ದೇವರ ಮೂರ್ತಿಗಳ ಮೇರವಣಿಗೆ ಕಾರ್ಯಕ್ರಮಕ್ಕೆ ಶ್ರೀಗಳಿಂದ ಚಾಲನೆ

The procession of God's idols was conducted by Mr

ದೇವರ ಮೂರ್ತಿಗಳ ಮೇರವಣಿಗೆ ಕಾರ್ಯಕ್ರಮಕ್ಕೆ ಶ್ರೀಗಳಿಂದ ಚಾಲನೆ 

 ಶಿಗ್ಗಾವಿ 24  : ಪಟ್ಟಣದ ಐತಿಹಾಸಿಕ ಮೈಲಾರ ಲಿಂಗೇಶ್ವರ ನೂತನ ಶಿಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮತ್ತು ನೂತನ ದೇವಸ್ಥಾನದ ಲೋಕಾರೆ​‍್ಣ ನಿಮಿತ್ಯ ವಿವಿಧ ದೇವರ ಮೂರ್ತಿಗಳ ಮೇರವಣಿಗೆ ಕಾರ್ಯಕ್ರಮಕ್ಕೆ ವಿರಕ್ತಮಠದ ಸಂಗನಬಸವ ಶ್ರೀಗಳು, ಹಿರೇಮಣಕಟ್ಟಿ ಶ್ರೀಗಳು ಚಾಲನೆ ನೀಡಿದರು.  ಪಟ್ಟಣದ ಗಂಗಿಭಾವಿ ಕ್ರಾಸದಿಂದ ವಿವಿಧ ವಾದ್ಯಗಳು ಹಾಗೂ ಮಹಿಳೆಯರಿಂದ ಕುಂಭ ಸೇವೆ, ಗೊರವಪ್ಪಗಳ ಸೇವೆ, ತಮಟೆ ವಾದ್ಯಗಳ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಸಿ ನಂತರ ದೇವಸ್ಥಾನಕ್ಕೆ ಪುರ ಪ್ರವೇಶವಾಗಲಿದೆ. ಸದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಫೆಗೆ ಪಾತ್ರರಾದರು.   ಈ ಸಂದರ್ಭದಲ್ಲಿ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಪುರಸಭೆ ಅದ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಚೇತನಸ್ವಾಮಿ ಸೇರಿದಂತೆ ಸಮಿತಿಯ ಅಧ್ಯಕ್ಷ ಸುಭಾಸ ಚವ್ಹಾಣ, ಸಂಗಪ್ಪ ಕಂಕನವಾಡ, ಲಿಂಗರಾಜ ಗಾಣಿಗೇರ, ಮಂಜುನಾಥ ಕಟ್ಟಿಮನಿ, ನಿಂಗಪ್ಪ ಇಂಗಳಗಿ, ನಿಂಗಪ್ಪ ಯಲಿಗಾರ,ಮಂಜುನಾಥ ಬ್ಯಾಹಟ್ಟಿ, ಮಾಲತೇಶ ಕಂಕನವಾಡ, ನಿಂಗಪ್ಪ ಯಲವಗಿ, ಮಲ್ಲೇಶಪ್ಪ ಅತ್ತಿಗೇರಿ, ಸೋಮಣ್ಣ ಮತ್ತೂರ, ತಿರಕಪ್ಪ ಅಂದಲಗಿ, ಭರತೇಶ ಬಳಿಗಾರ, ಸುರೇಶ ಯಲಿಗಾರ ಹಾಗೂ ಗದಿಗೆಪ್ಪ ಕೊಡ್ಲಿವಾಡ, ಚನ್ನಪ್ಪ ಯಲಿಗಾರ ಸೇರಿದಂತೆ ಪಕ್ಕೀರ​‍್ಪ ಕುಂದೂರ, ರಮೇಶ ವನಹಳ್ಳಿ, ಮುಕ್ತಾರ ತಿಮ್ಮಾಪೂರ, ಚಂದ್ರು ಕೊಡ್ಲಿವಾಡ, ಅಶೋಕ ಕಾಳೆ, ಪರುಶರಾಮ ಕುದರಿ, ಅಶೋಕ ಗಾಣಿಗೇರ, ವಿಶ್ವನಾಥ ಗಾಣಿಗೇರ, ಮಾಲತೇಶ ಯಲವಿಗಿ, ಹನುಮಂತ ಭಾರಂಗಿ, ಅಶೋಕ ಇಂಗಳಗಿ ಸೇರಿಸಂತೆ ನೂರಾರು ಭಕ್ತರು, ಸಾರ್ವಜನಿಕರು ಉಪಸ್ಥಿತರಿದ್ದರು