲ್ಲಾಧ್ಯಕ್ಷರಾಗಿ ಹೊಸದಾಗಿ ನೇಮಕಗೊಂಡಿರುವ ಕೂಡ್ಲಿಗಿಯ ಮಾಜಿ ಶಾಸಕರಾದ ಎನ್ ಟಿ ಬೋಮ್ಮಣ್ಣ ಅವರು ನಗರದ ಕೆ.ಸಿ. ರಸ್ತೆಯಲ್ಲಿರುವ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಬೆಳ್ಳಗ್ಗೆ 11 ಗಂಟೆಗೆ ನೂತನ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವಿಕರಿಸಲ್ಲಿದ್ದಾರೆ.
ಕಾರ್ಯಕ್ರಮಕ್ಕೆ ಜೆ ಡಿ ಎಸ್ ಪಕ್ಷದ ಜಿಲ್ಲೆಯ ಮುಖಂಡರುಗಳು, ಕಾರ್ಯಕರ್ತರು ಅಭಿಮಾನಿಗಳು ಆಗಮಿಸಬೇಂಕೆದು ಜಿಲ್ಲಾ ಜೆಡಿಎಸ್ ಕಛೇರಿ ಕೋರಿದೆ.