ಲೋಕದರ್ಶನ ವರದಿ
ಕೊಪ್ಪಳ 25: ಭಾಗ್ಯನಗರದ 14 ಮತ್ತು 15ನೇ ವಾಡರ್ಿನ ಹಾಗೂ ನಗರದ 08, 09, 12, 22 ಮತ್ತು 24ನೇ ವಾರ್ಡಗಳಲ್ಲಿನ ಸುಮಾರು 3000ಜನರಿಗೆ ಹಾಗೂ ನವನಗರ 3500 ಜನರಿಗೆ ಊಟದ ವ್ಯವಸ್ಥೆಯನ್ನು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ ಸಿ.ವಿ ಚಂದ್ರಶೇಖರ ಅವರು ಊಟವನ್ನು ವಿತರಿಸಿದರು.
ಈ ಸಾಮಾಜಿಕ ಸೇವಾ ಕಾರ್ಯಕ್ಕೆ ಕೊಪ್ಪಳ ಮತ್ತು ಭಾಗ್ಯನಗರದ ಎಲ್ಲಾ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದು ಸಿ ವಿ ಚಂದ್ರಶೇಖರ ಹೋದ ಕಡೆಯಲ್ಲೆಲ್ಲಾ ಸ್ವಯಂ ಪ್ರೇರಿತರಾಗಿ ಸಾರ್ವಜನಿಕರು ಭಾಗಿಯಾಗಿತ್ತಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅಪ್ಪಣ್ಣ ಪದಕಿ, ಡಾ. ಕೆ.ಜಿ ಕುಲಕಣರ್ಿ, ವಿ.ಎಂ ಭೂಸನೂರಮಠ ವಕೀಲರು, ಅಮರೇಶ ಪಾಟೀಲ್, ಸಿ.ಬಸವರಾಜ ಚಂದ್ರಶೇಖರ, ಹಾಲೇಶ ಕಂದಾರಿ, ದೇವರಾಜ್ ಹಾಲಸಮುದ್ರ, ಡಾ. ಕೊಟ್ರೇಶ್ ಶೆಡ್ಮಿ, ಶ್ರೀನಿವಾಸ ಯಾಟಿ, ಸುರೇಶ ದರಗದಕಟ್ಟಿ, ಯಮನೂರಪ್ಪ ಹಾದಿಮನಿ, ಮಂಜಪ್ಪ ದರಲಕಟ್ಟಿ, ಗಿರೀಶ ಪಾನಘಂಟಿ, ಚಂದ್ರು ಉಂಕಿ, ರವಿ ಬೆಟಿಗೇರಿ, ರಾಘವೇಂದ್ರಪಾನಘಂಟಿ, ಪೆದ್ದಸುಬ್ಬಯ್ಯ, ಬಸವರಾಜ, ರವಿ ದಿವಟರ್,ರುಕ್ಮಿಣ ಶಾವಿ, ಜ್ಯೋತಿಬಸು, ವಿಣಾ ಬನ್ನಿಗೋಳ, ಅಬಿ ದೀಪಕ, ಪ್ರವೀಣ್ಇಟಗಿ, ಅರವಿಂದ್ ಜೈನ್, ವಸಂತ್ ಪೂಜಾರ, ಜಗನ್ನಾಥ, ಬಸವರಾಜ ಗಾಳಿ, ಚನ್ನಬಸವ ಗಾಳಿ, ಮಲ್ಲಿಕಾಜರ್ುನ ದಿವಟರ, ರವಿಂದ್ರ ವಕೀಲರು, ಮಹೇಶ್ಅಂಗಡಿ, ಚಂದ್ರಪ್ಪ ಹುಲ್ಲತ್ತಿ ಸೇರಿದಂತೆ ಪಕ್ಷದ ಹಿರಿಯರು, ಕಾರ್ಯಕರ್ತರು, ಉಪಸ್ಥಿತರಿದ್ದರು.