ಬಳ್ಳಾರಿ: ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹ

ಲೋಕದರ್ಶನ ವರದಿ

ಬಳ್ಳಾರಿ 10: ಭಾರತೀಯ ಜನತಾ ಪಾಟರ್ಿ ವತಿಯಿಂದ ಉತ್ತರ ಕನರ್ಾಟಕದ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ದೇಣಿಗೆ ಸಂಗ್ರಹ  ರಾಜ್ಯಾ ಬಿಜೆಪಿ ಉಪಾಧ್ಯಕ್ಷರಾದ ಬಿ.ಶ್ರೀರಾಮುಲು ನಗರ ಜನಪ್ರಿಯ ಶಾಸಕ ಟಿ.ಸೋಮಶೇಖರ್ ರೆಡ್ಡಿ. ಕಂಪ್ಲಿ ಕ್ಷೇತ್ರ ಜನಪ್ರಿಯ ನಾಯಕರಾದ ಸುರೇಶ್ ಬಾಬು ಸಂಸದರಾದ ದೇವೇಂದ್ರಪ್ಪರವರ ಮುಖಾಂತರ ಬಿಜೆಪಿ ಯುವ ಮೋರ್ಚ್  ತಂಡದಿಂದ ಉತ್ತರ ಕನರ್ಾಟಕದ ಭೀಕರ ಪರಿಸ್ಥಿತಿಗಳಲ್ಲಿ ಜನಜೀವನಕ್ಕೆ ತುಂಬಾ ತೊಂದರೆ ಉಂಟಾಗಿದ್ದು ಮನೆ ಮತ್ತು ಆಸ್ತಿಪಾಸ್ತಿ ನಷ್ಟದಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಬೇಕೆಂದು ಬಯಸುತ್ತಾ ಕೆಲವು ಅಗತ್ಯ ವಸ್ತುಗಳನ್ನು ಕಳುಹಿಸಿ ಸ್ವಲ್ಪ ಸಹಾಯವನ್ನು ನೀಡುವ ಮೂಲಕ ಅವರನ್ನು ಆದರಿಸಲು ನಮಗೆ ಸಹಾಯ ಮಾಡಿ ಎಂದರು. 

ಮೆಡಿಸಿನ್ಸ್, ಬ್ಲ್ಯಂಕೆಟ್ಸ್, ಡ್ರೆಸ್, ದಿನನಿತ್ಯ ಬಳಕೆಯ ಕೆಲವು ಅಗತ್ಯ ವಸ್ತುಗಳನ್ನು ಉತ್ತರ ಕನರ್ಾಟಕದ ಜನತೆಗೆ ನೀಡಲು ಬಿಜೆಪಿ ವತಿಯಿಂದ ದೇಣಿಗೆ ಸಂಗ್ರಹ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು  ಪ್ರತಿಯೊಬ್ಬರು  ಸಹಾಯ ಮಾಡಬೇಕಾಗಿ ವಿನಂತಿಸಲಾಯಿತು 

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋಚರ್ಾ ಉಪಾಧ್ಯಕ್ಷರಾದ ಕುಮಾರಿ ನಿಶ್ಚಿತ ನಗರದ ಪ್ರಮುಖ ಮುಖಂಡರಾದ ವೀರಶೇಖರ್  ರೆಡ್ಡಿ ಮೊತ್ಕರ್ ಶ್ರೀನಿವಾಸ್ ರೆಡ್ಡಿ ಮಲ್ಲನಗೌಡ ಕೃಷ್ಣಾರೆಡ್ಡಿ ರಾಜು ಮುತ್ತಿಗೆ  ಯುವ ಮೋರ್ಚ್  ವತಿಯಿಂದ ಪ್ರಕಾಶ್ ರೆಡ್ಡಿ ಅಶೋಕ್ ಕುಮಾರ್ ಭಾಜಪಾದ ಪ್ರಮುಖ ಮುಖಂಡರು  ಕಾರ್ಯಕರ್ತರು  ಭಾಗಿಯಾಗಿದ್ದರು