ಮಾಲತೇಶ ಅಂಗೂರ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರ

Malatesh Angoor is a recipient of the Development and Environmental Journalism Award

 ಮಾಲತೇಶ ಅಂಗೂರ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರ 

ಹಾವೇರಿ 07:ಶ್ರೀ ಹೊಸಮಠದ ಆವರಣದಲ್ಲಿ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾದ ಹಿರಿಯ ಸಾಹಿತಿಗಳು ಹಾಗೂ ಕೌರವ ದಿನಪತ್ರಿಕೆಯ ವರದಿಗಾರರಾದ ಮಾಲತೇಶ ಅಂಗೂರ ಅವರಿಗೆ ಹಾವೇರಿ ಜಿಲ್ಲಾ ಮಾರ್ಷಲ್ ಆಟ್ಸ್‌ ಸಾಹಸ ಸ್ಪೋಟ್ಸ ಕ್ಲಬ್ (ರಿ) ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.  

       ಈ ಸಂದಭದಲ್ಲಿ ಶ್ರೀ ಹೊಸಮಠದ ಪರಮಪೂಜ್ಯರಾದ ಬಸವಶಾಂತಲಿಂಗ ಮಹಾಸ್ವಾಮಿಗಳು,ಮುಖಂಡರಾದ ಮೌಲಾಸಾಬ ಗಣಜೂರ,ಸಮಾಜಿಕ ಹೋರಾಟಗಾರರಾದ ಶಾಹೀದ ದೇವಿಹೊಸೂರ,ನವೀದ ಅಮ್ಮಿನಭಾವಿ,ನಯೀಮ ಹುಲಗೂರ,ಮಾಲತೇಶ ಆನವಟ್ಟಿ,ಶಿದ್ದರಾಜ ಜಾಬೀನ ಇದ್ದರು.