ಸ್ಥಿರತೆ ಕಾಯ್ದುಕೊಂಡ ಮೆಣಸಿನಕಾಯಿ ಅವಾಕ. ದರದಲ್ಲಿ ಕೊಂಚ ಏರಿಕೆ

ಸ್ಥಿರತೆ ಕಾಯ್ದುಕೊಂಡ ಮೆಣಸಿನಕಾಯಿ ಅವಾಕ. ದರದಲ್ಲಿ ಕೊಂಚ ಏರಿಕೆ Chilli prices remain stable. Prices increase slightly.

ಬ್ಯಾಡಗಿ 11 :  ಪಟ್ಟಣದ ಅಂತರಾಷ್ಟ್ರೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಇಂದು ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ  ಮೆಣಸಿನಕಾಯಿ ಚೀಲಗಳು ಮಾರುಕಟ್ಟೆಯಲ್ಲಿ ಅವಕ ಆಗಿದ್ದು ದರವು ಕಳೆದ ವಾರಕ್ಕೆ ಹೋಲಿಸಿದರೆ ಸ್ಥಿರವಾಗಿದೆ. ಸೋಮುವಾರ ಮಾರುಕಟ್ಟೆಗೆ ಹರಿದು ಬಂದ ಮೆಣಸಿನಕಾಯಿ, ಚೀಲಗಳ ಸಂಖ್ಯೆ 1.55.110.ಎಪಿಎಂಸಿ ಮಾರುಕಟ್ಟೆಯ ಒಣ ಮೆಣಸಿನಕಾಯಿ ದರಬ್ಯಾಡಗಿ ಕಡ್ಡಿ ಮೆಣಸಿನಕಾಯಿ. ಕಳೆದ ವಾರಕ್ಕೆ ಹೋಲಿಸಿದರೆ ದರದಲ್ಲಿ ಇಳಿಕೆ ಕಡಿಮೆ 4.309. ರೂಗಳು 100ಕೆ.ಜಿ. ಸರಾಸರಿ ದರ 100 ಕೆ ಜಿ ಗೆ 48.250 ರೂ ಗಳು. ಅತಿ ಹೆಚ್ಚು.100 ಕೆ ಜಿ ಗೆ 61.899.ರೂ ಗಳು.ಬ್ಯಾಡಗಿ ಡಬ್ಬಿ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಅತಿ ಹೆಚ್ಚು ದರ  ಕಡಿಮೆ ಪ್ರತಿ 100 ಕೆಜಿಗೆ 5.269ರೂ ಗಳು. ಸರಾಸರಿ ದರ ಪ್ರತಿ 100 ಕೆಜಿಗೆ 51.389.ರೂ ಗಳು. ಹೆಚ್ಚು ದರ  ಪ್ರತಿ 100 ಕೆಜಿಗೆ. 64.222.ರೂ ಗಳು.ಗುಂಟೂರು ಒಣಮೆಣಸಿಕಾಯಿ ಕಡಿಮೆ ಬಿಳಿಕಾಯಿ ದರ ಪ್ರತಿ 100 ಕೆಜಿಗೆ 1529 ರೂ ಗಳು. ಸರಾಸರಿ ದರ ಪ್ರತಿ 100 ಕೆಜಿಗೆ.14.009. ರೂ ಗಳು. ಅತಿ ಹೆಚ್ಚು ದರ ಪ್ರತಿ 100 ಕೆಜಿಗೆ 18.009ಯ0. ರೂ ಗಳು: