ಲೋಕದರ್ಶನ ವರದಿ
ಗಜೇಂದ್ರಗಡ 01: ಜಗತ್ತಿನಲ್ಲಿ ಅಮೂಲ್ಯವಾದುದ್ದು ಮತ್ತು ಪವಿತ್ರವಾದುದ್ದು ಜ್ಞಾನ ಒಂದೇ ಅದನ್ನು ಪಡೆಯಲು ಸತತ ಪರಿಶ್ರಮ ಅವಶ್ಯ. ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡು ಉತರ್ೀಣಗೊಂಡ ದಲಿತ ವಿದ್ಯಾಥರ್ಿಗಳಿಗೆ ಪುರಸ್ಕಾರ ವಿತರಿಸಿ ಮಾತನಾಡಿದರು.
ಡಾ. ಬಾಬಸಾಹೇಬ್ ಅಂಬೇಡ್ಕರ್, ಹಸಿರು ಕ್ರಾಂತಿಯ ಹರಿಕಾರ, ಡಾ. ಬಾಬು ಜಗಜೀವನರಾವ್ ಅವರ ಜಯಂತೋತ್ಸವದ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಗಜೇಂದ್ರಗಡದ ಆರಕ್ಷಕ ಠಾಣೆಯ ಪಿ.ಎಸ್. ಐ ರಮೇಶ ಜಲಗೇರಿ ತಮ್ಮ ಉದ್ಘಾಟನದ ಭಾಷಣದಲ್ಲಿ ಸರ್ವರ ಸಮಾನತೆಗಾಗಿ ಶ್ರಮಿಸಿದ ಬುದ್ಧ, ಬಸವ, ಅಂಬೇಡ್ಕರಂತೆ ಚಿಂತನಾ ಶೀಲತೆಯನ್ನ ರೂಢಿಸಿಕೊಂಡು ಬದುಕಿನ ಮಾದರ್ುರೇತೆಗೆ ಸುರ್ವಣ ಸೇತುವೆಯಾಗಿರಿ ಎಂದರು. ಪಡಿಯಪ್ಪ ಹುಲ್ಲೂರರವರು ಜ್ಯೋತಿಯನ್ನ ಬೇಳಗಿಸಿ ದುಡ್ಡೆ ದೊಡ್ಡಪ್ಪ ವಿದ್ಯಹೇ ಅದರಪ್ಪ ಅದರಂತೆಹೆ ಎಲ್ಲಾ ಜನ ಸಮೂದಾಯದ ಒಳತಿಗೆ ವಿದ್ಯ ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ್ದ- ಶರಣಪ್ಪ ಎಂ ಪೂಜಾರ ಮಾತನಾಡಿ ಮನುಕುಲದ ಒಳತಿಗೆ ಶ್ರಮಿಸಿದ ಬುದ್ಧ, ಬಸವ, ಅಂಬೇಡ್ಕರರವರ ಹಾದಿಯಲ್ಲಿ ಸಾಗಿ ಸರ್ಮಥ ಜ್ಞಾನವನ್ನ ಹೊಂದುವಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ ಈ ದಿಸೆಯಲ್ಲಿ ಸಮಾಜದ ಎಲ್ಲಾ ವರ್ಗದ ಮಕ್ಕಳು ಶಿಕ್ಷಣವನ್ನು ಪಡೆಯುವುದರಿಂದ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿದ ಶಿವಶರಣ ಗದಿಗೆಪ್ಪಜ್ಜನವರು ಮತ್ತು ಮರುಳಸಿದ್ದೇಶ್ವರ ಮಹಾಸ್ವಾಮಿಗಳು ಕೊನೆಯಲ್ಲಿ ಆಶರ್ಿವಚನ ನೀಡಿದರು. ವೇದಿಕೆಯಲ್ಲಿ ಪಡಿಯಪ್ಪ ಪೂಜಾರ, ಅಬ್ದುಲ ಖಾದರಸಾಬ ಮುಜಾವರ, ಸುರೇಶ ಸಂ ಪಾಟೀಲ, ಹನುಮಂತ ಹಿತ್ತಲಮನಿ, ಕೇಶಪ್ಪ ರಾಠೋಡ, ತುಕ್ಕಪ್ಪ ರಾಠೋಡ, ಲಲಿತಾ ಶೇಖಪ್ಪ ಮಳಗಿ, ಶಾರದಾ ಉಕ್ಕಿಸಲ, ಮಾರುತಿ ಹಾದಿಮನಿ, ದೇವಲೇವ್ವ ರಾಠೋಡ, ಅಲ್ಲಾಭಕ್ಷಿ ಮುಚ್ಚಾಲಿ, ಮರಿಯಪ್ಪ ಭೂಮದ, ದುರಗೇಶ ಹಿರೇಮನಿ ಚಂದಪ್ಪ ಹಿರೇಮನಿ, ಹನುಮಂತ ಹಿರೇಮನಿ, ಕಳಕಪ್ಪ ಭೂಮದ, ಹಾಗೂ ಊರನ ಹಿರಿಯರು ಉಪಸ್ಥಿತರಿದ್ದರು. ಕಾರ್ಯಕ್ರಮವು ಕನರ್ಾಟಕ ದಲಿತ ಸಂಘರ್ಷ ಸಮಿತಿ ರಾಜೂರ ಹಾಗೂ ಕನ್ನಡ ಸಂಸ್ಕ್ರತಿ ಇಲಾಖೆ ಗದಗ ಇವರ ಸಹಯೋಗದಲ್ಲಿ ಜರುಗಿತು.