ಭೂತಗಳನ್ನು ಪುನರಚನೆ ಮಾಡಿ ಸಂಘಟನೆ ಮಾಡುವುದು : ಭರತ ಬೊಮ್ಮಾಯಿ

Restructuring and organizing ghosts: Bharata Bommai

ಭೂತಗಳನ್ನು ಪುನರಚನೆ ಮಾಡಿ ಸಂಘಟನೆ ಮಾಡುವುದು : ಭರತ ಬೊಮ್ಮಾಯಿ  

ಶಿಗ್ಗಾವಿ 29: ತಾಲೂಕಿನ ಪ್ರತಿಯೊಂದು ಭೂತಗಳನ್ನು ಪುನರಚನೆ ಮಾಡಿ ಸಂಘಟನೆ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಭಾಜಪ ಮುಖಂಡ ಭರತ ಬೊಮ್ಮಾಯಿ ಹೇಳಿದರು.ತಾಲೂಕಿನ ಹುಲಿಕಟ್ಟಿ. ಮುನವಳ್ಳಿ, ಬೀಸನಳ್ಳಿ, ಹನುಮರಹಳ್ಳಿ ಗ್ರಾಮಗಳಲ್ಲಿ ಭೂತ ರಚಸಿ ಮಾತನಾಡಿದ ಅವರು ರಾಜ್ಯಾದ್ಯಕ್ಷರ ಮತ್ತು ಜಿಲ್ಲಾದ್ಯಕ್ಷರ ಭೂತ ಪುನರ ರಚನೆ ಮಾಡಲು ಆದೇಶ ಮಾಡಿದ್ದಾರೆ ಆ ನಿಟ್ಟಿನಲ್ಲಿ ನಾವು ಭೂತ ರಚನೆ ಮಾಡುವಾಗ ಎಲ್ಲ ಸಮುದಾಯದವರಿಗೆ ಆದ್ಯತೆ ನೀಡಲಾಗುತ್ತದೆ ಜೊತೆಗೆದೇಶ ಭಕ್ತಿ, ಸಂಘಟನೆ, ಮೋದಿಯವರ ಅಭಿವೃದ್ಧಿ ಕಾರ್ಯ ಹಾಗೂ ಬಸವರಾಜ ಬೊಮ್ಮಾಯಿಯವರ ಜನಪರ ಕಾರ್ಯಕ್ರಮ ಗಮನದಲ್ಲಿಟ್ಟುಕೊಂಡು ಈ ಭೂತರಚನೆ ಮಾಡಬೇಕು. ನೂತನ ಭೂತಗಳು 3 ವರ್ಷದವರೆಗೆ ಕಾರ್ಯನಿರ್ವಹಿಸುತ್ತವೆ ಎಂದರು. ಈ ಸಂದರ್ಭದಲ್ಲಿ ಮಂಡಲ ಅದ್ಯಕ್ಷ ವಿಶ್ವನಾಥ ಹರವಿ, ರೇಣುಕನಗೌಡ ಪಾಟೀಲ, ಕಾಶೀನಾಥ್ ಕಳ್ಳಿಮನಿ, ಉಮೇಶ ಅಂಗಡಿ, ಶಶೀಧರ ಹೊನ್ನಣ್ಣವರ, ರಾಜೇಶ ದೊಡ್ಡಮನಿ, ಸಿದ್ದು ಆಡಿನ, ಬಸನಗೌಡ ಮೇಲಿನಮನಿ, ರಾಜಶೇಖರ ಗಂಜೀಗಟ್ಟಿ, ಸೋಮಶೇಖರ ಗೌರಿಮಠ, ಸೇರಿದಂತೆ ಭೂತನ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.