ಲೋಕದರ್ಶನವರದಿ
ಶಿಗ್ಗಾವಿ02: ಪಟ್ಟಣದ ಭಾರತೀಯ ಜನತಾ ಪಕ್ಷದ ಯುವ ಮೋಚರ್ಾ ಅದ್ಯಕ್ಷ ರೇಣುಕನಗೌಡ ಪಾಟೀಲ, ಹನುಮಂತಗೌಡ ಮುದಿಗೌಡ್ರ ಅವರ ಅದ್ಯಕ್ಷತೆಯಲ್ಲಿ ಮೋದಿ ವಿಜಯ ಸಂಕಲ್ಪ ಯಾತ್ರೆ ಬೈಕ್ ರ್ಯಾಲಿ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಮೋದಿ ಸಂಕಲ್ಪ ಯಾತ್ರೆಯಲ್ಲಿ ಜಿಲ್ಲಾದ್ಯಕ್ಷ ಶಿವರಾಜ ಸಜ್ಜನ, ಜಿಪಂ ಸದಸ್ಯೆ ಶೋಭಾ ಗಂಜೀಗಟ್ಟಿ, ತಾಲೂಕಾದ್ಯಕ್ಷ ದೇವಣ್ಣ ಚಾಕಲಬ್ಬಿ, ಗಾಳೆಪ್ಪ ದೊಡ್ಡಪೂಜಾರ, ಪುರಸಭೆ ಅದ್ಯಕ್ಷ ಶಿವಪ್ರಸಾದ ಸುರಗೀಮಠ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಿವಾನಂದ ಮ್ಯಾಗೇರಿ, ಪ್ರತೀಕ ಕೋಳೆಕಾರ, ಸಂಜನಾ ರಾಯ್ಕರ್, ನವೀನ ಸಾಸನೂರ, ಕಾಶೀನಾಥ ಕಳ್ಳಿಮನಿ, ಶ್ರೀಕಾಂತ ಫೋಲಿಸ್ ಪಾಟೀಲ, ಶಿದ್ದು ಅಕ್ಕಿ, ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.